water-supply-boy

ಮನೆಗೆ ನೀರು ತಲುಪಿಸಲು ಬಂದು ಮನೆಯ ಒಡತಿ ಒಬ್ಬಳೆ ಇರುವುದನ್ನು ನೋಡಿ ಈತ ಮಾಡಿದ್ದೇನು ಗೊತ್ತಾ ನೋಡಿ..!!

Entertainment/ಮನರಂಜನೆ

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಹಲವು ರೀತಿಯಾದಂತಹ ಘಟನೆಗಳನ್ನು ನಾವು ನೋಡುತ್ತಾ ಇರುತ್ತೇವೆ ಮತ್ತು ಹಲವು ರೀತಿಯಾದಂತಹ ವಿಚಾರಗಳು ನಮ್ಮ ಕಣ್ಣು ಮುಂದೆ ಬಹಳಷ್ಟು ಸಾಗುತ್ತಾ ಇರುತ್ತದೆ ಆದರೂ ಕೂಡ ಅಂತಹ ವಿಚಾರಗಳನ್ನು ನಾವು ತಲೆಕೆಡಿಸಿಕೊಳ್ಳದೆ ಇರುತ್ತೇವೆ.

ಮತ್ತು ಅಂತಹ ವಿಚಾರವನ್ನು ನಾವು ಬಹಳಷ್ಟು ನೆಗ್ಲೆಟ್ ಮಾಡುತ್ತೇವೆ ಆದರೆ ಇದು ಆಧುನಿಕ ಯುಗ ಇನ್ನು ಇದರಲ್ಲಿ ಇರುವಂತಹ ಪ್ರತಿಯೊಬ್ಬ ಮಾನವನು ಕೂಡ ಬಹಳಷ್ಟು ರೀತಿಯಾಗಿ ಯಾವುದಾದರು ಒಂದು ವಿಚಾರದಲ್ಲಿ ಕುಗ್ಗಿರುತ್ತಾನೆ ಮತ್ತು ಆತನ ಪರಿಸ್ಥಿತಿಯು ಅಥವಾ ಅನಿವಾರ್ಯತೆಯು ತಿಳಿಯದೆ …

ಆತ ಯಾವುದಾದರೂ ಒಂದು ಮೂಲವಾಗಿ ಹಣವನ್ನು ಹುಡುಕುವಂತಹ ಪ್ರಯತ್ನದಲ್ಲಿ ಇರುತ್ತಾನೆ. ಇನ್ನು ಈ ರೀತಿಯಾಗಿ ಆತ ಇರುವುದರಿಂದ ಅಥವಾ ಮನುಷ್ಯರು ಇರುವುದರಿಂದ ಕೆಲವೊಮ್ಮೆ ಬೇರೆಯವರಿಗೆ ನಷ್ಟ ಸಂಭವಿಸುವಂತಹ ಉದಾಹರಣೆಗಳು ನಮ್ಮ ಕಣ್ಣು ಮುಂದೆ ಇದೆ,

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಒಂದು ವಿಡಿಯೋ ಬಹಳಷ್ಟು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಒಬ್ಬ ಮಹಿಳೆ ಸೋಫಾ ಮೇಲೆ ಕೂತಿರುತ್ತಾಳೆ ನಂತರ ಒಬ್ಬ ಪುರುಷ ಅಲ್ಲಿ ನೀರಿನ ಕ್ಯಾನ್ ಅನ್ನು ತೆಗೆದುಕೊಂಡು ಬಂದು ಅಲ್ಲಿ ಸಪ್ಲೈ ಮಾಡುವಂತಹ ಕೆಲಸದವನು ಆಗಿರುತ್ತಾನೆ. ಆಕೆ ಮೊಬೈಲ್ನಲ್ಲಿ ಮುಳುಗಿರುತ್ತಾಳೆ.

ನಂತರ ಆಕೆ ಒಳಗೆ ಹೋದ ನಂತರ ಅಲ್ಲಿಯೇ ತನ್ನ ಮೊಬೈಲ್ ಅನ್ನು ಮತ್ತು ಜೊತೆಗೆ ಆಕೆಯ ಜೊತೆಯಲ್ಲಿದ್ದಂತಹ ಒಂದು ಪರ್ಸನ್ನು ಅಲ್ಲಿಯೇ ಬಿಟ್ಟು ಹೋಗಿರುತ್ತಾಳೆ.. ಇನ್ನು ಇದರ ಉಪಾಯವನ್ನು ನೋಡಿದಂತಹ ಪುರುಷ ಅಥವಾ ಯುವಕ ಆಕೆ ಹೋದಂತಹ ಸಂದರ್ಭವನ್ನೇ ಕಾಯುತ್ತಿದ್ದು ನಂತರ ಆಕೆಯ ಪರ್ಸನ್ನು ,

ತೆಗೆದು ಅದರಲ್ಲಿ ಇದ್ದಂತಹ ಹಣವೆಲ್ಲವನ್ನು ದೋಚಿದ್ದಾರೆ ಮತ್ತು ಅಲ್ಲಿಂದ ಪರಾರಿಯಾಗಿದ್ದಾನೆ ಈ ವಿಡಿಯೋದ ಮೂಲಕ ಎಲ್ಲರಿಗೂ ಬರ ಬೇಕಾಗಿರುವಂತಹ ಎಚ್ಚರಿಕೆಯ ವಸ್ತು ಏನೆಂದರೆ ನಾವು ಯಾವಾಗಲೂ ಕೂಡ ನಮ್ಮ ವಸ್ತುಗಳ ಬಗ್ಗೆ ಬಹಳಷ್ಟು ಎಚ್ಚರಿಕೆಯನ್ನು ವಹಿಸಬೇಕು ಮತ್ತು ಅದನ್ನು ಜೋಪಾನ,

ಮಾಡುವಂತಹ ಎಲ್ಲಾ ಕಾರ್ಯಗಳು ನಮ್ಮಿಂದಲೇ ನಡೆಯಬೇಕು ಹಾಗಾಗಿಯೇ ಎಲ್ಲೆಡೆಯಲ್ಲಿಯೂ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಎಂಬ ವಾಕ್ಯಗಳನ್ನು ಕೂಡ ಹಾಕಿರುತ್ತಾರೆ. ಹಾಗಾಗಿ ಬಹಳ ಎಚ್ಚರಿಕೆಯಿಂದ ನಾವು ಇರುವುದು ತುಂಬಾ ಒಳ್ಳೆಯದು. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನ ಮೂಲಕ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...