
ನಾವು ಈ ವಿಡಿಯೋ ಹಾಕಿರುವುದು ಕೆಟ್ಟ ಉದ್ದೇಶದಿಂದ ಅಲ್ಲ . ಈ ತರ ವಿಡಿಯೋ ಮಾಡಿರುವರಿಗೆ ಜನರು ಸರಿಯಾಗಿ ಬೈದು ಮತ್ತೆ ಇನ್ನೊಮ್ಮೆ ಈ ತರ ವಿಡಿಯೋ ಮಾಡ ಬಾರದು ಅಂತ
ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಜನರಿಗೆ ಮನರಂಜನೆ ನೀಡುವ ಹೆಸರಲ್ಲಿ ಕೆಲವರು ಇಲ್ಲಸಲ್ಲದ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇನ್ನು ಅದೆಷ್ಟೋ ಜನರು ಈ ರೀತಿ ವಿಡಿಯೋಗಳಿಂದಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಉದಾಹರಣೆಗಳಿವೆ. ಕೆಲವರು ಒಳ್ಳೆಯ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ,
ಜನಪ್ರಿಯತೆ ಪಡೆದುಕೊಂಡರೆ. ಇನ್ನು ಬಹುತೇಕ ಮಂದಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಪ್ರೀತಿಯ ವಿಡಿಯೋಗಳನ್ನು ಹಂಚಿಕೊಳ್ಳುವುದರಿಂದ ಅವರು ನಮ್ಮ ಜೊತೆಗೆ ತಮ್ಮ ಮನೆಯವರ ಮರ್ಯಾದೆಯನ್ನು ಕಳೆಯುತ್ತಿದ್ದಾರೆ ಎನ್ನುವ ಅರಿವು ಸಹ ಅವರಿಗೆ ಇರುವುದಿಲ್ಲ. ಇಂತಹ ವಿಡಿಯೋಗಳಿಂದ ಸಾಕಷ್ಟು ಜನರಿಗೆ ಮುಜುಗರ ಸಹ ಉಂಟಾಗುತ್ತದೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ಒಂದು ಅ-ಸಭ್ಯವಾದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಂದು ಜೋಡಿ ಹಿಂದಿ ಸಿನಿಮಾದ ಹಾಡು ಅಂತಕ್ಕೆ ಅ-ಸಭ್ಯವಾಗಿ ರೀಲ್ಸ್ ಮಾಡುತ್ತಿದ್ದಾರೆ. ಇನ್ನು ಈ ವಿಡಿಯೋದಲ್ಲಿನ ಮಹಿಳೆ ತನ್ನ ದೇಹ ಸೌಂದರ್ಯದ ಪ್ರದರ್ಶನ ಮಾಡುತ್ತಿದ್ದಾಳೆ. ಜೊತೆಗೆ ಒಬ್ಬ ಯುವಕನ ಜೊತೆ ತನ್ನ ದೇಹ ಪ್ರದರ್ಶನ ಮಾಡುತ್ತಿದ್ದಾಳೆ . ಇಂತಹ ಯುವಕ ಮತ್ತು ಯುವತಿಯರಿಗೆ ಸ್ವಲ್ಪ ಮಾನ ಮರ್ಯಾದೆ ಇರುವುದಿಲ್ಲ . ತಮ್ಮ ತಂದೆ ಮತ್ತು ತಾಯಿಗೆ ಇವರು ಯಾವ ರೀತಿ ಮರ್ಯಾದೆ ಕೊಡುತ್ತಿದ್ದಾರೆ . ಮುಂದೆ ಇವರ ಭವಿಷ್ಯ ಏನು. ಹದಿ ಹರೆಯದ ವಯಸ್ಸಲ್ಲಿ ಎಲ್ಲವೂ ಸುಂದರವಾಗಿ ಕಾಣಿಸುತ್ತೆ .ಆದರೆ ನಂತರದ ಪರಿಣಾಮ ಬಹಳ ಕೆಟ್ಟದಾಗಿರುತ್ತೆ . ನೀವೇನಂತೀರಾ
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
View this post on Instagram
Comments are closed.