ರಾ ರಾ ರಕ್ಕಮ್ಮ

ಕೆಲವು ದಿನಗಳಿಂದ ಟ್ರೆಂಡಿಂಗ್ ನಂಬರ್ ಒಂದರಲ್ಲಿರುವ ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣು ದಾದ ಸ್ಟೆಪ್ ಹಾಕಿದರೆ ಹೇಗಿರುತ್ತೆ ಗೊತ್ತಾ ?? ಫುಲ್ ವೈರಲ್ ವಿಡಿಯೋ ಇಲ್ಲಿದೆ ನೋಡಿ !!

CINEMA/ಸಿನಿಮಾ

ಸ್ನೇಹಿತರೆ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡುತ್ತಿರುವಂತಹ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ರಾರಾ ರಕಮ್ಮ ಹಾಡು ಎಲ್ಲೆಡೆ ಬಾರಿ ಮಟ್ಟದಲ್ಲಿ ವೈರಲ್ ಆಗುತ್ತಿರುವ ವಿಷಯ ನಿಮ್ಮೆಲ್ಲರಿಗೂ ತಿಳಿದಿದೆ. ಹೀಗಿರುವಾಗ ಅಭಿಮಾನಿಯೊಬ್ಬರು ಸುದೀಪ್ ಅವರ..

ರಕ್ಕಮ್ಮ ಹಾಡನ್ನು ವಿಷ್ಣುವರ್ಧನ್ ಅವರ ರಿಟ್ರೋ ಹಾಡೊಂದಕ್ಕೆ ಸಿಂಕ್ ಮಾಡಿ ಎಡಿಟ್ ಮಾಡಿದ್ದಾರೆ. ಇದು ನೋಡಲು ನಿಜವಾದ ಹಾಡಿನೊ ಎಂಬಂತಿದ್ದು, ಈಗಿನ ಎಡಿಟೆಡ್ ರಕ್ಕಮ್ಮ ವರ್ಷಂಗೆ ನಮ್ಮ ಕರುನಾಡ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಹೇಗೆ ಹೆಜ್ಜೆ ಹಾಕಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ವಿಕಾಂತ್ ರೋಣ ಸಿನಿಮಾವು ಟೈಟಲ್ ಲಾಂಚ್ನಿಂದ ಹಿಡಿದು ಟೀಸರ್ ಬಿಡುಗಡೆಯವರೆಗೂ ದೊಡ್ಡ ಮಟ್ಟದ ಹವಾ ಸೃಷ್ಟಿ ಮಾಡಿದೆ ಎಂದರೆ ತಪ್ಪಾಗಲಾರದು. ಹೌದು ಬೂರ್ಜ್ ಕಲಿಫಾ ದಂತಹ ಸ್ಥಳದಲ್ಲಿ ನಮ್ಮ ಕನ್ನಡದ ಬಾವುಟ

vishnu dada #vishnu dada video Sandeep.🖤 - ShareChat - Funny, Romantic, Videos, Shayari, Quotes

ಹಾಗೂ ಸಿನಿಮಾದ ಹೆಸರನ್ನು ಪ್ರಚಾರ ಮಾಡುತ್ತಿರುವಂತಹ ವಿಕ್ರಂತ್ ರೋಣ ಸಿನಿಮಾ ತಂಡಕ್ಕೆ ನಮ್ಮ ವತಿಯಿಂದ ದೊಡ್ಡದೊಂದು ಸಲಾಂ ಇರಲೇಬೇಕು. ಹೀಗಿರುವಾಗ ಇತ್ತೀಚಿಗಷ್ಟೇ ಸಿನಿಮಾ ತಂಡವು ಜಾಕಲಿನ್ ಫರ್ನಾಂಡಿಸ್ ಹಾಗು ಕಿಚ್ಚ ಸುದೀಪ್ ಕುಣಿದು ಕೊಪ್ಪಳಿಸಿರುವ ಐಟಂ ಸಾಂಗ್ ಒಂದನ್ನು ಬಿಡುಗಡೆ ಮಾಡಿತ್ತು.

ಹೌದು ನಮ್ಮ ಕನ್ನಡದ ಕಿಚ್ಚನೊಂದಿಗೆ ಹಾಲಿವುಡ್ನ ಹಾಟ್ ಬೇಬಿ ಜಾಕುಲಿನ್ ಸೊಂಟ ಬೆಳಕಿಸಿರುವ ರೀತಿಯನ್ನು ಕಂಡು ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದರು ಎಂದರೆ ತಪ್ಪಾಗಲಾರದು. ಇನ್ನು ಕಿಚ್ಚ ಸುದೀಪ್ ಅವರ ವಿಭಿನ್ನ ಡ್ಯಾನ್ಸ್ ಫಾರ್ಮ್ ಗೆ ಅದೆಷ್ಟೋ ಹುಡುಗಿಯರ ಹೃದಯ ಹೊಡೆದೆ ಹೋಗಿದೆ.

ಇದರ ಜೊತೆ ಜೊತೆಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ವಯಸ್ಸಾದ ಮುದುಕಿಯರವರೆಗೂ ಯಕ್ಕಸಕ್ಕ ಯಕ್ಕಸಕ್ಕ ಎಂದು ಹೆಜ್ಜೆ ಹಾಕುತ್ತಾ ಸೊಂಟ ಬಳಕಿಸುತ್ತಿದ್ದಾರೆ. ಹೀಗಿರುವಾಗ ಅಪ್ರತಿ ಕಲಾವಿದನೊಬ್ಬ ಕಿಚ್ಚ ಸುದೀಪ್ ಅವರ ಹಾಡಿಗೆ..

Best vishnuvardhan Quotes, Status, Shayari, Poetry & Thoughts | YourQuote

ವಿಷ್ಣುವರ್ಧನ್ ಅವರ ಹಳೆ ಹಾಡೊಂದನ್ನು ಸಿಂಕ್ ಮಾಡಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದನ್ನು ಕಂಡಂತಹ ಅಭಿಮಾನಿಗಳು ಒಮ್ಮೆಲೇ ಅಚ್ಚರಿಗಳಾಗುವುದರೊಂದಿಗೆ ನಿಜವಾಗಿಯೂ ಸ್ವತಃ ವಿಷ್ಣುವರ್ಧನ್ ಅವರೇ ಸುದೀಪ್ ಅವರ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎಂಬಂತೆ ಭಾಸವಾಗುತ್ತಿದೆ ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರ

ನೀವು ಕೂಡ ಈ ಕೆಳಗಿನ ವಿಡಿಯೋ ಮೂಲಕ ವಿಷ್ಣು ದಾದಾನ ರಕ್ಕಮ್ಮ ಸ್ಟೆಪ್ ಹೇಗಿದೆ ಎಂಬುದನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹೀಗಾಗಿ ತಪ್ಪದೆ ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.