ವೀರಪ್ಪನ್

ವೀರಪ್ಪನ್ ತನ್ನ ಮಗಳನ್ನು ದತ್ತು ಕೊಟ್ಟಿದ್ದಾಕೆ 10 ವರ್ಷ ವೀರಪ್ಪನ್ ಮಗಳನ್ನು ನೋಡಿಕೊಂಡಿದ್ದು ಯಾರು ಗೊತ್ತಾ..

CINEMA/ಸಿನಿಮಾ

ವೀರಪ್ಪನ ಈತನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಈತನ ಹತ್ತಿ ಆಗಿ 18 ವರ್ಷ ಆಗುತ್ತಾ ಬಂದರೂ ಕೂಡ ವೀರಪ್ಪನ್ ಅನ್ನು ಯಾರು ಕೂಡ ಮರೆತಿಲ್ಲ. ಈಗಲೂ ಕೂಡ ಬಹಳ ಚಾಲ್ತಿಯಲ್ಲಿ ಇದೆ ವೀರಪ್ಪನ್ ಹೆಸರು. ಈತನ ಕಥೆಗಳನ್ನು ಕೇಳುವುದಕ್ಕೆ ಜನರು ಈಗಲೂ ಕೂಡ ಕುತೂಹಲದಿಂದ ಕಾಯುತ್ತಾ ಇರುತ್ತಾರೆ. ಒಂದು ಕಾಲದಲ್ಲಿ ತುಂಬಾನೇ  ಸದ್ದು ಮಾಡಿದ್ದ ಈ ವ್ಯಕ್ತಿ  ಕರ್ನಾಟಕದ  ಮುತ್ತು  ರಾಜ್ ಕುಮಾರ್ ಅವರನ್ನೇ ಕಿಡ್ನ್ಯಾಪ್  ಮಾಡಿದ್ದಾ.

ಕಾಡುಗಳ ದಂತ ಚೋರ ಹಂತಕ ಎಂದು ಖ್ಯಾತನಾಗಿರುವ ವೀರಪ್ಪನಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಅವರಲ್ಲಿ ಒಬ್ಬ ಕೇಸ್ ಸಿನಿಮಾ ನಟಿ. ಅಂದ ಹಾಗೆ ವೀರಪ್ಪ ತನ್ನ ಮಗ ಮಗಳನ್ನು ಇನ್ನೊಬ್ಬರಿಗೆ ದತ್ತು ಬೇರೆ ಕೊಟ್ಟಿದ್ದ. ಯಾಕೆ ಎನ್ನುವ ಇಂಟರೆಸ್ಟಿಂಗ್ ಮಾಹಿತಿ ಎನ್ನ ಈ ಮಾಹಿತಿಯಲ್ಲಿ ನೋಡೋಣ ಬನ್ನಿ. ವೀರಪ್ಪನ್ ಕೆಟ್ಟ ಕೆಲಸಗಳನ್ನು ಮಾಡಿ ಸುದ್ದಿಯಾಗಿದ್ದರು ಕೂಡ ಮಕ್ಕಳು ಮಾತ್ರ ಒಳ್ಳೆಯ ದಾರಿಯಲ್ಲಿ ನಡೆದುಕೊಂಡು ಬಂದಿದ್ದಾರೆ

ಮೊದಲ ಮಗಳ ಹೆಸರು ವಿದ್ಯಾ ರಾಣಿ  ಕುಖ್ಯಾತ ದಂತಚೋರ, ಕಾಡುಗಳ್ಳ ವೀರಪ್ಪನ್ ಪುತ್ರಿ, ವಕೀಲೆ ವಿದ್ಯಾರಾಣಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಶನಿವಾದಂದು ತಮಿಳುನಾಡಿನ ಕೃಷ್ಣಗಿರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ವಿದ್ಯಾರಾಣಿ ಕಮಲ ಪಾಳಯಕ್ಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರ್ಪಡೆಗೊಂಡ ಬಳಿಕ ಪ್ರತಿಕ್ರಿಯಿಸಿದ ವೀರಪ್ಪನ್ ಪುತ್ರಿ ವಿದ್ಯಾರಾಣಿ ‘ನನ್ನ ತಂದೆ ವೀರಪ್ಪನ್ ಕೂಡಾ ಸಮಾಜ ಸೇವೆ ಮಾಡಲು ಬಯಸಿದ್ದರು.

ಕಾಡುಗಳ್ಳ ವೀರಪ್ಪನ್​ ರಹಸ್ಯವೊಂದನ್ನು ಬಿಚ್ಚಿಟ್ಟ ಮಗಳು: ಸತ್ಯಮಂಗಲ ಅರಣ್ಯದಲ್ಲಿ ಅಡಗಿದೆ  ಆ ರಹಸ್ಯ! –

ಆದರೆ ಅವರು ಆಯ್ಕೆ ಮಾಡಿಕೊಂಡ ಮಾರ್ಗ ತಪ್ಪಾಗಿತ್ತು. ಅವರಿಗೆ ತಪ್ಪಿನ ಅರಿವಾಗುಷ್ಟರಲ್ಲಿ ಸಮಯ ಮೀರಿತ್ತು. ನಾನು ಈಗ ಸಮಾಜ ಸೇವೆ ಮಾಡುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ’ ಎಂದಿದ್ದಾರೆ.ಎರಡನೆಯವರು ಪ್ರಜಾ ವಿಜಯಲಕ್ಷ್ಮಿಯ. ಮೊದಲ ಮಗಳು ರಾಜಕೀಯದಲ್ಲಿ ಇದ್ದರೆ ಎರಡನೆಯ ಮಗಳು ಸಿನಿಮಾ ಕ್ಷೇತ್ರದಲ್ಲಿ ಹಾಗೂ ರಾಜಕೀಯದಲ್ಲೂ ಇದ್ದಾರೆ. ವಿಜಯಲಕ್ಷ್ಮಿ ಮಾವಿನ ಪಿಳ್ಳೆ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ .

ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಇದೀಗ ಅಲ್ಲಿ ಬಹಳ ಫೇಮಸ್ ಕೂಡ ಆಗಿದ್ದಾರೆ. ಇಲ್ಲಿಯತನಕ್ಕೆ ಎರಡು ಸಿನಿಮಾಗೆ ನಾಯಕಿಯಾಗಿ ನಟಿಸಿ ಮತ್ತೊಂದು ಸಿನಿಮಾದಲ್ಲಿ ಪೋಷಕ ನಟಿಯಾಗಿ ನಟಿಸುತ್ತಿದ್ದಾರೆ. ವಿಜಯಲಕ್ಷ್ಮಿ ಬಗ್ಗಿಗಿನ ಕುತೂಹಲಕಾರಿ ಸಂಗತಿಯನ್ನು ನೋಡುವುದಾದರೆ ವೀರಪ್ಪನಾಗು ಮುತ್ತುಲಕ್ಷ್ಮಿ ಎರಡನೇ ಮಗಳಾಗಿ ವಿಜಯಲಕ್ಷ್ಮಿ ಜನಿಸುತ್ತಾರೆ. ಈಕೆ ಜನನದ ಕೆಲವು ತಿಂಗಳ ನಂತರ ರಾಜರತ್ನಂ ಮತ್ತು ರತ್ನ ದಂಪತಿಗಳಿಗೆ ಹತ್ತು ವರ್ಷಗಳ ಕಾಲದವರೆಗೆ ದತ್ತುವನ್ನು ನೀಡುತ್ತಾನೆ, ವೀರಪ್ಪನ್

Negotiator recalls how Kannada film star Rajkumar was freed from  Veerappan's custody

ಯಾಕೆಂದರೆ ಕಾಡಿನಲ್ಲಿ ಪುಟ್ಟ ಮಗು ಸಾಕಲು ವೀರಪ್ಪನಿಗೆ ಸಾಧ್ಯವಾಗುವುದಿಲ್ಲ. ಈ ಮಗು ಕಾಡಲ್ಲಿ ಬಹಳ ಜೋರಾಗಿ ಅಳುವುದರ ಶಬ್ದದ ಮೂಲಕ ಪೊಲೀಸರು ತನ್ನ ಸ್ಥಳವನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಅಂತ ಕೆಲ ವರ್ಷಗಳ ಕಾಲ ದತ್ತುವನ್ನು ನೀಡುತ್ತಾನೆ, ವೀರಪ್ಪನ್. ಹೀಗೆ ರಾಜರತ್ನ ವಿಜಯಲಕ್ಷ್ಮಿಯನ್ನು ಬೆಳೆಸುತ್ತಾನೆ. ಇನ್ನು ವಿಜಯಲಕ್ಷ್ಮಿಗೆ ಮದುವೆಯಾಗಿದ್ದು ಗಂಡನ ಹೆಸರು ಸಬರೀಶ್. ಇವರಿಗೆ ಅನ್ವಿತಾ ಶ್ರೀ ಎಂಬ ಮಗಳು ಕೂಡ ಇದ್ದಾಳೆ.

ವೀರಪ್ಪನ್​ಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ವಿದ್ಯಾರಾಣಿ ಹಿರಿಯ ಪುತ್ರಿಯಾಗಿದ್ದಾರೆ. ಈಕೆ ವೃತ್ತಿಯಲ್ಲಿ ಓರ್ವ ವಕೀಲೆಯಾಗಿದ್ದಾರೆ. ಇನ್ನೂ ವಿರಪ್ಪನವರು ತುಂಬಾನೇ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದರು ಇವರ ಇತಿಹಾಸ ಇಡೀ ರಾಜ್ಯಕ್ಕೆ ಗೊತ್ತು ಇವರನ್ನು ಹಿಡಿಯಲು ಎಷ್ಟೋ ಜನ ಪೊಲೀಸರು ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟಿದ್ದಾರೆ.ಇದು ವೀರಪ್ಪನ್ ಮಗಳು ವಿಜಯಲಕ್ಷ್ಮಿ ಬಗೆಗಿನ ಮಾಹಿತಿ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.