ಕಾಲ ಬಹಳ ಮುಂದುವರಿದಿದೆ ಆದರೂ ಸಹ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆಗಳು ಸಹ ಎಂದಿಗೂ ಕಡಿಮೆಯಾಗಿಲ್ಲ. ಕೆಲವರು ಇಂದಿಗೂ ಸಹ ಹೆಣ್ಣು ಮಕ್ಕಳನ್ನು ನೋಡುವ ರೀತಿ ಬದಲಾಗಿಲ್ಲ. ಆಕೆಯನ್ನು ಒಂದು ಆಟದ ವಸ್ತುವಿನಂತೆ ಕಾಣುವ ಅನೇಕ ಜನರು ಇಂದಿಗೂ ನಮ್ಮ ಸುತ್ತಮುತ್ತಲು ಇದ್ದಾರೆ.
ಆಧುನಿಕ ಕಾಲ ಇದು ಎಂದು ಅನೇಕರು ಹೇಳುತ್ತಾರೆ ಆದರೆ ಯಾವುದೇ ಕಾಲ ಬಂದರೂ ಸಹ ಹೆಣ್ಣು ಮಕ್ಕಳನ್ನು ಕೆಲವರು ನೋಡುವ ರೀತಿ ಮಾತ್ರ ಇಂದಿಗೂ ಹಾಗೆ ಇದೆ. ಇಂದಿಗೂ ಹನಿಕ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳನ್ನು ಹಾಗೆ ಮಹಿಳೆಯರನ್ನು ಕೇವಲ ತಮ್ಮ ಮನರಂಜನೆಗಾಗಿ ಇರುವ ಒಂದು ವಸ್ತುವಿನಂತೆ ಕಾಣುವ ಅನೇಕ ಪುರುಷರಿದ್ದಾರೆ.
ಸೋಶಿಯಲ್ ಮೀಡಿಯಾ ಎನ್ನುವುದು ಒಂದು ರೀತಿಯ ಮನರಂಜನೆಯ ಯಂತ್ರ. ಈ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಇನ್ನು ಈ ವಿಡಿಯೋಗಳಲ್ಲಿ ಕೆಲವು ಹಾಸ್ಯ ವಿಡಿಯೋಗಳು ಇನ್ನು ಕೆಲವು ನೋಡಿದರೆ ಕಣ್ಣೀರು ಬರುವಂತಹ ವಿಡಿಯೋಗಳು.
ಹೀಗೆ ಅನೇಕ ವಿಷಯಗಳ ಬಗ್ಗೆ ವಿಡಿಯೋಗಳನ್ನು ಮಾಡಿ ಕೆಲವರು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಕೆಲವರು ತಮ್ಮ ಹಳ್ಳಿಯಲ್ಲಿ ಅಥವಾ ತಮ್ಮ ಸುತ್ತಮುತ್ತಲು ನಡೆಯುವ ವಿಷಯಗಳ ಬಗ್ಗೆ ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ.
ಅದು ಈ ವಿಡಿಯೋದಲ್ಲಿ ಒಂದು ಹಾಡಿಗೆ ಪ್ರಜ್ಞೆ ಇಲ್ಲದಂತೆ ಕುಣಿಯುತ್ತಿದ್ದಾಳೆ. ಇನ್ನು ಆಕೆಯ ಸುತ್ತಮುತ್ತ ಜನರು ಕುಳಿತಿದ್ದು ಇದನ್ನು ಅವರು ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಈ ರೀತಿ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಆ ಮಹಿಳೆ ಒಂದು ಹಾಡಿಗೆ ಸಿಕ್ಕಾಪಟ್ಟೆ ಜೋಶ್ ನಲ್ಲಿ ಕುಣಿಯುತ್ತಿದ್ದಾಳೆ. ಇನ್ನು ಇದು ಆಕೆಯ ಹೊಟ್ಟೆ ಪಾಡು, ಆಕೆ ಈ ರೀತಿ ಎಲ್ಲರನ್ನೂ ರಂಜಿಸಿ ಬರುವ ಹಣದಿಂದ ತನ್ನ ಹಸಿವು ತೀರಿಸಿಕೊಳ್ಳಬೇಕು. ಆದರೆ ಆಕೆಯ ಕಷ್ಟಗಳನ್ನು ಯಾರು ಸಹ ಘಮನಿಸುವುದಿಲ್ಲ. ಎಲ್ಲರೂ ಆಕೆಯನ್ನು ನೋಡುವ ವಿಧಾನವೇ ಬೇರೆ ಇರುತ್ತದೆ.
ಮೊದಲು ನಮ್ಮ ಸುತ್ತ ಮುತ್ತಲಿನ ಜನರ ಆಲೋಚನೆ ಬದಲಾಗಬೇಕು ಆಗ ಮಾತ್ರ ನಮ್ಮ ಸಮಾಜದಲ್ಲಿ ಹೆಣ್ಣಿಗೆ ಗೌರವ ಸಿಗಲು ಸಾಧ್ಯ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…