ಸ್ನೇಹಿತರೆ, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಅಭೂತಪೂರ್ವ ನಟಿಯಾಗಿ ಮಿಂಚಿದಂತಹ ನಟಿ ಲೀಲಾವತಿ ಇದೀಗ ಸಮಾಜ ಸೇವೆಗಳ ಮೂಲಕ ಮತ್ತೊಮ್ಮೆ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಸ್ನೇಹಿತರೆ ಕರೋನಾ ಲಾಕ್ಡೌನ್ ಸಮಯದಲ್ಲಿ ಕೂಲಿಕಾರ್ಮಿಕರಿಗೆ ಮಧ್ಯಮವರ್ಗದವರಿಗೆ ಹಾಗೂ ಸಿನಿ ಕ್ಷೇತ್ರದಲ್ಲಿ ಕೆಲಸ ಮಾಡುವ ಬಡವರಿಗೆ ದಿನಸಿಗಳನ್ನು ನೀಡುವ ನೆರವಿಗೆ ನಿಂತಿದ್ದರು.
ಇದೀಗ ಮತ್ತೊಮ್ಮೆ ಆಸ್ಪತ್ರೆ ಇಲ್ಲದಂತಹ ಊರಿನಲ್ಲಿ ಕಡಿಮೆ ಹಣಕ್ಕೆ ಚಿಕಿತ್ಸೆ ನೀಡುವಂತಹ ಆಸ್ಪತ್ರೆಯೊಂದನ್ನು ಕಟ್ಟಿಸುತ್ತಿದ್ದಾರೆ. ಈ ಮಹತ್ಕಾರ್ಯವನ್ನು ಯಾವ ಹಣದಿಂದ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ನೆಲಮಂಗಲ ಗ್ರಾಮಾಂತರ ಜಿಲ್ಲೆಯ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆಯೊಂದನ್ನು ಹತ್ತು ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದರು. ಇದೀಗ ಅದೇ ರೀತಿಯಲ್ಲಿ ಮತ್ತೊಂದು ಪ್ರಾರ್ಥಮಿಕ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಹೌದು ಸ್ನೇಹಿತರೆ ತಾಯಿಯ ಆಸೆಯನ್ನು ನೆರವೇರಿಸುವ ಸಲುವಾಗಿ ನಟ ವಿನೋದ್ ರಾಜ್ ಚೆನ್ನೈನಲ್ಲಿ ಇರುವಂತಹ ಜಮೀನನ್ನು ಮಾರಿ ಆಸ್ಪತ್ರೆ ಕಟ್ಟಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಆಸ್ಪತ್ರೆಯ ಗುದ್ದಲಿ ಪೂಜೆ ದಿನ ತಿಳಿದು ಬಂತು. ಹೌದು ಫ್ರೆಂಡ್ಸ್ ಬರೋಬ್ಬರಿ 50 ಲಕ್ಷ ರೂಪಾಯಿ ಹಣ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದು ಲೀಲಾವತಿಯವರಿಗೆ 80 ವರ್ಷಕ್ಕೂ ಅಧಿಕ ವಯಸ್ಸಾಗಿದ್ದರೂ ಸಹ ತಮ್ಮ ಆರೋಗ್ಯದ ಕಡೆಗೂ ಅತಿಯಾದ ಲಕ್ಷಣ ತೋರಿಸದೆ ಸಮಾಜಸೇವೆಗೆ ಎಂದು ಮುಂದಾಗಿದ್ದಾರೆ.
ಇದಕ್ಕೆ ಮಗ ವಿನೋದ್ ರಾಜ್ ಸಾತ ನೀಡುತ್ತಿದ್ದು ನಟಿ ಲೀಲಾವತಿಯವರು ಅನಾರೋಗ್ಯದ ಮಧ್ಯೆಯೂ ಆಸ್ಪತ್ರೆ ಕಟ್ಟಡ ಕಾರ್ಯ ಹೇಗೆ ನಡೆಯುತ್ತಿದೆ ಎಂಬುದನ್ನು ವೀಕ್ಷಿಸುತ್ತಿದ್ದಾರೆ. ಜನರಿಗೆ ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡಬೇಕು ಎಂಬ ಮನೋಭಾವ ಹೊಂದಿರುವಂತಹ ಅಮ್ಮ-ಮಗ ಆಸ್ಪತ್ರೆ ಕಟ್ಟಿಸುವ ಮೂಲಕ ಕಡಿಮೆ ಹಣದಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡುತ್ತ ಜನರ ಕಷ್ಟಗಳನ್ನು ಪರಿಹರಿಸಲು ತಮ್ಮ ಕೈಯಲ್ಲಾದಂತಹ ಮಹಾನ್ ಸೇವೆ ಮಾಡುತ್ತಿದ್ದಾರೆ.
ಯಾರ ಸಹಾಯವೂ ಇಲ್ಲದೆ ತಾವಾಯಿತು ತಮ್ಮ ಪಾಡಾಯಿತು ಎಂದು ಚಿತ್ರರಂಗಕ್ಕೆ ಸಂಪೂರ್ಣ ಗುಡ್ ಬೈ ಹೇಳಿ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ವಿನೋದ್ ರಾಜ್ ಮುಂದೆ ಬರುವವಳು ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾಲೋ ಇಲ್ಲವೋ ಎಂಬ ಆತಂಕದಿಂದ ಮದುವೆಯಾಗದೆ ತಾಯಿ ಮಾಡುವಂತಹ ಮಹತ್ಕಾರ್ಯಗಳಲ್ಲಿ ಪಾಲನ್ನು ಪಡೆಯುತ್ತಿದ್ದಾರೆ.
ಇಂದು ಮಾಧ್ಯಮದ ಮುಂದೆ ಮಾತನಾಡಿರುವಂತಹ ನಟಿ ಲೀಲಾವತಿಯವರು ಆಸ್ಪತ್ರೆ ಕಟ್ಟಲು ಬೇಕಾಗಿರುವಂತಹ ಸೌಲಭ್ಯವನ್ನೆಲ್ಲ ಮಾಡುತ್ತಿದ್ದೇವೆ. ಅವರು ಎಷ್ಟು ಬೇಗ ಕಟ್ಟುತ್ತಾರೋ ಅಷ್ಟು ಬೇಗ ಆಸ್ಪತ್ರೆ ಉದ್ಘಾಟನೆಯಾಗಲಿದೆ. ರೋಗಿಗಳಿಗೆ ಒಳ್ಳೆಯ ಚಿಕಿತ್ಸೆಯನ್ನು ನೀಡುತ್ತಾರೆ ಎಂಬ ಭರವಸೆ ನಮಗಿದೆ. ಆದ್ರೆ ಆಸ್ಪತ್ರೆ ಕಟ್ಟಿದ ನಂತರ ನಾವು.