ವಿನೋದ್ ರಾಜ್ ಅವರ ಮನೆಗೆ ಭೇಟಿ ನೀಡಿದ್ದರು ಕಿರುತೆರೆಯ ನಟಿ ಮತ್ತು ಹಳೆಯ ನಟಿ ಅಂಜಲಿ ಅವರು. ಆ ಒಂದು ಸಮಯದಲ್ಲಿ ತೆಗೆದಿರುವಂತಹ ಭಾವಚಿತ್ರಗಳು ಇವು. ಇತ್ತೀಚಿಗಷ್ಟೇ ಲೀಲಾವತಿಯವರಿಗೆ ಅನಾರೋಗ್ಯದ ಸಮಸ್ಯೆಗಳು ಕಾಡಿತ್ತು. ವಿನೋದ್ ರಾಜ್ ಅವರು ತಾಯಿಯನ್ನು ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆಯನ್ನು ಕೊಡಿಸಿದ್ದರು.
ಅದನ್ನೆಲ್ಲ ರಿಕೋವರ್ ಆಗಿ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ. ಲೀಲಾವತಿಯವರು ಲೀಲಾವತಿಯವರನ್ನು ಮಾತನಾಡಿಸಲು ಯೋಗ ಕ್ಷೇಮವನ್ನು ವಿಚಾದಿಸಲು ಅಂಜಲಿಯವರು ಮನೆಗೆ ಹೋಗಿದ್ದಾರೆ. ಲೀಲಾವತಿ ಅವರು ವಿನೋದ್ ರಾಜ್ ಅವರಿಗೆ ಅಂಜಲಿ ಅವರಿಗೆ ಹಲವು ವರ್ಷಗಳಿಂದ ಚಿರಪರಿಚಿತ.
ಸಿನಿಮಾ ಇಂಡಸ್ಟ್ರಿಯಲ್ಲಿ ಹೊಟ್ಟಿಗೆ ಕೆಲಸ ಮಾಡಿದಂತಹ ಅವರು. ಹೀಗಾಗಿ ಹಳೆಯ ನಂಟನ್ನು ಹೊಂದಿದ್ದಾರೆ ಸಾಕಷ್ಟು ಕಲಾವಿದರು ಮನೆಗೆ ಹೋಗಿ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಬರುತ್ತಾ ಇರುತ್ತಾರೆ. ಇತ್ತೀಚಿಗಷ್ಟೇ ಸುಧಾರಾಣಿ ಆಗಿರಬಹುದು ಮಾಳ್ವಿಕ ವಿಕಾಸ್ ಶೃತಿ ಸೋ ಹೀಗೆ ಇಷ್ಟೊಂದು ಕಲಾವಿದರು ಹೋಗಿದ್ದರು. ಅದೇ ರೀತಿ ಅಂಜಲಿ ಅವರು ಮನೆಗೆ ಹೋಗಿ ವಿಸಿಟ್ ಮಾಡಿ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ.
ಜೊತೆಗೆ ಫೋಟೋಸ್ಗಳನ್ನು ತೆಗೆಸಿಕೊಂಡಿದ್ದಾರೆ ನೀವು ಭಾವಚಿತ್ರಗಳನ್ನು ಗಮನಿಸಬಹುದು. ವಿನೋದ್ ರಾಜ್ ಮತ್ತು ಲೀಲಾವತಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಇವರನ್ನು ಮರೆಯಲು ಸಾಧ್ಯವೇ ಇಲ್ಲ.ಆದರೆ ವಿನೋದ್ ರಾಜ್ ಅವರಿಗೆ ಅಷ್ಟಾಗಿ ಅವಕಾಶಗಳು ಸಿಗಲಿಲ್ಲ ಕಡಿಮೆಯಾದವು ಅದೊಂದು ಬೇಸರ. ಅಭಿಮಾನಿಗಳ ಮನಸ್ಸಿನಲ್ಲಿ ಯಾವಾಗ ನೆನೆಸಿರುತ್ತಾರೆ ಲೀಲಾವತಿ ಮತ್ತು ವಿನೋದ್ ರಾಜ್ ಅವರು ಅವಕಾಶಗಳು ಇಲ್ಲದೆ ಹೋದರೆ ಏನಂತೆ.
ಕೃಷಿ ಕೆಲಸವನ್ನು ಮಾಡಿಕೊಂಡು ಜೀವನವನ್ನು ಸಾಗಿಸಿಕೊಂಡು ಹೋಗುತ್ತಿದ್ದಾರೆ ಇವರ ಊರಿನಲ್ಲಿ ಇವರದೇ ಆದಂತಹ ಕೆಲವೊಂದು ಜಮೀನುಗಳು ಇವೆ. ಅಲ್ಲಿ ಕೆಲಸವನ್ನು ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ ಜೊತೆಗೆ ಊರಿನಲ್ಲಿ ಇರುವವರೆಗೂ ಕೂಡ ಬಹಳಷ್ಟು ಹೆಲ್ಪ್ ಮಾಡುತ್ತಿದ್ದಾರೆ ಆಸ್ಪತ್ರೆಯನ್ನು ಕೂಡ ಕಟ್ಟಿಸುತ್ತಿದ್ದಾರೆ. ಅದು ನಮ್ಮ ಸ್ವಂತ ದುಡ್ಡಿನಲ್ಲಿ. ಚಿನ್ನೇನಹಳ್ಳಿ ಇದ್ದಂತಹ ಆಸ್ತಿ ಎಲ್ಲವನ್ನು ಮಾರಿ ಇದೀಗ ಲೀಲಾವತಿಯವರು ಮಾರಿ ಆಸ್ಪತ್ರೆಯನ್ನು ಕಟ್ಟಿಸುತ್ತಿದ್ದಾರೆ.
ವಿನೋದ್ ರಾಜ್ ಅವರು ಮುಂದೆ ನಿಂತು ಎಲ್ಲವನ್ನು ನೋಡಿಕೊಳ್ಳುತ್ತಿರುವುದು. ಸೊ ಈ ರೀತಿ ಸಮಾಜ ಮುಖಿ ಕೆಲಸಗಳಲ್ಲಿ ಕಷ್ಟಕಾಲದಲ್ಲಿ ಭಾಗಿಯಾಗುತ್ತಿದ್ದಾರೆ. ನಿಜಕ್ಕೂ ಇವರಿಗೆ ಹ್ಯಾಟ್ಸಾಫ್ ಹೇಳಲೇಬೇಕು ಚಿತ್ರರಂಗದಲ್ಲಿ ಇವರಿಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ. ಅಭಿಮಾನಿಗಳು ಸಾಕಷ್ಟು ಪ್ರಯತ್ನ ಪಟ್ಟರು ವಿನೋದ್ ರಾಜ್ ಅವರು ಸೀಟ್ನಲ್ಲಿ ಕೂರಿಸಬೇಕು ಅಂತ. ಆದರೆ ವಾಹಿನಿಯವರು ಮಾತ್ರ ಮನಸ್ಸು ಮಾಡಲೇ ಇಲ್ಲ. ಈ ರೀತಿ ಇದ್ದಾರೆ ವಿನೋದ್ ರಾಜ್ ಮತ್ತು ಇಲ್ಲಿ ಲಾವತಿಯವರು.