Do you know what Annavru’s answer to the question about Vinod Raj being your son, finally got it. ದಶಕಗಳಿಂದಲೂ ಕೂಡ ಇದೊಂದು ವಿಚಾರ ಕನ್ನಡ ಚಿತ್ರರಂಗದಲ್ಲಿ ಬಗೆಹರಿಯದ ಪ್ರಶ್ನೆಯಾಗಿ ಉಳಿದುಕೊಂಡಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಲೀಲಾವತಿ ಅವರ ಸುಪುತ್ರ ಆಗಿರುವ ವಿನೋದ್ ರಾಜ್ ಅವರ ತಂದೆ ಯಾರು ಎನ್ನುವ ವಿಚಾರದ ಕುರಿತಂತೆ ನಾವು ಇಂದು ಮಾತನಾಡಲು ಹೊರಟಿರುವುದು. ಈ ಪ್ರಶ್ನೆ ಉದ್ಭವ ಆಗಿದ್ದು ರವಿ ಬೆಳಗೆರೆ ಅವರ ರಾಜ್ ಲೀಲಾ ವಿನೋದ ಪುಸ್ತಕದ (Book) ಮೂಲಕ ಎಂದರು ಕೂಡ ತಪ್ಪಾಗಲಾರದು.
ಈ ವಿಚಾರದ ಕುರಿತ ಹಲವಾರು ಬಾರಿ ಪ್ರಶ್ನೆ ಮಾಡಿದರು ಕೂಡ ಯಾರಿಂದಲೂ ಸಮರ್ಪಕವಾದ ಹಾಗೂ ನೇರವಾದ ಉತ್ತರ ಇದುವರೆಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಿಕ್ಕಿಲ್ಲ ಎಂದು ಹೇಳಬಹುದಾಗಿದೆ. ಆದರೆ ಈಗ ತಿಳಿದು ಬಂದಿರುವ ವಿಚಾರದ ಪ್ರಕಾರ ಅಣ್ಣಾವ್ರೇ ಈ ವಿಚಾರದ ಕುರಿತಂತೆ ಒಬ್ಬ ಪತ್ರಕರ್ತರ ಬಳಿ ಮಾತನಾಡಿದ್ದರಂತೆ. ಹಾಗಿದ್ದರೆ ಆ ಪತ್ರಕರ್ತ (Journalist) ಯಾರು ಹಾಗೂ ಅಣ್ಣಾವ್ರು ಬಿಡಿಸಿರುವ ವಿಚಾರ ಯಾವುದು ಎಂಬುದನ್ನು ತಿಳಿದುಕೊಳ್ಳೋಣ.

ಹೌದು ಮಿತ್ರರೇ ಪ್ರಕಾಶ್ ರಾಜ್ ಮೇಹು ಎನ್ನುವ ಪತ್ರಕರ್ತರ ಜೊತೆಗೆ ಅಣ್ಣಾವ್ರು ನಿಕಟವಾದ ಸಂಬಂಧವನ್ನು ಹೊಂದಿದ್ದರು. ಇದೇ ಸಂದರ್ಭದಲ್ಲಿ ಅವರ ಕುರಿತಂತೆ ಒಂದು ಪುಸ್ತಕವನ್ನು ಬರೆಯುತ್ತಿರುವ ಸಂದರ್ಭದಲ್ಲಿ ಅಣ್ಣಾವ್ರ ಬಳಿ ಪ್ರಕಾಶ್ ರಾಜ್ ಅವರು ಲೀಲಾವತಿ ಹಾಗೂ ವಿನೋದ್ ರಾಜ್ ಅವರ ಕುರಿತಂತೆ ಕೇಳಿ ಬರುತ್ತಿರುವ ಆಪಾದನೆ ಕುರಿತಂತೆ ನೀವು ಏನನ್ನು ಹೇಳಬಯಸುತ್ತೀರಿ ಎಂಬುದಾಗಿ ನೇರವಾಗಿ ಕೇಳಿದ್ದಾರೆ. ಅದಕ್ಕೆ ಅಣ್ಣಾವ್ರು ನೀಡಿರುವಂತಹ ಉತ್ತರ ನಿಜಕ್ಕೂ ಕೂಡ ಪ್ರಭುದ್ಧವಾಗಿದೆ (Matured) ಎಂದು ಹೇಳಬಹುದಾಗಿದೆ.
ವಿನೋದ್ ರಾಜ್ ಜನಿಸುವುದಕ್ಕೆ 3-4 ವರ್ಷಗಳ ಮುಂಚೆನೇ ನಮ್ಮ ನಡುವಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತ್ತು. ಒಂದು ವೇಳೆ ಆಕೆಗೆ ಹಾಗೂ ಆ ಮಗುವಿಗೆ ನಾನೇ ತಂದೆ ಎಂದು ಹೇಳುವದರಿಂದ ಏನಾದರೂ ಲಾಭ ಆಗುವುದಿದ್ದರೆ ಆಗಲಿ ಬಿಡು ಎಂಬುದಾಗಿ ಹೇಳಿದ್ದರಂತೆ. ಅಣ್ಣಾವ್ರು ಈ ಆಪಾದನೆಯ ಕುರಿತಂತೆ ನೀಡಿರುವಂತಹ ಈ ಉತ್ತರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ (Comment) ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.