vinod

ನನ್ನ ತಂದೆ ಯಾರು ಅಂತ ಕೇಳಿದಾಗ ಅಮ್ಮ ಏನಂತ ಹೇಳ್ತಾ ಇದ್ರು ಗೊತ್ತಾ? ವಿನೋದ್ ರಾಜ್ ಅವರ ಭಾವುಕ ಮಾತು ಕೇಳಿ ಅಮ್ಮ ಮಗನ ಬಾಂಧವ್ಯ ನೋಡಿ..

CINEMA/ಸಿನಿಮಾ Entertainment/ಮನರಂಜನೆ

ಕೋಪ ಇರುವ ದರ್ಶನ್ ಅನ್ನು ನನ್ನ ತಾಯಿಗೆ ಕಂಪೇರ್ ಮಾಡಿದ ವಿನೋದ್ ರಾಜಕುಮಾರ್ನಿ.ನಿಮ್ಮೆಲ್ಲರಿಗೂ ತಿಳಿದಿರುವಂತೆ ಚಿತ್ರರಂಗದಲ್ಲಿ ಲೀಲಾವತಿ ಅವರ ಪರಿಶ್ರಮ ಅಷ್ಟಿಷ್ಟಲ್ಲ ಹೌದು ಅವರು ತಮ್ಮ ಜೀವನವನ್ನು ಬಹಳಷ್ಟು ಕಷ್ಟದಾಯಕವಾಗಿದೆ ನಡೆಸಿಕೊಂಡು ಬಂದಂತಹ ವ್ಯಕ್ತಿ ಪ್ರತಿ ಹಂತದಲ್ಲಿಯೂ ಕೂಡ ಹಲವಾರು ಅವಮಾನ ಸಂಕಷ್ಟಗಳನ್ನು ಎದುರಿಸುತ್ತಾ ಬಂದರೂ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಲೀಲಾವತಿ ಅವರ ಪತಿ ಹಾಗೂ ವಿನೋದ್ ರಾಜ್ ಕುಮಾರ್ ಅವರ ಹುಟ್ಟಿಗೆ ಕಾರಣ ಯಾರು ಎಂಬುದು ತಿಳಿದಿದೆ.

ಆದರೆ ಈ ವಿಚಾರದ ಬಗ್ಗೆ ವಿನೋದ್ ರಾಜ್ ಕುಮಾರ್ ಅವರು ಚಿಕ್ಕವಯಸ್ಸಿನಲ್ಲಿ ಇರುವಾಗ ನನ್ನ ತಂದೆ ಯಾರು ಅಂತ ಕೇಳಿದಾಗ ಅದಕ್ಕೆ ಪ್ರತ್ಯುತ್ತರವಾಗಿ ಲೀಲಾವತಿಯವರು ನಿನ್ನ ತಂದೆ ದೇವರು ಅಂತ ಹೇಳುವುದರ ಮೂಲಕ ಅವರಿಗೆ ಸಮಾಧಾನ ಪಡಿಸುತ್ತಿದ್ದರು. ಲೀಲಾವತಿ ಅವರ ಮನಸ್ಸಿನಲ್ಲಿ ಕೆಟ್ಟ ಉದ್ದೇಶವಿದ್ದರೆ ಅವರು ವಿನೋದ್ ರಾಜಕುಮಾರ್ ಅವರ ನಿಜವಾದ ತಂದೆ ಯಾರು ಎಂಬುದನ್ನು ತಿಳಿಸುತ್ತಿದ್ದರು ಆದರೆ ಅವರಿಗೆ ಅಂತಹ ಯಾವುದೇ ಉದ್ದೇಶವಿರಲಿಲ್ಲ.

ನಟ ವಿನೋದ್ ರಾಜ್ ಸಿನಿಮಾಗಳಿಂದ ದೂರ ಉಳಿಯಲು ಕಾರಣವೇನು ಗೊತ್ತೆ?- Kannada Prabha

ಎರಡು ಕುಟುಂಬದ ನೆಮ್ಮದಿಯನ್ನು ಕಾಪಾಡಿಕೊಳ್ಳುವುದಕ್ಕೆ ಲೀಲಾವತಿ ಅವರ ಮುಂದೆ ಇದ್ದಂತಹ ಆಯ್ಕೆಯಾಗಿದ್ದು ಆದಕಾರಣ ಅವರು ಎಂದಿಗೂ ಕೂಡ ಅವರ ಪತಿಯ ಬಗ್ಗೆ ಆಗಿರಬಹುದು ಅಥವಾ ವಿನೋದ್ ರಾಜಕುಮಾರ್ ಅವರ ಹುಟ್ಟಿನ ಬಗ್ಗೆ ಆಗಿರಬಹುದು ಕೂಡ ಪ್ರಸ್ತಾಪ ಮಾಡಲಿಲ್ಲ. ಆದರೆ ಕರ್ನಾಟಕದ ಜನತೆಗೆ ತಿಳಿದಿತ್ತು ರಾಜಕುಮಾರ್ ಅವರ ಹುಟ್ಟಿಗೆ ಕಾರಣ ಯಾರು ಅಂತ ಹಾಗಾಗಿ ವಿನೋದ್ ರಾಜಕುಮಾರ್ ಬೆಳೆಯುತ್ತಿದ್ದ ಹಾಗೆ ಈ ಪ್ರಶ್ನೆಯನ್ನು ಅವರ ಬಳಿ ಯಾರೂ ಕೂಡ ಕೇಳುವುದಿಲ್ಲ. ಏಕೆಂದರೆ ಎಲ್ಲರಿಗೂ ಕೂಡ ಈ ವಿಚಾರ ತಿಳಿದ ಇತ್ತು. ಅವರಿಗೆ ಯಸರದರೂ ಪ್ರಶ್ನೆ ಮಾಡಿದರೆ ಈ ಪ್ರಶ್ನೆಗೆ ಉತ್ತರ ನಮ್ಮ ಅಭಿಮಾನಿಗಳು ನೀಡುತ್ತಾರೆ ಹೋಗಿ ಅಂತ ಹೇಳಿ ಗಳಿಸುತ್ತಿದ್ದಂತೆ. ನಿಜಕ್ಕೂ ಕೂಡ ಲೀಲಾವತಿ-ವಿನೋದ್ ರಾಜಕುಮಾರ್ ಅವರ ದೊಡ್ಡ ಗುಣವನ್ನು ನಾವು ಮೆಚ್ಚಲೇಬೇಕು.

ಜೊತೆಗೆ ಲೀಲಾವತಿಯವರು ಬಹಳಷ್ಟು ವರ್ಷ ನಾಟಕಗಳನ್ನು ಮಾಡುತ್ತ ಸಿನಿಮಾಗಳನ್ನು ಮಾಡುತ್ತಾ ಸ್ವಲ್ಪ ಹಣವನ್ನು ಸಂಪಾದನೆ ಮಾಡಿದರು ಈ ಹಣದ ಮುಖಾಂತರ ಅವರು ಕೆಲವು ಕಡೆ ಜಮೀನನ್ನು ಖರೀದಿ ಮಾಡಿ ಒಂದು ಪುಟ್ಟ ಮನೆಯನ್ನು ಕಟ್ಟಿಕೊಂಡಿದ್ದರು. ಆದರೆ ಕೆಲವು ಕಿಡಿಗೇಡಿಗಳು ಲೀಲಾವತಿಯವರು ಅಡ್ಡದಾರಿಯನ್ನು ಹಿಡಿದು ಇದನ್ನು ಕಟ್ಟಿದ್ದಾರೆ ಅಂತ ಪ್ರಚಾರ ಮಾಡುತ್ತಿದ್ದರು. ಹಾಗಾಗಿ ಇದಕ್ಕೆ ಸ್ಪಷ್ಟ ನೀಡಿದಂತಹ ವಿನೋದ್ ರಾಜ್ ಕುಮಾರ್ ಅವರು ನಾನು ದರ್ಶನ್ ಅವರಿಗೆ ನನ್ನ ತಾಯಿಯನ್ನು ಮಾಡಿಕೊಳ್ಳುತ್ತೇನೆ. ಏಕೆಂದರೆ ದರ್ಶನ್ ಅವರು ಯಾವಾಗಲೂ ಕೂಡ ಕೋಪದಿಂದ ಇರುವುದನ್ನು ನೋಡಬಹುದು. ಆದರೆ ಅವರು ಈ ಹಂತಕ್ಕೆ ಬರುವುದಕ್ಕೆ ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದು ನಮಗೆ ಹಾಗಾಗಿ ಅವರನ್ನು ನನ್ನ ತಾಯಿಗೆ ಹೋಲಿಕೆ ಮಾಡಿಕೊಳ್ಳುತ್ತೇನೆ ಅಂತ ವಿನೋದ್ ರಾಜ್ ಕುಮಾರ್ ಹೇಳಿದ್ದಾರೆ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಕಾಂತಾರ ಶೂಟಿಂಗ್ ಸೆಟ್ ನಲ್ಲಿ ನಡೆದ ನೈಜ ಘಟನೆ,ಮೇಕಿಂಗ್ ವಿಡಿಯೋ ನೋಡಿದ್ರೆ ಮೈಝಲ್ಲೆನ್ನುತ್ತೆ...