vinay-ruruji

ಸಲಿಂಗ ಕಾಮಕ್ಕೆ ಬಲಿ ಆದ್ರಾ ಚಂದ್ರು. ವಿನಯ್ ಗುರೂಜಿ ಆಶ್ರಮಕ್ಕೆ ನುಗ್ಗಿದ ಪೊಲೀಸ್

Today News / ಕನ್ನಡ ಸುದ್ದಿಗಳು

ಇತ್ತೀಚಿಗಷ್ಟೇ ಒಂದು ವಿಚಾರ ರಾಜ್ಯಾದ್ಯಂತ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಈ ಪ್ರಕರಣ ಕೇವಲ ಸುದ್ದಿ ಮಾಧ್ಯಮದವರನ್ನು ಮಾತ್ರವಲ್ಲದ ಜನಸಾಮಾನ್ಯರನ್ನು ಕೂಡ ತಲ್ಲಣ ಗೊಳಿಸಿದೆ ಎಂದು ಹೇಳಬಹುದಾಗಿದೆ. ಹೌದು ನಾವು ಮಾತನಾಡುತ್ತಿರುವುದು ಖ್ಯಾತ ಬಿಜೆಪಿ ರಾಜಕೀಯ ನಾಯಕ ಆಗಿರುವ ರೇಣುಕಾಚಾರ್ಯ ಅವರ ತಮ್ಮನ ಪುತ್ರ ಚಂದ್ರಶೇಖರ್ ಅವರ ಮರಣದ ಪ್ರಕರಣ.

ಹೌದು ಮಿತ್ರರೆ ಚಂದ್ರಶೇಖರ್ ಅವರು ನ್ಯಾಮತಿ ಕಾಲುವೆಯ ಬಳಿ ಕಾರಿನ ಒಳಗೆ ಮುಳುಗಿದ ಪರಿಸ್ಥಿತಿಯಲ್ಲಿ ಅಂದರೆ ಮರಣ ಹೊಂದಿದ ಸ್ಥಿತಿಯಲ್ಲಿ ಸಿಕ್ಕಿದ್ದರು. ಆರಂಭಿಕವಾಗಿ ಪೊಲೀಸರು ಸೇರಿದಂತೆ ಎಲ್ಲರೂ ಕೂಡ ಇದು ಕಾರಿನ ಅಪಘಾ’ತದಲ್ಲಿ ಆದಂತಹ ಮರಣ ಎಂಬುದಾಗಿ ಭಾವಿಸಿದ್ದರು. ಆದರೆ ಈಗ ಈ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿರುವುದು ಇದು ಸಹಜ ಮರಣ ಅಲ್ಲ ಎಂಬ ಅನುಮಾನವನ್ನು ಬಲಪಡಿಸುವಂತೆ ಮಾಡುತ್ತದೆ.

ಸದ್ಯಕ್ಕೆ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಚಂದ್ರಶೇಖರ್ ಅವರ ಕಳೆ ಬರಹವನ್ನು ಕಾರಿನಿಂದ ತೆಗೆಯುತ್ತಿದ್ದ ಸಂದರ್ಭದಲ್ಲಿ ಅವರ ಕಿವಿಗೆ ಕಚ್ಚಿದ ಹಾಗೆ ಹಾಗೂ ಅವರ ದೇಹದಲ್ಲಿ ಒಳಉಡುಪು ಇಲ್ಲದಿರುವುದು ಕಂಡುಬಂದಿತ್ತಂತೆ. ಈ ಮೂಲಕ ಈಗ ಎದ್ದಿರುವ ಹೊಸ ಸುದ್ದಿ ಏನೆಂದರೆ ಚಂದ್ರಶೇಖರ್ ಅವರ ಮರಣಕ್ಕೆ ಅವರ ಸ್ನೇಹಿತರ ಸಲಿಂಗ ಕಾ’ಮ ಕಾರಣ ಎಂಬುದಾಗಿ ಕೇಳಿ ಬರುತ್ತಿದೆ.

ಚಂದ್ರಶೇಖರ್ ಅವರ ತಂದೆ ಆಗಿರುವ ರಮೇಶ್ ಕೂಡ ಕಿರಣ್ ಎನ್ನುವ ಆತನ ಮೇಲೆ ಅಪವಾದವನ್ನು ಹೊರಿಸಿದ್ದು ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಬಂದಮೇಲೆ ಮುಂದಿನ ಕ್ರಮಗಳನ್ನು ತೀವ್ರವಾಗಿ ತೆಗೆದುಕೊಳ್ಳಬೇಕು ಎಂಬುದಾಗಿ ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಂದರೆ ಮರಣೋತ್ತರ ರಿಪೋರ್ಟ್ ಬಂದಮೇಲೆ ಇಲ್ಲಿ ಏನು ನಡೆದಿದೆ ಎಂಬುದರ ಕುರಿತಂತೆ ನಿಚ್ಚಳವಾದ ಕ್ಲಾರಿಟಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳಬಹುದಾಗಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.