village-marriage

ಇಲ್ಲಿ ಗಂಡನ ಜೊತೆ ಅಷ್ಟೇ ಅಲ್ಲ,ಗಂಡನ ತಮ್ಮನ ಜೊತೆಯು ಹಾ-ಸಿಗೆ ಹಂಚಿಕೊಳ್ಳಲೇಬೇಕು,ಎನ್ನುತ್ತಿದೆ ಈ ಹಳ್ಳಿ..?

Entertainment/ಮನರಂಜನೆ

ಹೌದು ಇವತ್ತಿನ ಕಾಲದಲ್ಲಿ ಗಂ-ಡು ಹೆ-ಣ್ಣು ಇಬ್ಬರು ಸಮಾನರು, ಎಂದು ಹೇಳುವ ಸರಕಾರ, ಗಂ-ಡುಮಕ್ಕಳಿಗೆ ಈ ಸಮಾಜದಲ್ಲಿ ಏನೆಲ್ಲಾ ಹಕ್ಕು ಇದೆಯೋ, ಆ ಎಲ್ಲಾ ಹಕ್ಕುಗಳ ಸಮಾನತೆ, ಎಲ್ಲಾ ಹೆ-ಣ್ಣುಮಕ್ಕಳಿಗೂ ಇದೇ ಎಂದು ಹೇಳುತ್ತಿದೆ ಸಮಾಜ, ಇದು ಕೇವಲ ಸಿಟಿಯಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ನಡೆಯಬಹುದು ಅಷ್ಟೇ, ಆದರೆ ಇನ್ನೂ ಹೆ-ಣ್ಣಿನ ಮೇಲೆ ಕೆಲವೊಂದು ಹಳ್ಳಿಯಲ್ಲಿ ತುಂಬಾ ದೌರ್ಜನ್ಯ ನಡೆಯುತ್ತಿದೆ..

ಅಂತಹ ಒಂದು ಘಟನೆ ಬಗ್ಗೆ ನಾವು ಇಂದು ನಿಮಗೆ ಹೇಳುತ್ತಿದ್ದೇವೆ, ಪೂರ್ತಿ ಮಾಹಿತಿ ಓದಿ ಹಾಗೆ ತಪ್ಪದೇ ಶೇರ್ ಮಾಡಿ, ಈ ಪದ್ಧತಿಯನ್ನು ನಿಲ್ಲಿಸಲು ಕೈ ಜೋಡಿಸಿ, ಹೌದು ಈ ತರಹದ ಸಾಂಪ್ರದಾಯಿಕ ಪದ್ಧತಿಗಳು ಇನ್ನೂ ಕೆಲವು ರಾಜ್ಯದಲ್ಲಿ ಇವೆ ಆದರೆ ನಮಗೆ ಗೊತ್ತಿಲ್ಲ, ಆದರೆ ಇಂದು ನಮಗೆ ಮಾಧ್ಯಮಗಳ ಮುಖಾಂತರ ಬಂದಿರುವ ಸುದ್ದಿ ಈ ಘಟನೆಗಳು ಎಲ್ಲಿ ನಡೆಯುತ್ತ ಇವೆ ನೀವೇ ನೋಡಿ..

A South Indian village wedding with the Bride and Groom. | Indian village, Indian wedding, Weddingಹೌದು ಇಂತಹ ಪದ್ಧತಿ ಇಂದಿಗೂ ರಾಜಸ್ತಾನದ ಮಂಚೇರ ಎಂಬ ಹಳ್ಳಿಯಲ್ಲಿ ಹೆಣ್ಣನ್ನು ದೈ-ಹಿಕವಾಗಿ ಹಂಚಿಕೊಳ್ಳುವ ಪದ್ಧತಿ ಬಹಳ ದಿನಗಳಿಂದ ನಡೆಯುತ್ತಲೇ ಇದೆ ಅಂತೆ, ಆದರೆ ಇದರ ವಿರುದ್ಧವಾಗಿ ಯಾರು ಧ್ವನಿ ಎತ್ತಿಲ್ಲ, ಒಮ್ಮೆ ಒಂದು ಹೆಣ್ಣನ್ನು ಮದುವೆ ಆದರೆ ಆ ಹೆಣ್ಣುಮಗಳು, ತನ್ನ ಗಂಡನ ಜೊತೆ ದೈ-ಹಿಕವಾಗಿ ಮಂ-ಚ ಹಂಚಿ ಕೊಂಡರೆ ಸಾಲಾದು , ಅದರ ಜೊತೆ ತನ್ನ ಗಂ-ಡನ ತಮ್ಮನ ಜೊತೆಯು, ದೈ-ಹಿಕ ಸಂಪರ್ಕದಲ್ಲಿ ಇರಲೇಬೇಕು ಎಂದು ಹೇಳುತ್ತಿದ್ದಾರೆ..

ಅಲ್ಲಿಯ ಹೆಣ್ಣು ಮಕ್ಕಳಿಗೆ ಯಾವ ಸ್ವಾತಂತ್ರ್ಯ ಇಲ್ಲದೆ, ಸಮಾನತೆ ಇಲ್ಲದೆ, ಈ ತರ ದೌರ್ಜನ್ಯ ನಡೆಯುತ್ತಲೇ ಇದೆ, ಇದರ ಬಗ್ಗೆ ಅಲ್ಲಿರುವ ಜನರ ಕಾರಣ ಕೇಳಿದರೆ ನೀವು ನಿಜಕ್ಕೂ ತುಂಬಾ ಬೇಜಾರು ಆಗುತ್ತೀರಿ, ಅಲ್ಲಿಯ ಜನರು ಹೇಳುವ ಪ್ರಕಾರ, ನಮ್ಮಲ್ಲಿ ಇರುವ ಜನರು ತುಂಬಾ ಕಡು ಬಡವರು, ನಾವು ಅಣ್ಣಾ ತಮ್ಮಗೆ ಬೇರೆ ಬೇರೆ ಮದುವೆ ಮಾಡಿ ಹೆ-ಣ್ಣು ತಂದರೆ, ಇಬ್ಬರಿಗೂ ಮಕ್ಕಳಾಗಿ ಮುಂದೆ ಅವರಿಗೆ ಆಸ್ತಿ ಸಿಗದೆ ಇರುವ ಸಾಧ್ಯತೆ ಹೆಚ್ಚಿದೆ,

File:Krishna marriage village.jpg - Wikimedia Commons

ನಮ್ಮಲ್ಲಿ ಆರ್ಥಿಕ ಪರಿಸ್ಥಿತಿ ಕೂಡ ಹೇಳಿಕೊಳ್ಳುವಷ್ಟು ಇಲ್ಲಾ, ಆ ಒಂದೇ ಕಾರಣಕ್ಕೆ ಅಣ್ಣನಿಗೆ ಒಂದು ಹೆ-ಣ್ಣು, ತಮ್ಮನಿಗೆ ಒಂದು ಹೆಣ್ಣು ತಂದು ಮದುವೆ ಮಾಡಲು ಆಗುವುದಿಲ್ಲ, ಅದಕ್ಕೆ ನಾವು  ಮುಂದೆ ಯಾವುದೇ ಆಸ್ತಿ ಕಮ್ಮಿ ಆಗಬಾರದು ಹೆಚ್ಚು ಮದುವೆ ಆದ್ರೆ, ಹೆಚ್ಚು ಮಕ್ಕಳು ಆಗುತ್ತವೆ ಆಗ ಎಲ್ಲರಿಗೂ ಆಸ್ತಿ ಸಿಗುವುದಿಲ್ಲ, ಅದಕ್ಕೆ ಈ ಪದ್ಧತಿಯನ್ನು ಸಂಪ್ರದಾಯ ಮುಖಾಂತರ ಪಾಲಿಸುತ್ತಿದೆವೇ ಎಂದು ಹೇಳುತ್ತಾರೆ…

ಹಾಗೆ ಇನ್ನೊಂದು ಕಾರಣ ಕೂಡ ಅವರು ಅಲ್ಲಿಯ ಜನರು ಹೇಳುತ್ತಾರೆ, ಅವರ ಜನಾಂ-ಗದಲ್ಲಿ ಹೆ-ಣ್ಣುಮಕ್ಕಳು ತುಂಬಾ ಕಡಿಮೆ ಇದ್ದಾರಂತೆ ಅದಕ್ಕೆ ಅವರು ಈ ಪದ್ಧತಿಯನ್ನು ಅನುಸರಿ ಸುತ್ತ ಇದ್ದಾರೆ ಎಂದು ಅಲ್ಲಿಯ ಮಾಧ್ಯಮಗಳ ಮುಖಾಂತರ ತಿಳಿದುಬಂದಿದೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.