ವಯಸ್ಸು 44 ಆದರೂ ಆ ಅಂದ ನೋಡಿ ಎಲ್ಲರೂ ಬಾಯ್ ಬಿಟ್ಟರು.ಈಕೆಯ ಅಂದಕ್ಕೆ ಸರಿಸಾಟಿ ಯಾರು ಇಲ್ಲವೇ? ವಿಡಿಯೋ ಹೇಗಿದೆ ಗೊತ್ತೇ??

Kannada News: ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ, ಅವರ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ವಿದ್ಯಾಬಾಲನ್ ಅವರು ಬಾಲಿವುಡ್ ನಲ್ಲಿ ಮಹಿಳಾ ಪ್ರಧಾನ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇಂದು ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ವಿದ್ಯಾಬಾಲನ್ ಅವರು ಮೂಲತಃ ದಕ್ಷಿಣ ಭಾರತದವರು ಎನ್ನುವುದು ವಿಶೇಷ. ಇವರು ಚಿಕ್ಕ ವಯಸ್ಸಿನಿಂದ ತಮಿಳು ಮತ್ತು ಮಲಯಾಳಂ ಭಾಷೆಗಳನ್ನು ಮನೆಯಲ್ಲಿ ಮಾತನಾಡುತ್ತಾ ಬೆಳೆದವರು.ಚಿಕ್ಕ ವಯಸ್ಸಿನಿಂದಲು ವಿದ್ಯಾಬಾಲನ್ ಅವರಿಗೆ ನಟನೆಯಲ್ಲಿ ತುಂಬಾ ಆಸಕ್ತಿ ಇತ್ತು.

ನಟಿಯಾಗಬೇಕು ಚಿತ್ರರಂಗದಲ್ಲಿ ಸಕ್ರಿಯರಾಗಿರಬೇಕು ಎಂದು ಆಸೆ ಪಟ್ಟಿದ್ದರು. 16 ವರ್ಷದವರಿದ್ದಾಗ ಬಾಲಿವುಡ್ ನಟ ಖ್ಯಾತ ನಿರ್ದೇಶಕಿ ನಿರ್ಮಾಪಕಿ ಏಕ್ತಾ ಕಪೂರ್ ಅವರ ಹಮ್ ಪಾಂಚ್ ಶೋನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಮುಂಬೈ ಯೂನಿವರ್ಸಿಟಿಯಲ್ಲಿ ಸೋಷಿಯಾಲಕಿ ವಿಷಯದಲ್ಲಿ ಪದವಿ ಓದುವಾಗ, ವಿದ್ಯಾಬಾಲನ್ ಅವರು ಮಲಯಾಳಂ ನ ದೊಡ್ಡ ಪ್ರಾಜೆಕ್ಟ್ ನಲ್ಲಿ ನಟ ಮೋಹನ್ ಲಾಲ್ ಅವರಿಗೆ ನಾಯಕಿಯಾಗಿ ಆಯ್ಕೆಯಾದರು. ಆ ಸಿನಿಮಾ ಸೂಪರ್ ಹಿಟ್ ಆಗಿ ಅಲ್ಲಿಂದ ವಿದ್ಯಾ ಬಾಲನ್ ಅವರು ಹಿಂದಿರುಗಿ ನೋಡಿದ್ದೇ ಇಲ್ಲ.

ನಿಮಾದಲ್ಲಿ ದೊಡ್ಡ ಬ್ರೇಕ್ ಪಡೆಯುವುದಕ್ಕಿಂತ ಮೊದಲು ವಿದ್ಯಾಬಾಲನ್ ಅವರು ಅರವತ್ತಕ್ಕಿಂತ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದರು. ಬಾಲಿವುಡ್ ನಲ್ಲಿ ಹೀರೋಯಿನ್ ಆಗಿ ಗುರುತಿಸಿಕೊಂಡ ನಂತರ ವಿದ್ಯಾಬಾಲನ್ ಅವರು, ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ, ಹೆಚ್ಚಾಗಿ ಮಹಿಳಾ ಪ್ರಧಾನ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದಾರೆ. ಆಗಾಗ ಮೀಡಿಯಾ ಎದುರು ಬರುವ ವಿದ್ಯಾಬಾಲನ್ ಅವರು ಇದೀಗ ಹೊರಗಡೆ ಕಾಣಿಸಿಕೊಂಡಿದ್ದು, ಅವರು ಧರಿಸಿರುವ ಡ್ರೆಸ್ ನಲ್ಲಿ ಅಂದವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಮೀಡಿಯಾದವರು ಫೋಟೋ ವಿಡಿಯೋ ಮಾಡುವಾಗ ವಿದ್ಯಾ ಅವರು ನಗುತ್ತಾ ಪೋಸ್ ನೀಡಿದ್ದಾರೆ. ಇದೀಗ ಈ ವಿಡಿಯೋ ಇಂಟರ್ನೆಟ್ ನಲ್ಲಿ ಸಂಚಲನ ಸೃಷ್ಟಿಸುತ್ತಿದೆ ಎಂದರೆ ತಪ್ಪಾಗುವುದಿಲ್ಲ.







You might also like

Comments are closed.