video

ಕುಣಿಗಲ್ : ಪ್ರವಾಸಕ್ಕೆಂದು ಬಂದವರನ್ನು ನ-ಗ್ನಗೊಳಿಸಿ ವೀಡಿಯೋ ಮಾಡಿದ ಕಿಡಿಗೇಡಿಗಳು ಕೇಳಿದ್ದೇನು ಗೊತ್ತಾ..?

Entertainment/ಮನರಂಜನೆ

ಹೈವೇ ಗಳಲ್ಲಿ ಒಂಟಿಯಾಗಿ ಪ್ರಯಾಣಿಸುವವರನ್ನು ತಡೆದು, ದರೋಡೆ ಮಾಡುತ್ತಿದ್ದಾರೆ. ಚಾಕು, ಚೂರಿ ತೋರಿಸಿ ಬಲವಂತವಾಗಿ ಹಣ-ಒಡವೆಗಳನ್ನು ದೋಚುತ್ತಿದ್ದಾರೆ. ಇದೇ ರೀತಿ ಗುರುವಾರ ಚಾರಣಕ್ಕೆ ಹೋದ ಯುವಕ-ಯುವತಿಯರ ಬಳಿ ಹೋದ ಕಿಡಿಗೇಡಿಗಳು ಮಾಡಿರುವ ಕೆಲಸ ತಿಳಿದರೆ, ನಿಜಕ್ಕೂ ಬೇಸರವಾಗುತ್ತದೆ. ಕೇವಲ ಹಣಕ್ಕಾಗಿ ಹೀಗೆ ಮಾಡಿರುವುದು ಹೇಯಕೃತ್ಯವೇ ಸರಿ. ಯುವಕ-ಯುವತಿ ತುಮಕೂರಿನ ಕುಣಿಗಲ್ ತಾಲೂಕಿನ ಹತ್ರಿದುರ್ಗಾ ಬೆಟ್ಟಕ್ಕೆ ಚಾರಣಕ್ಕೆಂದು ಹೋಗಿದ್ದಾರೆ.

ಈ ವೇಳೆ ಅಲ್ಲಿಗೆ ಬಂದ ಕಿಡಿಗೇಡಿಗಳು ಚಾಕು ತೋರಿಸಿ ಮೊಬೈಲ್ ಕಸಿದುಕೊಂಡಿದ್ದಾರೆ. ಅವರ ಬಳಿ ಇದ್ದ ಚಿನ್ನವನ್ನು ತೆಗೆದುಕೊಂಡು ಬೆತ್ತ-ಲಾಗುವಂತೆ ಹೆದರಿಸಿದ್ದಾರೆ. ನ-ಗ್ನಾರಾದವರ ವೀಡಿಯೋ ಮಾಡಿ ಈ ಕೂಡಲೇ ಮೂವತ್ತು ಸಾವಿರ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾರೆ. ಯುವಕ-ಯುವತಿ ನಮ್ಮ ಬಳಿ ಹಣವಿಲ್ಲ ಎಂದಿದ್ದಕ್ಕೆ, ನ-ಗ್ನ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಹೆದರಿಸಿದ್ದಾರೆ. ಇದೇ ವೇಳೆಗೆ ಆ ಸ್ಥಳಕ್ಕೆ ಮತ್ಯಾರೋ ಬಂದದ್ದನ್ನು ಕಂಡು ಕಿಡಿಗೇಎಇಗಳು ಬೈಕ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸಮೀಪದ ಪೆಟ್ರೋಲ್ ಬಂಕ್ ನಲ್ಲಿ ಫೋನ್ ಪೇ ಬಳಸಿ 13 ಸಾವಿರ ಹಣ ಪಡೆದಿದ್ದಾರೆ. ಯುವಕ-ಯುವತಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟ ಬಳಿಕ ಪೊಲೀಸರು ಕಿಡಿಗೇಡಿಗಳಲ್ಲು ಹುಡುಕಿ ಅರೆಸ್ಟ್ ಮಾಡಿದ್ದಾರೆ. ಸದ್ಯ ಅವರ ವಿಚಾರಣೆ ನಡೆಸುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...