video

Video: ತಂಗಿಯ ಮದುವೆಯಲ್ಲಿ ಅಕ್ಕನು ಮಾಡಿರುವ ಸೂಪರ್ ಡ್ಯಾನ್ಸ್, ನೋಡಿ ಫಿದಾ ಆದ ನೆಟ್ಟಿಗರು!!!

Today News / ಕನ್ನಡ ಸುದ್ದಿಗಳು

ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ ಬದಕಲು ಸಾಧ್ಯವಿಲ್ಲ ಅಷ್ಟೊಂದು ಅಡಿಕ್ಟ್ ಆಗಿದ್ದಾರೆ. ಆದರೆ ಈ ಇಂಟರ್ನೆಟ್ ಮತ್ತು ಮೊಬೈಲ ಮೂಲಕವೇ ಇಂದು ಪ್ರತಿಯೊಬ್ಬರೂ ರಾತ್ರೋರಾತ್ರಿ ಯೇ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಇಂಟರ್ನೆಟ್ ಮುಖಾಂತರ ಪ್ರಸಿದ್ಧಿ ಪಡೆದಿರುವ ಅನೇಕ ಜನರು ನಮಗೆ ನೋಡಲು ದೊರೆಯುತ್ತಾರೆ. ಪ್ರಸಿದ್ಧ ಪಡೆದ ವ್ಯಕ್ತಿಯನ್ನು ಒಬ್ಬ ನಟ ಅಥವಾ ನಟಿಗಿಂತಲೂ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಅಲ್ಲದೆ ಅದೆಷ್ಟೋ ಜನರು ತಮ್ಮ ಬಳಿಯಲ್ಲಿದ್ದ ಕೌಶಲ್ಯವನ್ನು ಉಪಯೋಗ ಮಾಡಿ ಅದರ ವೀಡಿಯೋ ತಗೆದು ಅದನ್ನು ಸಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ತುಂಬಾ ಫೇಮಸ್ ಆಗಿದ್ದಾರೆ.

ಹಿಂದಿನ ಕಾಲದ ಜನರಲ್ಲಿ ಬಹಳಷ್ಟು ಟ್ಯಾಲೆಂಟ್ ಇತ್ತು ಆದರೆ ಅದನ್ನು ಜನರ ಎದುರಿಗೆ ತೋರ್ಪಡಿಸಲು ಯಾವುದೇ ಪ್ಲ್ಯಾಟಫಾರ್ಮ್ ಇದ್ದಿರಲಿಲ್ಲ. ಆದರೆ ಇಂದು ಇಂಟರ್ನೆಟ್ ಮತ್ತು ಮೊಬೈಲ್ ಮೂಲಕ ಜನರಿಗೆ ಆ ಫ್ಲ್ಯಾಟ್ ಫಾರ್ಮ್ ಲಭ್ಯವಾಗಿದೆ, ಇದರ ಮುಖಾಂತರ ಜನರು ತಮ್ಮ ಬಳಿಯಲ್ಲಿದ್ದ ಟ್ಯಾಲೆಂಟ್ ನ್ನು ಜಗತ್ತಿನ ಎದುರಿಗೆ ಸಾದರ ಪಡಿಸುತ್ತಿದ್ದಾರೆ. ನೀವು ನೋಡಿರಬಹುದು, ಸೋಶಿಯಲ್ ಮೀಡಿಯಾ ಮುಖಾಂತರ ಅದೆಷ್ಟೋ ಜನರ ಜೀವನದಲ್ಲಿ ಬದಲಾವಣೆ ಯಾಗಿದೆ. ಹಳ್ಳಿಯಲ್ಲಿಯ ಜನರು ಇಂದು ಪಟ್ಟಣದಲ್ಲಿ ದೊಡ್ಡ ದೊಡ್ಡ ಹುದ್ದೆಯ ಮೇಲೆ ಕಾರ್ಯರತವಾಗಿದ್ದಾರೆ. ಇದನ್ನೆಲ್ಲ ಕೇವಲ ಒಂದು ಇಂಟರ್ನೆಟ್ ಮೂಲಕ ಸಾಧ್ಯವಾಗಿದೆ.

ಪ್ರಸ್ತುತವಾಗಿ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಒಂದು ಮದುವೆಯ ಸಮಾರಂಭದಲ್ಲಿ ಅಂದರೆ ತಂಗಿಯ ಮದುವೆಯಲ್ಲಿ ಅಕ್ಕನು ಮಾಡಿರುವ ಡ್ಯಾನ್ಸ್ ನೋಡಬಹುದು. ಮದುಮಗಳ ಅಕ್ಕನು ಮಾಡಿರುವ ಈ ಡ್ಯಾನ್ಸ್ ತುಂಬಾ ಅಪ್ರತಿಮ ವಾಗಿದೆ. ಆ ಅಕ್ಕನ ಡ್ಯಾನ್ಸ್ ನೋಡಿದರೆ ಬಾಯ್ತುಂಬ ಹೋಗಳದೆ ಇರಲಾರಿರಿ. ಈ ವೀಡಿಯೋ ಸದ್ಯಕ್ಕೆ ತುಂಬಾ ವೈರಲ್ ಆಗುತ್ತಿದೆ. ಅಕ್ಕನು ತನ್ನ ಬಳಿಯಲ್ಲಿದ್ದ ಟ್ಯಾಲೆಂಟ್ ನ್ನು ತಂಗಿಯ ಮದುವೆಯಲ್ಲಿ ಸಾದರ ಪಡಿಸಿದ್ದಾಳೆ. ಈ ಮಹಿಳೆಯ ವೀಡಿಯೋಗೆ ನೆಟ್ಟಿಗರು ಸಹ ತುಂಬಾ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ವಿಡಿಯೋ ನೋಡಿ.

ಪ್ರಸ್ತುತ ವಿಡಿಯೋವನ್ನು ಯುಟ್ಯೂಬ್ ನಲ್ಲಿ ‘KHANA GAANA’ ಎಂಬ ಚಾನೆಲ್ ಮುಖಾಂತರ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು 37 ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಸಹ ಮಾಡಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...