ಮೈ ಜುಮ್ ಅನ್ನುವಂತೆ ಕಾಂತಾರದ ವರಹ ರೂಪಂ ಹಾಡು ಹೇಳಿದ ಆದ್ಯ, ದೈವವೇ ಮಾನ ತುಂಬಿ ಬರುವಂತೆ ಇದೆ ನೋಡಿ !!

CINEMA/ಸಿನಿಮಾ Entertainment/ಮನರಂಜನೆ

ಕನ್ನಡದಲ್ಲಿ ಕೆಜಿಎಫ್ ಚಿತ್ರ ಆದಮೇಲೆ ಕಾಂತಾರ ಚಿತ್ರವು ತುಂಬಾನೇ ಸದ್ದು ಮಾಡಿದ್ದು ಇದು ಕೇವಲ ನಮ್ಮ ಭಾರತದಲ್ಲಿ ಮಾತ್ರ ಅಲ್ಲ ಬೇರೆ ದೇಶಗಳಲ್ಲೂ ಕೂಡ ಭರ್ಜರಿಯಾಗಿ ಬಿಡುಗಡೆಯಾಗಿ ಅಭಿಮಾನಿಗಳು ಈ ಸಿನಿಮಾವನ್ನು ನೋಡಿ ತುಂಬಾ ಇಷ್ಟ ಪಟ್ಟಿದ್ದಾರೆ. ಹಾಗೆಯೇ ನಮ್ಮ ಭಾರತದಲ್ಲಿ ಕನ್ನಡದ ಸಿನಿಮಾಗಳು ತೆರೆಯ ಮೇಲೆ ಚೆನ್ನಾಗಿ ಮೂಡಿ ಬರುತ್ತದೆ.

ಹಾಗೆಯೇ ಕನ್ನಡದ ಸಿನಿಮಾಗಳನ್ನು ನೋಡುವುದಕ್ಕೆ ಬೇರೆ ಭಾಷೆ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಾರೆ. ಇನ್ನು ಕಾಂತಾರ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಇದು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಅದರಲ್ಲೂ ತುಳು ಭಾಷೆಯಲ್ಲೂ ಕೂಡ ಬಿಡುಗಡೆಯಾಗಿದೆ. ಇನ್ನು ಕೇವಲ ನಮ್ಮ ಕನ್ನಡ ಅಭಿಮಾನಿಗಳು ಮಾತ್ರ ಅಲ್ಲ ಪರಭಾಷೆಯ ಅಭಿಮಾನಿಗಳು ಕೂಡ ಸಿನಿಮಾವನ್ನು ವೀಕ್ಷಿಸಿ ಒಳ್ಳೆಯ ರೆಸ್ಪಾನ್ಸ್ ಅನ್ನು ನೀಡಿದ್ದಾರೆ ಎಂದು ಹೇಳಬಹುದು.

ಇನ್ನು ಕಾಂತಾರ ಸಿನಿಮಾ ಇದೇ ವರ್ಷ ಸೆಪ್ಟೆಂಬರ್ 30 ರಂದು ಭರ್ಜರಿಯಾಗಿ ಬಿಡುಗಡೆಯಾಯಿತು. ಇನ್ನು ಇದನ್ನು ರಿಷಬ್ ಶೆಟ್ಟಿ ಅವರೇ ನಿರ್ದೇಶನ ಮಾಡಿದ್ದು ವಿಜಯ ಕಿರಂಗದೂರ್ ಅವರು ನಿರ್ಮಾಣ ಮಾಡಿದ್ದಾರೆ. ಹಾಗೆಯೇ ಈ ಚಿತ್ರದಲ್ಲಿ ಸಪ್ತಮಿ ಗೌಡ ಅವರು ರಿಷಬ್ ಶೆಟ್ಟಿ ಅವರ ಜೊತೆಗೆ ನಾಯಕಿಯಾಗಿ ಅಭಿನಯ ಮಾಡಿದ್ದಾರೆ.

ಹಾಗೆ ಈ ಚಿತ್ರದಲ್ಲಿ ಮುಖ್ಯವಾದ ಪಾತ್ರಗಳಲ್ಲಿ ಪ್ರಕಾಶ್ ತುುಮಿನಾಡ್, ಶೈನ್ ಶೆಟ್ಟಿ, ಸ್ವರಾಜ್ ಶೆಟ್ಟಿ, ವಿನಯ್ ಬಿದಪ್ಪ, ಅಚ್ಚುತ್ ಕುಮಾರ್, ಮಾನಸಿ ಸುಧೀರ್, ಕಿಶೋರ್, ದೀಪಕ್ ರಾಯ್ ಪಣಜಿ ಇನ್ನು ಕೆಲ ಕಲಾವಿದರು ಇನ್ನು ಈ ಚಿತ್ರದಲ್ಲಿ ಸಾಕಷ್ಟು ಜನರು ಹೊಸ ಕೇರಿಯರನ್ನು ಶುರು ಮಾಡಿಕೊಂಡಿದ್ದು ಈ ಸಿನಿಮಾ ಮುಖಾಂತರ ಬಹಳನೇ ಪ್ರಖ್ಯಾತಿಯನ್ನು ಗಳಿಸಿದರು.

ಇನ್ನೂ ಈ ಸಿನಿಮಾದ ಎಲ್ಲಾ ಹಾಡುಗಳು ಕೂಡ ಸೂಪರ್ ಡೂಪರ್ ಹಿಟ್ ಎಂದು ಹೇಳಬಹುದು. ಅದರಲ್ಲೂ ವರಹ ರೂಪಂ ಹಾಡನ್ನು ಕೇಳಿದರೆ ನಮ್ಮ ಕನ್ನಡ ಸಂಪ್ರದಾಯ ಎಷ್ಟು ಚೆನ್ನಾಗಿದೆ ಎಂದು ಅನಿಸುತ್ತದೆ. ಇನ್ನು ಈ ಹಾಡನ್ನು ಪುಟಾಣಿ ಹುಡುಗಿ ಆದ್ಯ ಎಷ್ಟು ಚೆನ್ನಾಗಿ ಹಾಡಿದ್ದಾಳೆ ಗೊತ್ತಾ. ಈ ಹಾಡನ್ನು ಹಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದು ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ…..

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...