ಬಿಗ್ ಬಾಸ್, ಅಗ್ನಿಸಾಕ್ಷಿಯ ವೈಷ್ಣವಿ ರವರ ಬಾಯ್ ಫ್ರೆಂಡ್ ಕುರಿತು ಒಪ್ಪಿಕೊಂಡು ಸತ್ಯ ಹೇಳಿದ ಸನ್ನಿದಿ, ಯಾರಂತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಕನ್ನಡ ಮನೋರಂಜನೆಯ ಕ್ಷೇತ್ರದಲ್ಲಿ ದಿನಕ್ಕೊಬ್ಬರು ಸ್ಟಾರ್ ಗಳು ಹುಟ್ಟಿಕೋಳ್ಳುತ್ತಾರೆ. ಜನರ ಮನಸ್ಸನ್ನು ಗಟ್ಟಿಯಾಗಿ ಮುಟ್ಟುವವರು ಕೊನೆವರೆಗೂ ಉಳಿದುಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ ಕನ್ನಡ ವೀಕ್ಷಕರು ದೊಡ್ಡ ಪರದೆಯ ಮೇಲೆ ಬರೋ ಮೂರು ಗಂಟೆ ಚಿತ್ರಗಳಿಗಿಂತ ದಿನ ಅರ್ಧ ಗಂಟೆಯವರೆಗೆ ನಿಗಧಿತ ಸಮಯದಲ್ಲಿ ಕಿರುತೆರೆಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಜನರು ಇಷ್ಟಪಡಲು ಪ್ರಾರಂಭಿಸಿದ್ದಾರೆ. ಅದಲ್ಲೂ ಮುಖ್ಯವಾಗಿ ಧಾರವಾಹಿಗಳು.

ಧಾರವಾಹಿಗಳೂ ಕೂಡ ಇಂದಿನ ದಿನಗಳಲ್ಲಿ ಸಿನಿಮಾದ ಕ್ವಾಲಿಟಿ ನೀಡಲು ಪ್ರಾರಂಬಿಸಿದೆ. ಈ ಧಾರವಾಹಿಯಲ್ಲಿ ಖ್ಯಾತಿ ಪಡೆದಿರುವವರೊಬ್ಬರನ್ನು ಇಂದಿನ ವಿಷಯದಲ್ಲಿ ನಿಮಗೆ ಪರಿಚಯಿಸಲಾಗುತ್ತಿದೆ. ಹೌದು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಪ್ರಾರಂಭಿಸಿದ್ದ ಅಗ್ನಿಸಾಕ್ಷಿ ಧಾರವಾಹಿ ಮೂಲಕ ಕರ್ನಾಟಕದ ಮನೆ ಮನೆಗಳಲ್ಲೂ ಕೂಡ ಈ ಗುಳಿಕೆನ್ನೆಯ ಚೆಲುವೆ ಅವರ ನಿಜ ಹೆಸರಿಗಿಂತ ಹೆಚ್ಚಾಗಿ ಸನ್ನಿಧಿ ಎಂಬ ಅವರ ಪಾತ್ರದ ಹೆಸರನ್ನೇ ಎಲ್ಲರೂ ಕರೆಯಲು ಪ್ರಾರಂಭಿಸಿದರು.

agnisakshi vaishnavi gowda, ಮೊದಲ ಬಾರಿಗೆ ಬ್ಯೂಟಿ ಸೀಕ್ರೇಟ್, ವಯಸ್ಸು, ಮದುವೆ, ಸಂಬಳದ ಬಗ್ಗೆ 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ವೈಷ್ಣವಿ ಗೌಡ ಮಾತು - agnisakshi kannada serial fame vaishnavi ...

ಇನ್ಯಾರು ಅಲ್ಲ ಅವರೇ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ. ತಮ್ಮ ಗುಳಿಕೆನ್ನೆಯ ನೋಟದಿಂದ ಎಲ್ಲಾ ಹುಡುಗರು ಹೃದಯ ಗೆದ್ದಿರುವ ನಟಿ. ಅದೊಂದೆ ಧಾರವಾಹಿಗೆ ವೈಷ್ಣವಿ ಗೌಡ ಇಷ್ಟೊಂದು ಫೇಮಸ್ ಆಗಿದ್ದಾರೆ. ತಮ್ಮ ಪಾತ್ರದ ಮೂಲಕ ಇಂದಿಗೂ ವೀಕ್ಷಕರಲ್ಲಿ ವೈಷ್ಣವಿ ಗೌಡ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದಿಗೂ ಜನರು ಅಗ್ನಿ ಸಾಕ್ಷಿ ಧಾರವಾಹಿ ನಝತರ ನೀವು ಯಾವ ಧಾರವಾಹಿಯಲ್ಲಿ ನಟಿಸುತ್ತೀರಾ ಎಂದು ಕೇಳುತ್ತಿರುತ್ತಾರೆ.

ಇದಾದ ನಂತರ ವೈಷ್ಣವಿ ಗೌಡ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಕೂಡ ಇತ್ತೀಚಿಗಷ್ಟೇ ಸ್ಪರ್ಧಿಯಾಗಿ ಹೋಗಿದ್ದು ಗೊತ್ತೇ ಇದೆ. ಒಂದು ವೇಳೆ ಬಿಗ್ ಬಾಸ್ ಪೂರ್ಣವಾಗಿದ್ದರೆ ವೈಷ್ಣವಿ ಗೌಡರವರೇ ವಿನ್ನರ್ ಆಗುತ್ತಿದ್ದರು ಎಂಬುದು ಎಲ್ಲರ ವಾದ. ಇದೆಲ್ಲದರ ನಡುವೆ ವೈಷ್ಣವಿ ಗೌಡರ ಲವ್ ಸ್ಟೋರಿ ಬಗ್ಗೆ ಮಾತುಗಳು ಜೋರಾಗಿವೆ.

ಹೌದು ವೈಷ್ಣವಿ ಗೌಡರವರು ಬಿಗ್ ಬಾಸ್ ನ ನಂತರ ಮನೆಗೆ ಬಂದಮೇಲೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಲೈವ್ ಗೆ ಬಂದಾಗ ಇದರ ಕುರಿತಂತೆ ಎಲ್ಲರೊಂದಿಗೆ ಖುದ್ದಾಗಿ ಅವರೇ ಮಾತನಾಡಿದ್ದರು. ಹೌದು ಲೈವ್ ನಲ್ಲಿ ತಮ್ಮ ಲವ್ ಸ್ಟೋರಿ ಅಂದರೆ ಕೃಶ್ ಬಗ್ಗೆ ಮಾತನಾಡಿಕೊಂಡಿದ್ದರು. ಒಮ್ಮೆ ಅವರು ನಟಿಯಾದ ಮೇಲೆ ಜಿಮ್ ಗೆ ಹೋದಾಗ ಅಲ್ಲಿ ಒಬ್ಬ ಹುಡುಗನ ಪರಿಚಯವಾಗಿತ್ತು. ವೈಷ್ಣವಿಯವರಿಗೆ ಆ ಹುಡುಗನ ಮೇಲೆ ಕೃಷ್ ಆಗಿತ್ತಂತೆ. ಆದರೆ ಅದನ್ನು ಅವರು ಆ ಹುಡುಗನಿಗೆ ಹೇಳಿರಲಿಲ್ಲ.

ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚಿಟ್ಟ ಅಗ್ನಿಸಾಕ್ಷಿಯ ಸನ್ನಿಧಿ ! - entertainment

ಹೀಗೆ ಜಿಮ್ ನಲ್ಲಿ ದಿನಗಳು ಸಾಗಿದ್ದವು. ಒಮ್ಮೆ ಹಠತ್ತಾಗಿ ಆ ಹುಡುಗ ಆರೋಗ್ಯದ ಸಮಸ್ಯೆಯಿಂದಾಗಿ ಜಿಮ್ ನ ಕಡೆ ಬರೋದನ್ನು ಬಿಟ್ಟರು. ವೈಷ್ಣವಿ ಯವರು ಕೂಡ ಆ ಹುಡುಗನನ್ನು ನೋಡದೇ ಬೇಸರದಿಂದ ಇದ್ದರು. ಹತ್ತು ದಿನಗಳ ನಂತರ ಆ ಹುಡುಗ ಮತ್ತೆ ಜಿಮ್ ಗೆ ಬಂದರು. ಆದರೆ ಈ ಬಾರಿ ಒಬ್ಬ ಹುಡುಗಿಯೂ ಕೂಡ ಬಂದಿದ್ದರು. ಮೊದ ಮೊದಲಿಗೆ ವೈಷ್ಣವಿಯವರು ಕೂಡ ಆಕೆ ಈ ಹುಡುಗನ ಗೆಳತಿ ಇರಬಹುದೇನೋ ಎಂದು ಸಮಾಧಾನದಿಂದಿದ್ದರು. ನಂತರದ ದಿನಗಳಲ್ಲಿ ಗೊತ್ತಾಯಿತು ಆ ಹುಡುಗಿ ಹುಡುಗನ ಗರ್ಲ್ ಫ್ರೆಂಡ್ ಎಂದು. ಇದು ವೈಷ್ಣವಿ ಗೌಡ ರವರ ತಮ್ಮ ಮೊದಲ ಕೃಷ್ ಬಗ್ಗೆ ಹೇಳಿರುವ ಮಾಹಿತಿಗಳು. ನಿಮಗೇನನ್ನಿಸಿತು ವೈಷ್ಣವಿ ಗೌಡರವರ ಮೊದಲ ಕೃಷ್ ರವರ ಕಹಾನಿಯನ್ನು ಕೇಳಿ, ಕಾಮೆಂಟ್ ಬಾಕ್ಸ್ ನಲ್ಲಿ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.







You might also like

Comments are closed.