ಮೈ ಜುಮ್ ಅನ್ನೋಹಾಗೆ ಫೋಟೋಶೂಟ್ ಮಾಡಿಸಿದ ಬೆಣ್ಣೆಯಂತೆ ಹೊಳೆಯುವ ನಟಿ ವೈಷ್ಣವಿ ಗೌಡ ! ಇಲ್ಲಿವೆ ನೋಡಿ ರಿಯಲ್ ಬ್ಯೂಟಿಯ ಫೋಟೋಸ್!!

Entertainment/ಮನರಂಜನೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಅಗ್ನಿಸಾಕ್ಷಿ ಎಂಬ ಸೀರಿಯಲ್ ಮುಖಾಂತರ ಸನ್ನಿಧಿ(Sannidhi) ಎಂದೇ ಇಡೀ ಕರ್ನಾಟಕದ ಜನತೆಗೆ ಪರಿಚಯಗೊಂಡಂತಹ ವೈಷ್ಣವಿ ಗೌಡ ತಮ್ಮ ಅದ್ಭುತ ಅಭಿನಯ ಹಾಗೂ ಮುಗ್ಧ ಪಾತ್ರದ ಮೂಲಕವೇ ಅದೆಷ್ಟೋ ಜನರ ಮನೆ ಮಗಳಾಗಿ ಹೋದರು. ಈ ಸೀರಿಯಲ್ ಸ್ಥಗಿತಗೊಂಡು 3-4 ವರ್ಷಗಳ ಕಳೆದರೂ ಇಂದಿಗೂ ಜನರು ವೈಷ್ಣವಿ ಗೌಡರಿಗೆ ಅಷ್ಟೇ ತುಂಬು ಹೃದಯದ ಪ್ರೀತಿಯನ್ನು ನೀಡುವ ಮೂಲಕ ಅವರ ಪ್ರತಿಯೊಂದು ವಿಡಿಯೋಗಳನ್ನು ಬಹಳ ಪ್ರೀತಿಯಿಂದ ವೀಕ್ಷಿಸುತ್ತಾರೆ.

ಹೀಗಿರುವಾಗ ಮತ್ತೆ ಸೀತಾರಾಮ ಎಂಬ ಸೀರಿಯಲ್ ಮೂಲಕ ಮತ್ತೊಮ್ಮೆ ಕಿರುತೆರೆಗೆ ಕಂಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿ ಅದೆಷ್ಟೋ ವೈಷ್ಣವಿ ಗೌಡ(Vaishnavi gowda) ಅಭಿಮಾನಿಗಳಿಗೆ ಸಂತಸವನ್ನು ತಂದಿದ್ದು, ಈ ಹಿಂದೆ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಭಾಗವಹಿಸಿ ತಮ್ಮ ಪೇಶೆನ್ಸ್ ಹಾಗೂ ಯೋಗದ ಮೂಲಕವೇ ಅದೆಷ್ಟೋ ಜನರ ಮನಸ್ಸನ್ನು ಗೆದ್ದಂತಹ ವೈಷ್ಣವಿ ಗೌಡ(Vaishnavi gowda) ಅವರ ಮುಗ್ಧ ನಡವಳಿಕೆಗೆ ಹಿಡಿ ಕರ್ನಾಟಕ ಜನತೆ ಮೆಚ್ಚುಗೆ ಸೂಚಿಸಿದರು.

ಇದ್ದರೆ ಇಂತಹ ಗರ್ಲ್ ಫ್ರೆಂಡ್ ಇರಬೇಕು ಇದ್ದರೆ ಇವರಂಥ ಮಗಳಿರಬೇಕು ಎಂದಂತಹ ಜನರ ಸಂಖ್ಯೆ ಅಪಾರ. ಹೀಗೆ ತಮ್ಮ ಮುದ್ದು ನಗುವಿನ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸುವಂತಹ ಈ ನಟಿ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ಕತ್ ಆಕ್ಟಿವ್ ಇದ್ದು ಯೂಟ್ಯೂಬ್(YouTube) ನಲ್ಲಿ ಆಗಾಗ ತಮ್ಮ ದಿನಚರಿಯ ವಿಡಿಯೋಗಳನ್ನೆಲ್ಲ ಹಂಚಿಕೊಂಡು ಅತಿ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾರೆ.

PhotoGrid Site 1684328646410

ಇನ್ನು ಇನ್ಸ್ಟಾಗ್ರಾಮ್ (instagram) ನಲ್ಲಿ ಒಂದು ಮಿಲಿಯನ್ಗು ಅಧಿಕ ಫಾಲೊರೆಸುಗಳನ್ನು ಹೊಂದಿರುವ ನಟಿ ವೈಷ್ಣವಿ ಗೌಡ(Vaishnavi gowda) ಆಗಾಗ ವಿಭಿನ್ನ ಫೋಟೋಶೂಟ್(Photoshoot) ಗಳ ಮೂಲಕ ಬಾರಿ ಟ್ರೆಂಡ್ ನಲ್ಲಿ ಇರುತ್ತಾರೆ. ಹೌದು ಗೆಳೆಯರೇ ವೈಷ್ಣವಿ ಗೌಡ(Vaishnavi gowda) ಅವರ ಹೆಸರಿನಲ್ಲಿ ಸಾಕಷ್ಟು ಪ್ಯಾನ್ ಪೇಜುಗಳು ಕೂಡ ಕ್ರಿಯೇಟ್ ಆಗಿದ್ದು.

PhotoGrid Site 1684328655856

ಇವರು ಏನೇ ಪೋಸ್ಟ್ ಮಾಡಿದರೂ ಬಾರಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತದೆ. ಹೀಗಿರುವಾಗ ನೇರಳೆ ಹಾಗೂ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ ಬಹಳನೇ ಮುದ್ದಾಗಿ ಫೋಟೋಗೆ ಫೋಸ್ ನೀಡಿದ್ದು, ಈ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣ(Social media)ದಲ್ಲಿ ಹಂಚಿಕೊಂಡು ಚಿಟ್ಟೆಯ ಇಮೋಜಿ ಒಂದನ್ನು ಕ್ಯಾಪ್ಚರ್ ರೀತಿ ಉಪಯೋಗಿಸಿದ್ದಾರೆ. ಮತ್ತೊಮ್ಮೆ ತಮ್ಮ ನೆಚ್ಚಿನ ಸುಂದರಿಯನ್ನು ವಿಭಿನ್ನ ಫೋಸ್(pose) ನಲ್ಲಿ ಕಂಡಂತಹ ಅಭಿಮಾನಿಗಳ ಹೃದಯದೊಳಗೆ ಚಿಟ್ಟೆ ಬಿಟ್ಟಂತಾಗಿದೆ ಎಂದರೆ ತಪ್ಪಾಗಲ್ಲ.




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.