ಮಂಡಿ ನೋವು,ಬೆನ್ನು ನೋವು ಕೈಕಾಲುಗಳ ಸೆಳೆತ ಅತಿಯಾಗಿದ್ದರೆ ಮಾತ್ರೆಗಳ ಸಹಾಯ ಬೇಡ,ಹಿತ್ತಲಿನ ಈ ಮದ್ದು ಪರಿಣಾಮಕಾರಿ ಬಳಸಿ ಇದರ ಲಾಭ ನೋಡಿ..

HEALTH/ಆರೋಗ್ಯ

ಪಾರಿಜಾತದ ಎಲೆ ಕಷಾಯಕ್ಕೆ ಇವೆರಡೂ ಸೇರಿಸಿ ಕುಡಿಯಿರಿ ಮಂಡಿ ಬೆನ್ನು ನೋವು ಕಡಿಮೆಯಾಗುತ್ತದೆ.ನೀವು ಏನಾದರೂ ಮಂಡಿ ನೋವು ಕೈಕಾಲು ನೋವು ಅಥವಾ ಸೊಂಟ ನೋವಿನಿಂದ ತುಂಬಾನೇ ಬಾದೆ ಪಡುತ್ತಿದ್ದರೆ ನಾವು ಹೇಳುವಂತಹ ಈ ಒಂದು ಕಷಾಯವನ್ನು ಮಾಡಿಕೊಂಡು ಸೇವನೆ ಮಾಡಿದರೆ ಖಂಡಿತವಾಗಿಯೂ ಕೂಡ ಕೀಲುಗಳಿಗೆ ಸಂಬಂಧಪಟ್ಟಂತಹ ಸಂಪೂರ್ಣವಾದ ನೋವುಗಳು ಮಾಯವಾಗುತ್ತದೆ. ಹಾಗಾಗಿ ಇಂದು ನಿಮಗೆ ಈ ಲೇಖನದಲ್ಲಿ ಈ ಒಂದು ಮನೆಮದ್ದನ್ನು ಮಾಡುವಂತಹ ವಿಧಾನವನ್ನು ತಿಳಿಸುತ್ತೇವೆ ನೋಡಿ.

ಈ ವಿಧಾನದಲ್ಲಿ ನೀವು ಮನೆಮದ್ದನ್ನು ಮಾಡಿಕೊಂಡು ಬಳಕೆ ಮಾಡುವುದರಿಂದ ಖಂಡಿತವಾಗಿಯೂ ಕೂಡ ನಿಮ್ಮ ಎಲ್ಲಾ ಅನಾರೋಗ್ಯ ಸಮಸ್ಯೆಗಳಿಗೆ ಕೂಡ ಮುಕ್ತಿಯೆಂಬುದು ದೊರೆಯುತ್ತದೆ. ಹಾಗಾದರೆ ಆ ಮನೆ ಮದ್ದು ಯಾವುದು ಮತ್ತು ಮನೆಮದ್ದಿಗೆ ಬೇಕಾಗುವಂತಹ ಪದಾರ್ಥಗಳು ಮತ್ತು ಮನೆಮದ್ದನ್ನು ಮಾಡುವಂತಹ ವಿಧಾನ ಎಲ್ಲದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ. ಮೊದಲಿಗೆ ಮನೆಮದ್ದು ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥಗಳು ಪಾರಿಜಾತದ ಎಲೆಗಳು ಬೆಲ್ಲ ಮತ್ತು ಹಸುವಿನ ತುಪ್ಪ ಮೂರು ಪದಾರ್ಥಗಳು ಕೂಡ ಬೇಕಾಗುತ್ತದೆ.

ಇನ್ನು ಮನೆಮದ್ದನ್ನು ಮಾಡುವಂತಹ ವಿಧಾನ ನೋಡುವುದಾದರೆ ಮೊದಲಿಗೆ ಏಳು ಪಾರಿಜಾತದ ಎಲೆಗಳನ್ನು ತೆಗೆದುಕೊಂಡು ಬಂದು ಅದನ್ನು ನೀರಿನಲ್ಲಿ ಶುದ್ಧವಾಗಿ ತೊಳೆದುಕೊಂಡು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರನ್ನು ಹಾಕಿ ಇದನ್ನು ಜ್ಯೂಸ್ ಮಾದರಿಯಲ್ಲಿ ರುಬ್ಬಿಕೊಳ್ಳಬೇಕು. ತದನಂತರ ಒಂದು ಗ್ಲಾಸ್ ಗೆ ಈ ಮಿಶ್ರಿಣವನ್ನು ಶೋಧಿಸಿಕೊಳ್ಳಬೇಕು ಇದು ಒಂದು ಗ್ಲಾಸ್ ನಷ್ಟು ಪ್ರಮಾಣ ಇರಬೇಕಾಗುತ್ತದೆ. ನಂತರ ಒಂದು ಪಾತ್ರೆಗೆ ಈ ಒಂದು ರಸವನ್ನು ಹಾಕಿ ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಡಬೇಕಾಗುತ್ತದೆ ಅರ್ಧಗಂಟೆಗಳ ನೆನೆದ ನಂತರ ಒಂದು ಪಾತ್ರೆಗೆ ಇದನ್ನು ಹಾಕಿ ಚೆನ್ನಾಗಿ ಕುದಿಸಿ ಕೊಳ್ಳಬೇಕು. ತದನಂತರ ಇದನ್ನು ಒಂದು ಗ್ಲಾಸ್ ಗೆ ಹಾಕಿ ರಾತ್ರಿ ಪೂರ್ತಿ ನೆನೆಯಲು ಬಿಡಬೇಕು ಬೆಳಗ್ಗೆ ಎದ್ದ ಕೂಡಲೇ ಮತ್ತೊಂದು ಪಾತ್ರೆಗೆ ಈ ಮಿಶ್ರಣವನ್ನು ಹಾಕಿ ಉಗುರು ಬೆಚ್ಚಗೆ ಮಾಡಿಕೊಳ್ಳಬೇಕು.

ನಂತರ ಒಂದು ಗ್ಲಾಸ್ ಗೆ ಈ ಮಿಶ್ರಣವನ್ನು ಶೋಧಿಸಿಕೊಂಡು ಇದಕ್ಕೆ ಅರ್ಧ ಟೇಬಲ್ ಸ್ಪೂನ್ ಜೋನಿ ಬೆಲ್ಲ ಹಾಗೂ 1 ಟೇಬಲ್ ಸ್ಪೂನ್ ಶುದ್ಧವಾದ ಹಸುವಿನ ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಒಂದು ಮಿಶ್ರಣವನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು ಈ ರೀತಿ ಮಾಡುವುದರಿಂದ ಕೈಕಾಲು ನೋವು ಮಂಡಿ ನೋವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಇದೊಂದು ನೈಸರ್ಗಿಕ ವಿಧಾನ ಹಾಗಾಗಿ ವಿಧಾನವನ್ನು ನೀವು ಬಳಕೆ ಮಾಡುವುದರಿಂದ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಮೂರು ದಿನದಲ್ಲಿ ಹೊಟ್ಟೆ ಬೊಜ್ಜನ್ನು ಸಂಪೂರ್ಣ ಕರಗಿಸುತ್ತದೆ ಈ ಮನೆ ಮದ್ದು..