urvashi-rautelas-hot-and-bold

ಐರಾವತ ಸಿನೆಮಾ ನಟಿ ಊರ್ವಶಿಯ ಹೊಸ ಅವತಾರ ನೋಡಿ ತಬ್ಬಿಬ್ಬಾದ ಭಾರತೀಯ ಚಿತ್ರರಂಗ! ಯಾವ ರೀತಿ ಫೋಟೋಶೂಟ್ ಮಾಡಿದ್ದಾರೆ ನೋಡಿ!!

CINEMA/ಸಿನಿಮಾ Entertainment/ಮನರಂಜನೆ

ಬಾಲಿವುಡ್ ಕ್ಷೇತ್ರದ ನಟಿಮಣಿಯರು ನಟನೆಗಿಂತ ಫ್ಯಾಷನ್ ನಲ್ಲಿ ಒಂದು ಹೆಜ್ಜೆ ಮುಂದೇ ಇರುತ್ತಾರೆ. ಭಿನ್ನ ಭಿನ್ನ ಬಟ್ಟೆಗಳನ್ನು ಹಾಕಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇನ್ನು ಫ್ಯಾಷನ್ ನಲ್ಲಿ ಉಳಿದ ನಟಿಯರಿಗಿಂತ ಊರ್ವಶಿ ರೌಟೆಲ್ಲಾ ತುಂಬಾ ಸ್ಪೆಷಲ್ ಅನ್ನಿಸಿಕೊಳ್ಳುತ್ತಾರೆ. 1994 ರಲ್ಲಿ ಉತ್ತರಾಖಾಂಡ್ ನಲ್ಲಿ ಜನಿಸಿದ ಊರ್ವಶಿ ರೌಟೆಲ್ಲಾ 2015 ರಲ್ಲಿ ಮಿಸ್ ದಿವಾ ಯುನಿವರ್ಸ್ ಆಗಿಯೂ, ಮಿಸ್ ಯೂನಿವರ್ಸ್ ಆಗಿಯೂ ಕಿರೀಟ ಮುಡಿಗೇರಿಸಿಕೊಂಡಿದ್ದರು.

Urvashi Rautela: ಸಖತ್​ ಹಾಟಾಗಿ ಬ್ಯಾಕ್​ಲೆಸ್​ ಪೋಸ್​ ಕೊಟ್ಟ ಐರಾವತ ಬೆಡಗಿ ಊರ್ವಶಿ..!

ಇವರು ಸಿಂಗ್ ಸಾಬ್ ದಿ ಗ್ರೇಟ್, ಸನಮ್ ರೆ, ಗ್ರೇಟ್ ಗ್ರಾಂಡ್ ಮಸ್ತಿ, ಹೇಟ್ ಸ್ಟೋರಿ 4, ಪಾಗಲ್ ಪಂಥಿ, ವರ್ಜಿನ್ ಭಾನುಪ್ರಿಯ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿ, ಬೆಂಗಾಲಿ ಅಷ್ಟೆ ಅಲ್ಲ ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಹೌದು, ದರ್ಶನ್ ಜೊತೆ ಐರಾವತ ಸಿನಿಮಾದಲ್ಲಿ ನಾಯಕಿ ಆಗಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದಿದ್ದರು. ಇನ್ನು ಊರ್ವಶಿ ರೌಟೆಲ್ಲಾ ಇವರು 2013 ರಲ್ಲಿಯೇ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರೂ ಮಾಡಿದ್ದು ಕೆಲವೇ ಸಿನಿಮಾ, ಇವರಿಗೆ ಆಫರ್ ಗಳು ಬಂದರೂ ನಟನೆಗಿಂತ ಫ್ಯಾಷನ್ ನಲ್ಲಿಯೇ ಹೆಚ್ಚು ಆಸಕ್ತಿ ಇವರಿಗೆ.

ಹಲವಾರು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿರುವ ಊರ್ವಶಿ ಅವರ ಅಧ್ಬುತ ಮೈಮಾಟಕ್ಕೆ ಯಾರೇ ಆದರೂ ಸೋಲಲೇ ಬೇಕು. ಝೀರೋ ಫಿಗರ್ ಮೈಂಟೈನ್ ಮಾಡಿಕೊಂಡು ಬಂದಿರುವ ಊರ್ವಶಿ ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಭಿನ್ನ ಭಿನ್ನ ಡ್ರೆಸ್ ಹಾಕಿಕೊಂಡು ಕಾಣಿಸಿಕೊಳ್ಳುತ್ತಾರೆ. ಅವರ ಸೋಶಿಯಲ್ ಮೀಡಿಯಾ ಓಪನ್ ಮಾಡಿ ನೋಡಿದರೆ ನೀವು ಸ್ಟನ್ ಆಗಿ ಬಿಡುತ್ತೀರಾ. ಯಾಕಂದರೆ ಆ ರೀತಿಯ ಫ್ಯಾಷನೇಬಲ್ ಡ್ರೆಸ್ ಗಳನ್ನು ಹಾಕಿಕೊಂಡು ಮಿಂಚಿದ್ದಾರೆ. ಈ ಹಿಂದೆ 40 ಕೋಟಿ ರೂಪಾಯಿಯ ಚಿನ್ನ ಹಾಗೂ ವಜ್ರದಿಂದ ಬಟ್ಟೆ ಹಾಕಿ ಎಲ್ಲರ ಕಣ್ಮನ ಸೆಳೆದಿದ್ದರು.

ಕ್ಲಿಯೋಪಾತ್ರಳನ್ನು ನೆನಪಿಸುವಂತಹ ಡ್ರೆಸ್ ನಲ್ಲಿ ಊರ್ವಶಿ ರೌಟೆಲ್ಲಾ ಮಿಂಚಿದ್ದರು. ಅದೇ ರೀತಿ ಅರಬ್ ನ ವರ್ಸೆಸ್ ಬೇಬಿ ಹಾಡಿನಲ್ಲಿ ಊರ್ವಶಿ 15 ಕೋಟಿ ಮೌಲ್ಯದ ಡ್ರೆಸ್ ಹಾಕಿದ್ದರು. ಹೀಗೆ ಸದಾ ವಿಶೇಷ ಡ್ರೆಸ್ ನಲ್ಲಿಯೇ ಕಂಗೊಳಿಸುವ ಊರ್ವಶಿ ಒಂದು ರಿತಿಯಲ್ಲಿ ಫ್ಯಾಷನ್ ಐಕಾನ್ ಅನ್ನಿಸಿಕೊಂಡಿದ್ದಾರೆ. ಇನ್ನು ಉಳಿದ ಸಮಯದಲ್ಲಿಯೂ ಸಿಂಪಲ್ ಆಗಿದ್ದರೂ ಅದರಲ್ಲೂ ಫ್ಯಾಷನ್ ಲುಕ್ ಇರುವಂತಹ ಬಟ್ಟೆಗಳನ್ನು ಹಾಕಿಕೊಂಡೇ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ. ಹೀಗಾಗಿಯೇ ಫೋಟೋಗ್ರಾಫರ್ ಅಗ್ಳು ಕೂಡ ಊರ್ವಶಿ ಅವರು ಸೋಶಿಯಲ್ ಪ್ಲೇಸ್ ನಲ್ಲಿ ಕಾಣಿಸಿಕೊಳ್ಳುವುದನ್ನೇ ಕಾಯುತ್ತಿರುತ್ತಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಚಪ್ಪಲಿ ಏಟಿನ ಬಳಿಕ ನಟ ದರ್ಶನ್ ಗೆ ಭರ್ಜರಿ ಗಿಫ್ಟ್ ಕೊಟ್ಟ ಪತ್ನಿ ವಿಜಯಲಕ್ಷ್ಮಿ