ಕೆಲವರಿಗೆ ಸಾಂಪ್ರದಾಯಿಕ ಹೆಣ್ಣು ಮಕ್ಕಳು ಎಂದರೆ ಇಷ್ಟ. ಇನ್ನು ಕೆಲವರಿಗೆ ಮಾಡ್ರನ್ ಹುಡುಗಿಯರನ್ನು ಕಂಡರೆ ಇಷ್ಟ. ಇನ್ನು ಸ್ಟಾರ್ ಕಲಾವಿದರು ಆಗಾಗ ತಮ್ಮ ಮಾಡ್ರನ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿ ಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇನ್ನು ಸ್ಟಾರ್ ಕಲಾವಿದರನ್ನು ನೋಡಿಕೊಂಡು ಕೆಲವರು ಅವರ ರೀತಿಯೆ ವಿಭಿನ್ನವಾಗಿ ಡ್ರೆಸ್ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.
ಇನ್ನು ಕೆಲವರು ಫ್ಯಾಶನ್ ಹೆಸರಿನಲ್ಲಿ ಇಲ್ಲ ಸಲ್ಲದ ರೀತಿ ಚಿತ್ರ ವಿಚಿತ್ರವಾಗಿ ಬಟ್ಟೆಗಳನ್ನು ಧರಿಸಿ ಅದಕ್ಕೆ ಫ್ಯಾಶನ್ ಎನ್ನುವ ಹೆಸರು ಸಹ ಕೊಡುತ್ತಾರೆ. ಇನ್ನು ಇದೆ ರೀತಿ ತಮ್ಮ ವಿಭಿನ್ನ ಫ್ಯಾಶನ್ ಸ್ಟೈಲ್ ಗೆ ಆಗಾಗ ಸುದ್ದಿಯಾಗುವ ಉರ್ಫಿ ಜಾವೆದ್ ಇದೀಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
ಉರ್ಫಿ ಜಾವೆದ್ ಸೋಶಿಯಲ್ ಮೀಡಿಯಾದಲ್ಲಿ ಸದಾ ವಿವಾದಗಳ ಜೊತೆಗೆ ಸುದ್ದಿಯಾಗುತ್ತಿರುತ್ತಾರೆ. ಉರ್ಫಿ ಮನೆಯಿಂದ ಹೊರಗೆ ಬಂದರೆ ಸಾಕು ಅವರನ್ನು ಸೆರೆ ಇಡಿಯಲು ಬಾಲಿವುಡ್ ನ ಪಾಪರಾಜಿಗಳು ಉರ್ಫೀ ಹಿಂದೆಯೇ ನಿಂತಿರುತ್ತಾರೆ. ಏಕೆಂದರೆ ಉರ್ಫಿ ತಮ್ಮ ವಿಭಿನ್ನವಾದ ಬಟ್ಟೆಗಳ ಮೂಲಕ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ.
ನಟಿ ಉರ್ಫಿ ಇತ್ತೀಚೆಗೆ ಸರಿಯಾಗಿ ಬಟ್ಟೆ ದರಿಸಿಲ್ಲ ಎಂದು ಮುಂಬೈನ ಪೊಲೀಸರು ಆಕೆಯನ್ನು ಪ್ರಶ್ನೆ ಮಾಡಿದ್ದರು. ಇನ್ನು ಉರ್ಫಿ ಅವರ ಪೊಲೀಸರು ಗರಂ ಆಗಿದ್ದರು. ಇನ್ನು ಈ ವಿಷಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಆದರೂ ಸಹ ಉರ್ಫಿ ಅವರು ತಮ್ಮ ವಿಭಿನ್ನತೆಯನ್ನು ಕಳೆದುಕೊಂಡಿಲ್ಲ.
ಇಂದಿಗೂ ಸಹ ನಟಿ ಉರ್ಫಿ ಅವರು ವೀಣಬಿನವಾಗಿ ಬಟ್ಟೆಗಳನ್ನು ಧರಿಸಿ ರಸ್ತೆಯಲ್ಲಿ ನಡೆದಾಡುತ್ತಿರುತ್ತಾರೆ. ಈ ಮೂಲಕ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿರುತ್ತಾರೆ. ಇತ್ತೀಚಿಗೆ ನಟಿ ಉರ್ಫಿ ನಕ್ಷತ್ರಗಳ ರೀತಿಯ ಒಂದು ಬಟ್ಟೆ ಧರಿಸಿ ಉರ್ಫಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇನ್ನು ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಇನ್ನು ಇದೀಗ ಉರ್ಫಿ ಅವರು ಮತ್ತೊಮ್ಮೆ ಯಾರು ಊಹಿಸಿದ ರೀತಿಯಲ್ಲಿ ಬಟ್ಟೆಯನ್ನು ತಯಾರಿಸಿಕೊಂಡು ಧರಿಸಿದ್ದಾರೆ. ಹೌದು ಈ ಬಾರಿ ಅವರು ಡೈನಿಂಗ್ ಟೇಬಲ್ ಮೇಲೆ ಊಟ ಮಾಡಲು ಇರುವ ಪ್ಲಾಸ್ಟಿಕ್ ಅವರನ್ನು ಬಳಸಿ ಅದನ್ನು ಬಟ್ಟೆಯ ರೀತಿ ಧರಿಸಿಕೊಂಡು ರಸ್ತೆಗೆ ಇಳಿದಿದ್ದಾರೆ.
ಇನ್ನು ಈ ಫೋಟೋಗಳನ್ನು ಕೆಲವು ಮಾಧ್ಯಮದವರು ಪ್ರೀತಿಸಿ ಕೊಂಡು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದ್ದಾರೆ. ಇದೀಗ ಈ ಫೋಟೋಗಳು ಎಲ್ಲೆಡೆ ಬಹಳ ಸದ್ದು ಮಾಡುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..
View this post on Instagram