ಹುಡುಗಿ

ಇದೆ ಕಾರಣಕ್ಕೆ ನೋಡಿ ಹುಡುಗಿಯರಿಗೆ ಅಂಕಲ್ ಗಳ ಮೇಲೆ ಲವ್ ಆಗೋದು ಯಾಕೆ ಗೊತ್ತೇ? ಅಂತದ್ದು ಏನಿದೆ ಗೊತ್ತೇ ??

Girls Matter/ಹೆಣ್ಣಿನ ವಿಷಯ

ಸ್ನೇಹಿತರೆ, ಪ್ರೀತಿಗೆ ಕಣ್ಣಿಲ್ಲ ಪ್ರೇಮ ಕುರುಡು ಎಂಬ ಮಾತುಗಳು ನಮ್ಮ ಜೀವನದಲ್ಲಿ ಪದೇಪದೇ ಸಾಬೀತಾಗುತ್ತಲೇ ಇರುತ್ತದೆ. ಹೌದು ಗೆಳೆಯರೇ ಇದಕ್ಕೆ ತಕ್ಕ ಉದಾಹರಣೆ ಎಂದರೆ ಬಹಳ ಚಿಕ್ಕ ವಯಸ್ಸಿನ ನಟಿ ಅರವತ್ತು ಎಪ್ಪತ್ತು ವಯಸ್ಸಾದಂತ ನಟನೊಂದಿಗೆ ಸಪ್ತಪದಿ ತುಳಿಯುವುದು.

ಇದಕ್ಕಿಂತ ಮತ್ತೊಂದು ಬೆಸ್ಟ್ ಉದಾಹರಣೆ ಕೊಡಲು ಸಾಧ್ಯವೇ ಇಲ್ಲ ಬಿಡಿ. ಕಾರಣದಿಂದಾಗಿ ಇತ್ತೀಚಿನ ಯುವ ಯುವತಿಯರು ಅಂಕಲ್ಗಳನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಯುನೈಟೆಡ್ ಸ್ಟೇಟ್ಸ್ಗಳಂತಹ ಮುಂದುವರೆದಂತಹ ರಾಷ್ಟ್ರಗಳಲ್ಲಿ ಇದೆಲ್ಲವೂ ಬಹಳನೇ ಕಾಮನ್ ಆದ್ರೆ ಸಂಸ್ಕೃತಿ, ಸಂಪ್ರದಾಯ ಆಚರಣೆ ವಿಚಾರಣೆಗಳಂತಹ ನೀತಿ ನಿಯಮದೊಳಗೆ ಬದುಕುವಂತಹ ನಮ್ಮ ಭಾರತ ದೇಶದಲ್ಲಿ ಇದು ಸ್ವಲ್ಪ ವಿಚಾರಿಸಬೇಕಾದಂತಹ ವಿಚಾರವೇ ಸರಿ.

ಇತ್ತೀಚಿನ ಕಾಲದ ಹೆಚ್ಚು ಯುವತಿಯರು ಯಾಕೆ ಅಂಕಲ್ಗಳ ಮೊರೆ ಹೋಗುತ್ತಿದ್ದಾರೆ? ಅವರಲ್ಲಿ ಅಂತದೇನಿದೆ ನೋಡೋಣ ಬನ್ನಿ. ಮೊದಲನೆಯದಾಗಿ ಆರ್ಥಿಕ ಸ್ಥಿರತೆ: ಹೌದು ಗೆಳೆಯರೇ ಇಂದಿನ ಕಾಲದ ಯುವರ್ತಿಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾತಂತ್ರ್ಯವಿರಲು ಬಯಸುತ್ತಾರೆ.

ಹುಡುಗಿಯರಿಗೆ ಅಂಕಲ್ ಗಳ ಮೇಲೆ ಲವ್‌ ಆಗುವುದು ಇದೇ ಕಾರಣಕ್ಕೆ! | Reasons Why Girls  Like Older Men For Relationship in Kannada - Kannada BoldSky

ಅಲ್ಲದೆ ಜೀವನದ ಕಷ್ಟಗಳನ್ನು ಅನುಭವಿಸುತ್ತಾ ಬರುವವರಿಗೆ ತಮ್ಮ ಬದುಕಿನಲ್ಲಿ ದುಡ್ಡು ಎಂಬುದು ಎಷ್ಟು ಅಗತ್ಯವಿರುತ್ತದೆ ಎಂಬ ಅರಿವು ಇರುತ್ತದೆ. ಹೀಗಾಗಿ ತಮ್ಮ ಜೀವನದ ಉದ್ದಕ್ಕೂ ಆರ್ಥಿಕ ಸ್ಥಿರತೆಯ ಕಡೆಗೆ ಗಮನಹರಿಸಿದಂತಹ ಅಂಕಲ್ಗಳ ಕಡೆಗೆ ಒಲವು ಜಾರುತ್ತದೆ ಎಂದರೆ ತಪ್ಪಾಗಲಾರದು

ಅಲ್ಲದೆ ಅವರು ತಮ್ಮ ಉದ್ಯೋಗದಲ್ಲಿಯೂ ಸ್ಥಿರತೆಯನ್ನು ಹೊಂದಿರುತ್ತಾರೆ. ಇನ್ನು ಎರಡನೆಯದಾಗಿ ಕೋಪ ಮತ್ತು ತೊಂದರೆಗಳು ಕಡಿಮೆ: ವಯಸ್ಸು ಹೇರಳವಾಗಿರುವಂತಹ ಗಂಡಸರಲ್ಲಿ ತಾಳ್ಮೆ ಎಂಬುದು ಅಧಿಕವಾಗಿರುತ್ತದೆ. ಬಂದಿದ್ದೆಲವನ್ನು ನಿಧಾನವಾಗಿ ಪರಿಶೀಲಿಸಿ ಆನಂತರ ದೃಢ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಕೋಪದ ಕೈಗೆ ತಮ್ಮ ಸಂಸಾರವನ್ನು ಕೊಡುವುದಿಲ್ಲ ಎಂಬ ನಂಬಿಕೆ, ಹುಡುಗಿಯರಲ್ಲಿ ಇರುತ್ತದೆ. ಇನ್ನು ಮೂರನೆಯದಾಗಿ ಸಂಬಂಧದಲ್ಲಿ ಪ್ರಬುದ್ಧತೆ, ವಯಸ್ಸಾದಂತಹ ಪುರುಷರಲ್ಲಿ ಅನ್ಯೋನ್ಯತೆ ಎಂಬುದು ಹೆಚ್ಚಾಗಿ ಕೂಡಿರುತ್ತದೆ. ಅಲ್ಲದೆ ಅವರಿಗೆ ತಮ್ಮ ಬಾಳ ಸಂಗಾತಿಯೊಂದಿಗೆ ಹೇಗೆ

ವರ್ತಿಸಬೇಕು ಎಂಬುದು ತಿಳಿದಿರುತ್ತದೆ. ಇದರ ಜೊತೆಗೆ ಮಲಗುವ ಕೋಣೆಯಲ್ಲಿ ಪ್ರೇಯಸಿಯೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ಅವರಿಗೆ ಸಂಪೂರ್ಣವಾಗಿ ತಿಳಿದಿರುತ್ತದೆ. ಹೀಗಾಗಿ ಇಂತಹ ಕೆಲವು ಕಾರಣಗಳಿಂದ ನಮ್ಮ ಇತ್ತೀಚಿನ ಹೆಚ್ಚು ಹುಡುಗಿಯರು ಅಂಕಗಳ ಮೇಲೆ ಮೋಹಕಳಗಾಗುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಡೈ-ವರ್ಸ್ ಆದ ಮಹಿಳೆಯರು ಎಲ್ಲೆ ಸಿಕ್ಕರೂ ಬಿಡದೆ ತಾಳಿ ಕಟ್ಟಿಬಿಡಿ! ಇವರನ್ನು ಮದುವೆ ಆಗುವುದರಿಂದ ಅದೆಷ್ಟು ಲಾಭಗಳಿವೆ ಗೊತ್ತಾ?