52ರ ವಯಸ್ಸಿನ ಶಿಕ್ಷಕನನ್ನು ಮದುವೆಯಾದ 20 ರ ಹರೆಯದ ವಿದ್ಯಾರ್ಥಿನಿ,ಆ ಅಂಕಲ್ ಬೇಕು ಅಂತ ಪಟ್ಟು ಹಿಡಿದಿದ್ದು ಯಾಕೆ ಗೊತ್ತಾ ಇಲ್ಲಿದೆ ರಿಯಲ್ ಕಹಾನಿ

Today News / ಕನ್ನಡ ಸುದ್ದಿಗಳು

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ವಿಚಿತ್ರ ಸುದ್ದಿಗಳು ಆಗಾಗ ಹರಿದಾಡುತ್ತಲೇ ಇವೆ. ಅವುಗಳಲ್ಲಿ ಒಂದು ಈಗ ನಾವು ಹೇಳಲು ಹೊರಟಿರುವ ವಿಚಾರ. ಹೌದು ಮಿತ್ರರೇ 52ರ ಹರೆಯದ ಶಿಕ್ಷಕನಿಗೆ ಇಪ್ಪತ್ತರಹರಿಯದ ವಿದ್ಯಾರ್ಥಿನಿ ಪ್ರಪೋಸ್ ಮಾಡಿ ಈಗ ಮದುವೆ ಆಗಿರುವ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದೆ. ಈ ವಿಚಾರದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ ಪಾಕಿಸ್ತಾನ ಮೂಲದ ಜೋಯಾ ನೂರ್ ಎನ್ನುವ 20ರ ಹರೆಯದ ಯುವತಿ ಈ ಕೆಲಸಕ್ಕೆ ಕೈ ಹಾಕಿರುವ ವಿದ್ಯಾರ್ಥಿನಿಯಾಗಿದ್ದಾಳೆ. ಹೌದು ಮಿತ್ರರೇ ಜೋಯಾ ನೂರ್ ಸಾಜಿದ್ ಅಲಿ ಎನ್ನುವ 52 ವರ್ಷದ ಶಿಕ್ಷಕನಿಗೆ ಪ್ರಪೋಸ್ ಮಾಡಿದ್ದು ಮಾತ್ರವಲ್ಲದೆ ಮದುವೆಯನ್ನು ಕೂಡ ಕುಟುಂಬಸ್ಥರ ವಿರೋಧದ ನಡುವೆ ಆಗಿದ್ದಾಳೆ. ಈ ವಿಚಾರದ ಬಗ್ಗೆ ಇತ್ತೀಚಿಗಷ್ಟೇ youtube ಚಾನೆಲ್ ನಡೆಸಿರುವ ಸಂದರ್ಶನ ಒಂದರಲ್ಲಿ ಬಾಯಿಬಿಟ್ಟಿದ್ದಾಳೆ.

ಅವರ ವ್ಯಕ್ತಿತ್ವವೇ ನನ್ನನ್ನು ಅವರನ್ನು ಪ್ರೀತಿಸಲು ಪ್ರೇರೇಪಿಸಿತ್ತು ಹೀಗಾಗಿಯೇ ನಾನೇ ಅವರಿಗೆ ಮೊದಲಿಗೆ ಹೋಗಿ ಪ್ರೀತಿಯ ಪ್ರಸ್ತಾವನೆ ಮಾಡಿಕೊಂಡಿದ್ದೆ ಆದರೆ ನಮ್ಮಿಬ್ಬರ ನಡುವೆ ಬರೋಬ್ಬರಿ 32 ವರ್ಷಗಳ ವಯಸ್ಸಿನ ಅಂತರವಿದೆ ಹೇಗೆ ಎಂಬುದಾಗಿ ಮೊದಮೊದಲಿಗೆ ಅವರು ನಿರಾಕರಿಸಿದ್ದರು. ನಂತರ ಒಂದು ವಾರದ ಸಮಯವನ್ನು ಯೋಚಿಸಲು ತೆಗೆದುಕೊಂಡು ನಂತರ ಅವರು ನನ್ನನ್ನು ಮದುವೆಯಾಗಲು ಒಪ್ಪಿಕೊಂಡರೆ ಎಂಬುದಾಗಿ ಜೋಯಾ ಹೇಳುತ್ತಾಳೆ. ಕೇವಲ ಇಷ್ಟು ಮಾತ್ರವಲ್ಲದೆ ನಂತರದ ದಿನಗಳಲ್ಲಿ ಮದುವೆಯಾಗುವಾಗಲೇ ಪೋಷಕರ ವಿರೋಧ ಇದ್ದರೂ ಕೂಡ ನಾನು ನನ್ನ ಪ್ರೀತಿಯೇ ಮೇಲೆ ಎಂದು ಅವರನ್ನು ಮದುವೆಯಾಗಿದ್ದೇನೆ ಎಂಬುದಾಗಿ ಕೂಡ ಹೇಳಿಕೊಂಡಿದ್ದಾಳೆ.

ಮದುವೆಯಾದ ನಂತರ ಈಗ ಅಮೆಜಾನ್ ಟ್ರೈನಿಂಗ್ ಪಡೆದುಕೊಂಡು ನಾವೇ ಸ್ವಾವಲಂಬಿ ಉದ್ಯೋಗವನ್ನು ಮಾಡಿಕೊಂಡು ಉತ್ತಮ ಆದಾಯದೊಂದಿಗೆ ಜೀವನವನ್ನು ನಡೆಸುತ್ತಿದ್ದೇವೆ ಎಂಬುದಾಗಿ ಸಂದರ್ಶನದಲ್ಲಿ ಜೋಯ ಹೇಳಿಕೊಂಡಿದ್ದಾಳೆ. ಇವರಿಬ್ಬರ ಈ ಕಾರ್ಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳುವುದನ್ನು ಮರೆಯಬೇಡಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...