ಕೇವಲ PUC ಓದಿ ದಂತಹ ಹುಡುಗಿ ತಿಂಗಳಿಗೆ ಎರಡು ಲಕ್ಷ ಸಂಪಾದಿಸುತ್ತಾಳೆ..ಹಾಗಾದ್ರೆ ಆ ಹುಡುಗಿ ಮಾಡ್ತಿರೋ ಕೆಲಸ ಏನು ಗೊತ್ತ ..

CINEMA/ಸಿನಿಮಾ

ದ್ವಿತೀಯ ಪಿಯುಸಿ ಓದಿದ ಹುಡುಗಿ ಇದೀಗ ತಿಂಗಳಿಗೆ 2ಲಕ್ಷ ಹಣವನ್ನ ಗಳಿಸುತ್ತಾ ಇದ್ದಾರೆ ಹೌದು ಈಕೆಯ ಹೆಸರು ನಂದಿನಿ ಎಂದು ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದವರು ಈಕೆ ಓದಿದ್ದು ದ್ವಿತೀಯ ಪಿಯುಸಿ ಮಾತ್ರ ಆದರೆ ಈಕೆ ತಿಂಗಳಿಗೆ ದುಡಿಯುತ್ತಾ ಇರುವ ಹಣ ಲಕ್ಷ ಲಕ್ಷ. ಈಕೆ ಇಷ್ಟು ಹಣ ಸಂಪಾದನೆ ಮಾಡುವುದಕ್ಕಾಗಿ ಕಂಡುಕೊಂಡಿರುವ ಮಾರ್ಗ ಆದರೂ,

ಯಾವುದು ಗೊತ್ತಾ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ. ಹೌದು ಇವತ್ತಿನ ದಿವಸಗಳಲ್ಲೇ ಹೆಣ್ಣುಮಕ್ಕಳು ಹೆಚ್ಚು ಓದಬೇಕು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದುಕೊಂಡು ಒಳ್ಳೆಯ ಕೆಲಸ ಮಾಡಬೇಕು ಸಮಾಜದಲ್ಲಿ ಒಳ್ಳೆಯ ಕೆಲಸವನ್ನು ಪಡೆದುಕೊಳ್ಳಬೇಕು ಎಂಬ ಕನಸನ್ನು ಕಟ್ಟಿಕೊಂಡಿರುತ್ತಾರೆ.

ಅಂತಹ ವರ್ಗದ ಹುಡುಗಿಯರಿಗೆ ಸೇರಿದವರಾಗಿದ್ದರೂ ನಂದಿನಿ ತಾವು ಕೂಡ ಮುಂದೆ ಚೆನ್ನಾಗಿ ಓದಬೇಕು ಒಳ್ಳೆಯ ಕೆಲಸ ಪಡೆದು ಲಕ್ಷ ಲಕ್ಷ ಹಣ ಸಂಪಾದನೆ ಮಾಡಬೇಕು ಎಂಬ ಕನಸನ್ನು ಕಟ್ಟಿಕೊಂಡಿದ್ದ ನಂದಿನಿಗೆ ಮನೆ ಅವರಿಂದ ಶಾಕ್ ವೊಂದು ಕಾದಿರುತ್ತದೆ. ಹೌದು ಮನೆಯವರು ನಂದಿನಿಯ ಅನ್ನೋ ಬೇಗನೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುತ್ತಾರೆ .

ಆದರೆ ಗಂಡನ ಮನೆಗೆ ಹೋದ ನಂತರ ನಂದಿನಿ ಅವರ ತಂದೆ ಇಹಲೋಕ ತ್ಯಜಿಸುತ್ತಾರೆ ಈ ವೇಳೆ ತನ್ನ ತಂಗಿಗೆ ಮದುವೆ ಮಾಡುವ ಜವಾಬ್ದಾರಿ ನಂದಿನಿಗೆ ಬರುತ್ತದೆ ಈ ಸಮಯದಲ್ಲಿ ತನ್ನ ತಂಗಿ ಅನ್ನು ಜೋರಾಗಿ ಮದುವೆ ಮಾಡಿಕೊಡಬೇಕು ಎಂದು ಆಲೋಚಿಸಿ ತನ್ನ ಬಳಿ ಇದ್ದ ಸ್ವಲ್ಪ ಒಡವೆ ಅನ್ನೂ ಮಾರಿ ಬಂದ ಹಣದಲ್ಲಿ ಕಾರೊಂದನ್ನ ಕೊಂಡುಕೊಳ್ಳುತ್ತಾಳೆ ನಂದಿನಿ.

ಆ ಕಾರಿಗೆ ಡ್ರೈವರ್ ಒಬ್ಬರನ್ನು ನೇಮಕ ಮಾಡಿ ಕಾರು ಓಡಿಸಲು ಬಿಡುತ್ತಾಳೆ ನಂದಿನಿಯ ಅದೇ ರೀತಿ ಅಡ್ವರ್ಟೈಸ್ ಅನ್ನೋ ನೋಡಿದ ನಂದಿನಿ ಉಬರ್ ಕಂಪನಿಗೆ ಡ್ರೈವರ್ ಅನ್ನು ರೆಫರ್ ಮಾಡಿದರೆ 2ಸಾವಿರ₹ ಹಣ ಸಿಗುತ್ತದೆ ಎಂಬ ಮಾಹಿತಿ ತಿಳಿಯುತ್ತದೆ ಇದೇ ವೇಳೆ ತನಗೆ ಪರಿಚಯ ಇರುವ ಡ್ರೈವರ್ ಗಳನ್ನು ಉಬರ್ ಕಂಪೆನಿಗೆ ರೆಫರ್ ಮಾಡುತ್ತಾರೆ ನಂದಿನಿಯ ಹಾಗೆ ಬಸ್ ಸ್ಟ್ಯಾಂಡ್ ರೈಲ್ವೆ ಸ್ಟೇಷನ್ ಗಳಲ್ಲಿ ಪಾಂಪ್ಲೆಟ್ ಅನ್ನು ಹಂಚುತ್ತಾಳೆ ಡ್ರೈವರ್ ಬೇಕಾಗಿದ್ದಾರೆ ಎಂದು.

ಹೀಗೆ ಉಬರ್ ಕಂಪೆನಿಗೆ ಡ್ರೈವರ್ ತಿಂಗಳಿಗೆ 2ಲಕ್ಷ ಹಣವನ್ನು ಗಳಿಸಿ ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಾಳೆ ಹಾಗೂ ಇದೇ ರೀತಿ ಇದೀಗ ಹೆಚ್ಚೆಚ್ಚು ಹಣವನ್ನು ಸಂಪಾದನೆ ಮಾಡುವ ಮೂಲಕ ತಮ್ಮದೇ ಆದ ಹೊಸ ಹೊಸ ಕಾರುಗಳನ್ನು ಖರೀದಿಸಿ ಅದನ್ನು ಬಾಡಿಗೆಗೆ ಬಿಟ್ಟು ಹಣ ಸಂಪಾದನೆ ಮಾಡುತ್ತಾ ಇದ್ದಾರೆ,

ನಂದಿನಿ, ಈ ರೀತಿ ಓದಿದ್ದು ಕಡಿಮೆ ಆದರೂ ಅವು ತಮ್ಮ ಬುದ್ಧಿವಂತಿಕೆಯನ್ನು ಬಳಸಿಕೊಂಡು ಇದೀಗ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ ನಂದಿನಿ ಮುಂದಿನ ದಿವಸಗಳಲ್ಲಿ ಕೂಡ ಇವರು ಇದೇ ರೀತಿ ಬೆಳೆಯಲಿ ಎಂದು ಕೇಳಿಕೊಳ್ಳೋಣ ಹಾಗೂ ಪ್ರತಿಯೊಬ್ಬ ಹೆಣ್ಣುಮಗಳು ಇದನ್ನ ತಿಳಿದು ಸಮಾಜದಲ್ಲಿ ಒಳ್ಳೆಯ ಹೆಸರು ಮಾಡದೆ ಎಂದುನಾವು ಆಶಿಸೋಣ ಧನ್ಯವಾದ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.