ಆಧುನಿಕ ಕಾಲದ ಮಾನವ ಕೆಲಸ ಎಂದು ತನ್ನನ್ನು ತಾನು ಎಷ್ಟು ಬಿಸಿ ಮಾಡಿಕೊಂಡಿದ್ದಾನೆ ಎಂದರೆ ಆತನಿಗೆ ತನ್ನ ಮೇಲೆ ಆಗಲಿ ಅಥವಾ ತನ್ನ ಮನೆಯವರ ಮೇಲೆ ಆಗಲಿ ಯಾವುದೇ ಕಾಳಜಿ ಇಲ್ಲ. ಇನ್ನು ತನ್ನ ಆರೋಗ್ಯದ ಬಗ್ಗೆ ಸಹ ಆತ ಸಂಪೂರ್ಣವಾಗಿ ಮರೆತುಬಿಟ್ಟಿದ್ದಾನೆ.
ಕೇವಲ ಕೆಲಸ ಎಂದು ಬೆಳ್ಳಗಿನಿಂದ ಸಂಜೆಯ ತನಕ ನಾಯಿಯ ಹಾಗೆ ದುಡಿಯುತ್ತಾನೆ. ಇನ್ನು ಕೆಲವು ಮನೆಗಳಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರೂ ಸಹ ಕೆಲಸಗಳಿಗೆ ಹೋಗುತ್ತಾರೆ. ತಮ್ಮ ಮನೆಯಿಂದ ಸುಮಾರು ದೂರ ಬಾಸ್, ಅಥವಾ ಬೇರೆ ವಾಹನಗಳ ಮೂಲಕ ತಮ್ಮ ಕೆಲಸಕ್ಕೆ ದಿನಾಲೂ ಪ್ರಯಾಣ ಮಾಡಿಕೊಂಡು ಹೋಗಿ ಬರುತ್ತಾರೆ.
ಅವರು ತಮ್ಮ ಕೆಲಸಗಳಲ್ಲಿ ಏಷ್ಟು ಬ್ಯುಸಿಯಾಗಿದ್ದಾರೆ ಎಂದರೆ, ಅವರು ತಮ್ಮ ಊಟ ನಿದ್ದೆಯನ್ನು ಸಹ ಕೆಲವು ಬಾರಿ ಲೆಕ್ಕಿಸುವುದಿಲ್ಲ. ಇನ್ನು ಈ ಕಾರಣದಿಂದ ಅವರ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಅವರು ದಿನಾಲೂ ಪ್ರಯಾಣ ಮಾಡುವುದರಿಂದ ಅವರ ಮೈ ಕಾಲು ಕೈ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಅಲ್ಲದೆ ಇನ್ನು ಹಲವಾರು ರೀತಿಯ ಸಮಸ್ಯೆಗಳನ್ನು ಅವರು ಎದುರಿಸಬೇಕಾಗುತ್ತದೆ. ಇನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ರೀತಿ ಮೈ ಕಾಲು ಕೈ ನೋವುಗಳಿಗೆ ವೈದ್ಯರ ಬಳಿ ಹೋದರೆ ಅವರು ಯಾವ ರೀತಿ ಚಿಕಿತ್ಸೆ ನೀಡುತ್ತಾರೆ ಗೊತ್ತಾ? ಬನ್ನಿ ಈ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತೇವೆ…
ಈ ವಿಡಿಯೋದಲ್ಲಿ ಒಬ್ಬ ಮಹಿಳೆ ತನಗೆ ಬೆನ್ನು ನೋವು ಇರುವುದಾಗಿ ವೈದ್ಯರ ಬಳಿಗೆ ಹೋಗಿದ್ದಾರೆ. ಇನ್ನು ಈ ವೈದ್ಯರು ಆಕೆಗೆ ಸಂಪೂರ್ಣವಾಗಿ ಬೆನ್ನು ನೋವು ಹೋಗುವಂತೆ ಚಿಕಿತ್ಸೆ ಮಾಡಿ ಕಳಿಸಿದ್ದಾರೆ. ವೈದ್ಯರು ಚಿಕಿತ್ಸೆ ಮಾಡಿರುವ ವಿಧಾನ ಅದನ್ನು ವಿಡಿಯೋ ರೂಪದಲ್ಲಿ ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಲಾಗಿದೆ.
ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವೈದ್ಯರು ಆಕೆಯ ಬೆನ್ನು ಹಾಗೂ ಕೈ ಕಾಲುಗಳನ್ನು ಮುರಿದು ಹಾಕುವ ರೀತಿಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಈ ರೀತಿಯ ಒಂದು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.