tractor-free-schemes

ಟ್ರ್ಯಾಕ್ಟರ್ ಭಾಗ್ಯ ಯೋಜನೆ 2023 ಟ್ರಾಕ್ಟರ್ ಖರೀದಿಸಲು 50% ಸಬ್ಸಿಡಿ ಕೊಡುತ್ತಾರೆ..ಎಲ್ಲ ವರ್ಗದ ರೈತರು ಅರ್ಜಿ ಸಲ್ಲಿಸಿ

Entertainment/ಮನರಂಜನೆ Free Govt Schemes/ಸರ್ಕಾರಿ ಉಚಿತ ಯೋಜನೆಗಳು RATION CARD/ರೇಷನ್ ಕಾರ್ಡ್ ಮಾಹಿತಿ ಗೃಹಲಕ್ಷ್ಮಿ ಯೋಜನೆ / Gruhalakshmi Scheme

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ರೈತರ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಘೋಷಿಸುತ್ತಿದೆ ರೈತರ ಆದಾಯವನ್ನು ಹೆಚ್ಚು ಮಾಡಲು ಆರ್ಥಿಕವಾಗಿ ಅವರನ್ನು ಸದೃಢ ಮಾಡಲು ಸರ್ಕಾರ ಅನೇಕ ಯೋಜನೆಗಳನ್ನು ನೀಡುತ್ತಿದೆ. ಯೋಜನೆಗಳನ್ನು ಅದರಲ್ಲಿ ಮುಖ್ಯವಾಗಿ ಕೃಷಿಗೆ ಬೇಕಾದ ಸಲಕರಣೆಗಳನ್ನು ನೀಡುವುದು .ಇತ್ತೀಚಿನ ದಿನಗಳಲ್ಲಿ ಕೃಷಿಯ ಹೆಚ್ಚಿನ ಕೆಲಸಗಳಿಗೆ ಯಂತ್ರಗಳನ್ನು ಬಳಕೆ ಮಾಡುತ್ತಿದ್ದೇವೆ. ಯಾಂತ್ರಿಕೀಕರಣವನ್ನು ಸರ್ಕಾರ ಕೂಡ ಉತ್ತೇಜಿಸುತ್ತಿದೆ.

ಇದೀಗ ರಾಜ್ಯ ಸರ್ಕಾರವೂ ಕೂಡ ರೈತರಿಗೆ ಗುಡ್ ನ್ಯೂಸ್ ನೀಡಿದೆ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡಲು ಮುಂದಾಗಿದೆ ಸಬ್ಸಿಡಿ ದರದಲ್ಲಿ ಲಭ್ಯ ಟ್ರ್ಯಾಕ್ಟರ್ ಖರೀದಿ ಮಾಡಲು ರೈತರಿಗೆ 50 ರಿಂದ 90 ರಷ್ಟು ಸಹಾಯಧನವನ್ನು ನೀಡಲು ಮುಂದಾಗಿದೆ. ಶೇಕಡ 50ರಷ್ಟು ಸಬ್ಸಿಡಿ ಇದ್ದು ರೈತರು ಅರ್ಧದಷ್ಟು ಹಣ ನೀಡಿದರೆ ಟ್ರ್ಯಾಕ್ಟರ್ ದೊರೆಯಲಿದೆ.ಅದರಲ್ಲೂ ಸಣ್ಣ ಉದ್ಯಮಿ ರೈತರಿಗೆ ಈ ಯೋಜನೆ ಬಹಳಷ್ಟು ಉಪಯೋಗವಾಗಲಿದೆ ಯಾರಿಗೆ ಈ ಯೋಜನೆ ವಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ರೈತರಿಗೆ ಈ ಸೌಲಭ್ಯ ನೀಡಲಾಗಿದೆ‌.ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆದ್ಯತೆ ನೀಡಲಾಗಿದೆ ಈ ಸಬ್ಸಿಡಿ ದರವನ್ನು ರೈತರಿಗೆ ಟ್ರ್ಯಾಕ್ಟರ್ ಬೆಲೆಯ ಮೇಲೆ ಕೊಡಲಾಗುತ್ತದೆ‌‌.ಅರ್ಜಿ ಸಲ್ಲಿಕೆ ಮಾಡಲು ಈ ದಾಖಲೆಗಳು ಬೇಕಾಗುತ್ತವೆ.

ಆಧಾರ್ ಕಾರ್ಡ್ ಪಡಿತರ ಚೀಟಿ ನಿವಾಸ ಪ್ರಮಾಣ ಪತ್ರ,ಆದಾಯ ಪ್ರಮಾಣ ಪತ್ರ ಕೃಷಿ ಭೂಮಿ ದಾಖಲೆಗಳ ಪ್ರತಿ, ಬ್ಯಾಂಕ್ ಪುಸ್ತಕ ಮೊಬೈಲ್ ಸಂಖ್ಯೆ ರೈತರ ಫೋಟೋ. ಟ್ರ್ಯಾಕ್ಟರ್ ಆರ್ ಸಿ ದಾಖಲೆ ಇತ್ಯಾದಿಗಳು ಬೇಕು ಅರ್ಜಿ ಎಲ್ಲಿ ಸಲ್ಲಿಸಬೇಕು ಈ ಟ್ರ್ಯಾಕ್ಟರ್ ಸಬ್ಸಿಡಿ ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಕೆ ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವ ಮೂಲಕ ಅರ್ಜಿ ಸಲ್ಲಿಕೆ ಕುರಿತಾಗಿ ತಿಳಿದುಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸುವ ರೈತರಿಗೆ ಟ್ರ್ಯಾಕ್ಟರ್ ಖರೀದಿಸಲು 50 ಪರ್ಸೆಂಟ್ ಸಬ್ಸಿಡಿ ಪಡೆಯಬಹುದು . ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು .

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.