TIME-FOR-COUPLES

ಗಂಡ ಹೆಂಡ್ತಿ ಯಾವ ಸಮಯದಲ್ಲಿ ಸೇರಿದ್ರೆ ಮಗು ಆಗುತ್ತೆ? ತಜ್ಞರು ಕೊಟ್ಟ ಸಲಹೆ ಇಲ್ಲಿದೆ

HEALTH/ಆರೋಗ್ಯ

Marriage Couples Health: ಒತ್ತಡ ಜೀವನದಲ್ಲಿ ಗ-ರ್ಭದರಿಸುವುದು ದೊಡ್ಡ ಸವಾಲೇ ಸರಿ ಮದುವೆಯಾದ ಕೂಡಲೇ ನವದಂಪತಿಗಳು ಲೈಪ್‌ ಎಂಜಾಯ್‌ ಮಾಡಬೇಕು ಅಂತ ಗ-ರ್ಭ ದರಿಸುವುದನ್ನು ಮುಂದುಡೂತ್ತಲೇ ಬರುತ್ತಾರೆ ಆದರೆ ನಂತರ ದಿನಗಳಲ್ಲಿ ಮಕ್ಕಳಿಲ್ಲ ಎಂದು ಕೊರಗಲು ಶುರು ಮಾಡುತ್ತಾರೆ, ಆ ಸಮಯದಲ್ಲಿ ನಿಮ್ಮ ಮಿ-ಲನ ಕ್ರಿಯೆಯೂ ಹೆಚ್ಚು ಪ್ರಾಮುಖತ್ಯೆ ಪಡೆಯುತ್ತದೆ. ಹಾಗಾಗಿ ಆಗ ನೀವು ಗ-ರ್ಭಿಣಿಯಾಗಲು ಯಾವಾಗ ಮತ್ತು ಎಷ್ಟು ಬಾರಿ ಮಿ-ಲನ ಕ್ರಿಯೆ ನಡೆಸಬೇಕು? ಎಂದು ಅನೇಕರಿಗೆ ಮಾಹಿತಿ ದೊರಕದೇ ಪರದಾಡುತ್ತಾರೆ. ಇದರ ಬಗ್ಗೆ ಸಂಕೋಚವಿಲ್ಲದೇ ವೈದ್ಯರ ಬಳಿ ಮಾತನಾಡಿ ಪರಿಹಾರಕಂಡಕೊಳ್ಳಬೇಕು. ಮಗುವಿಗಾಗಿ ಪ್ರಯತ್ನಿಸುವವರಿಗಾಗಿ ಇಲ್ಲಿ ಕೆಲವೊಂದು ಟಿಪ್ಸ್‌ ಕೊಡಲಾಗುತ್ತಿದೆ.

ಕೆಲವೇ ಕೆಲವು ಮಹಿಳೆಯರು ಮಾತ್ರ ಮೊದಲ ಪ್ರಯತ್ನದಲ್ಲಿಯೇ ಗ-ರ್ಭಿಣಿಯಾಗಿ ಮನೆಯವರಿಗೆ ಸಿಹಿ ಸುದ್ದಿ ಕೊಡುತ್ತಾರೆ. ಇತರರು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅಲ್ಲದೇ ಸಾಕಷ್ಟು ಪ್ರಯತ್ನ ಮಾಡಿ ಸೋಲಬಹುದು. ಹಾಗಾಗಿ ಮಗು ಪಡೆಯಲು ಬಯಸುತ್ತಿರುವ ಮಹಿಳೆಯರು ಯಾವಾಗ ಸಂ ಭೋಗಿಸಬೇಕು ಎಷ್ಟು ಬಾರಿ ಸಂ ಭೋಗಿಸಬೇಕು ಮತ್ತು ಪ್ರತಿ ತಿಂಗಳು ಗರ್ಭಿಣಿಯಾಗುವ ಸಾಧ್ಯತೆಯನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಂಶಗಳು ಯಾವುವು ಎಂಬುದನ್ನು ವೈದ್ಯರ ಬಳಿ ಕೇಳಿ ತಿಳಿದುಕೊಳ್ಳುವುದು ಉತ್ತಮ.

ಕಾಲಾನಂತರದಲ್ಲಿ, ಹೆರಿಗೆಯ ಸಾಮರ್ಥ್ಯವು ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಅಂತೆಯೇ, ಮಗುವನ್ನು ಪೂರ್ಣಾವಧಿಗೆ ಯಶಸ್ವಿಯಾಗಿ ಗ-ರ್ಭಧರಿಸಲು ಉತ್ತಮ ವಯಸ್ಸು 35 ಅಥವಾ ಅದಕ್ಕಿಂತ ಕಡಿಮೆ. ವಯಸ್ಸಾದ ಮಹಿಳೆಯರಲ್ಲಿ ಮೊಟ್ಟೆಗಳ ಸಂಖ್ಯೆ ಮತ್ತು ಗುಣಮಟ್ಟವನ್ನು ಕ್ರಮೇಣ ಕಡಿಮೆ ಮಾಡುತ್ತದೆ. ನವದಂಪತಿಗಳಿಗೆ ಲೈಂ- ಗಿ ಕ ಕ್ರಿಯೆ ಮೋಜಿನಂತೆ ತೋರುತ್ತದೆಯಾದರೂ ಗ-ರ್ಭಧರಿಸಲು ಪ್ರಯತ್ನಿಸುವವರಿಗೆ ಕೆಲವು ಆತಂಕಗಳು ಎದುರಾಗುತ್ತವೆ.

ಗ-ಧರಿಸಲು ಪ್ರಯತ್ನಿಸುವಾಗ ಲೈಂ ಗಿ ಕ ಕ್ರಿಯೆ ನಡೆಸುವುದು ಒಂದು ಕೆಲಸ ಎಂಬಂತೆ ಭಾಸವಾಗುತ್ತದೆ ಎಂದು ಅನೇಕ ಜನರು ಒಪ್ಪಿಕೊಂಡಿದ್ದಾರೆ. ಮನೆಗೆ ಮುದ್ದಾದ ಮಗು ಪಡೆಯಲು ಪ್ರಯತ್ನಿಸುವಾಗ ಜನರು ಗ-ರ್ಭಧರಿಸುವಾಗ ಒತ್ತಡವನ್ನು ಅನುಭವಿಸಿದ್ದಾರೆ. ಹಾಗೆಯೇ ಇದನ್ನೆಲ್ಲಾ ಮಾಡಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಭಯಪಟ್ಟಿದ್ದಾರೆ.

ಗ-ರ್ಭ ಧರಿಸುವುದೆಂದರೆ ಅದೊಂದು ಕಠಿಣ ಪರಿಶ್ರಮ ಮತ್ತು ಒತ್ತಡವೆಂದು ಭಾವಿಸಿದವರಿದ್ದಾರೆ. ಆದರೆ ಒತ್ತಡದಲ್ಲಿ ಲೈಂ-ಗಿಕ ನಡೆಸುವುದು ತಪ್ಪು, ಆರಾಮದಾಯಕವಾಗಿ ಕ್ರಿಯೆ ನಡೆಸುವುದರಿಂದ ಶ್ರಮಕ್ಕೆ ಪ್ರತಿಫಲ ಸಿಗುವುದು ಖಂಡಿತ. ಅನೇಕ ತಜ್ಞರ ಪ್ರಕಾರ, ದಂಪತಿಗಳು ಗ-ರ್ಭಧರಿಸಲು ಪ್ರಯತ್ನಿಸುವಾಗ ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಲೈಂ- ಗಿಕ ಕ್ರಿಯೆ ನಡೆಸಬಾರದು. ಹೆಚ್ಚು ಲೈಂ- ಗಿಕ ಕ್ರಿಯೆ ನಡೆಸಿದರೆ ಬೇಗ ಗರ್ಭಿಣಿಯಾಗುವ ಸಾಧ್ಯತೆ ಎಂದು ಭಾವಿಸಬಹುದಾದರೂ, ವಾಸ್ತವವಾಗಿ ಆಗಾಗ್ಗೆ ಮಿಲನ ಕ್ರಿಯೆ ನಡೆಸುವುದು ಆರೋಗ್ಯಕರ ವೀ -ರ್ಯದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಅದೇ ಪ್ರತಿ ಎರಡು ದಿನಗಳಿಗೊಮ್ಮೆ ಮಿ-ಲನ ಕ್ರಿಯೆ ನಡೆಸುವ ದಂಪತಿಗಳಲ್ಲಿ ಗ-ರ್ಭ ಧರಿಸುವ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಲಾಗಿದೆ

ಅಂ-ಡೋತ್ಪತ್ತಿ ಎಂದರೆ ಮಹಿಳೆಯ ಅಂಡಾಶಯದಿಂದ ಮೊಟ್ಟೆಯನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಆಗಿದೆ. ಮೊಟ್ಟೆ ಬಿಡುಗಡೆಯಾದ ನಂತರ, ಅದು ಫಾಲೋಪಿಯನ್ ಟ್ಯೂಬ್‌ನ ಕೆಳಗೆ ಚಲಿಸುತ್ತದೆ. ಅಲ್ಲಿ ವೀ ರ್ಯ ಕೋಶದಿಂದ ಫಲೀಕರಣ ಸಂಭವಿಸಬಹುದು. ಅಂ-ಡೋತ್ಪತ್ತಿ ಸಾಮಾನ್ಯವಾಗಿ ಒಂದು ದಿನ ಇರುತ್ತದೆ. ಅದು ಮಹಿಳೆಯ ಋ-ತುಚಕ್ರದ ಮಧ್ಯದಲ್ಲಿ ಸಂಭವಿಸುತ್ತದೆ. ಇದನ್ನು ಮಹಿಳೆಯರು ಗಮನಿಸಬಹುದು.

ಪೀ-ರಿಯಡ್ಸ್ ಆಗಲು ಎರಡು ವಾರಗಳ ಮೊದಲು ಆದರೆ ಪ್ರಕ್ರಿಯೆಯ ಸಮಯವು ಪ್ರತಿ ಮಹಿಳೆಗೆ ಬದಲಾಗುತ್ತದೆ. ಇದು ತಿಂಗಳಿಂದ ತಿಂಗಳವರೆಗೆ ಬದಲಾಗಬಹುದು. ಮಹಿಳೆ ಪ್ರತಿ ತಿಂಗಳು ಅಂ-ಡೋತ್ಪತ್ತಿ ಮಾಡುವಾಗ ತಿಳಿದುಕೊಳ್ಳುವುದು ಒಳ್ಳೆಯದು. ಏಕೆಂದರೆ ಆಕೆ ಅಂ-ಡೋತ್ಪತ್ತಿ ಸಮಯದಲ್ಲಿ ಹೆಚ್ಚಾಗಿ ಗ-ರ್ಭಿಣಿಯಾಗಲು ಸಾಧ್ಯವಾಗುತ್ತದೆ. ಇದು ಅನೇಕ ಮಹಿಳೆಯರಲ್ಲಿ ಯಶಸ್ವಿಯಾಗಿದೆ. ​

ಸಂ-ಭೋಗಕ್ಕೆ ಸರಿಯಾದ ಸಮಯವು ಗ-ರ್ಭ ಧರಿಸಲು ಸಾಕಷ್ಟು ನೆರವಾಗಲಿದೆ. ಗ-ರ್ಭಧರಿಸುವ ಮಹಿಳೆಯರಿಗೆ ಪ್ರತಿದಿನವೂ ಒಂದೇ ದಿನ ಆಗಿರುವುದಿಲ್ಲ. ಏಕೆಂದರೆ ಅವುಗಳಲ್ಲಿ ಕೆಲವು ದಿನಗಳನ್ನು ಮಾತ್ರ ಹೆಚ್ಚು ಫಲವತ್ತಾದ ದಿನ ಎಂದು ಪರಿಗಣಿಸಲಾಗಿದೆ. ಅಂಡೋತ್ಪತ್ತಿ ಮಾಡುವ ಎರಡು ದಿನಗಳು ಮತ್ತು ಅಂಡೋತ್ಪತ್ತಿ ದಿನವು ಗರ್ಭಧರಿಸುವ ಸಂಭವನೀಯತೆ ಹೆಚ್ಚಿರುತ್ತದೆ. ಅಂಡಾಶಯದಿಂದ ಬಿಡುಗಡೆಯಾದ ನಂತರ 12 ರಿಂದ 24 ಗಂಟೆಗಳ ಕಾಲ ಮಾತ್ರ ಅಂ-ಡೋತ್ಪತ್ತಿ ಮಾಡುವ ಮೊಟ್ಟೆಯನ್ನು ಫಲವತ್ತಾಗಿಸಲು ಸಾಧ್ಯವಾಗುತ್ತದೆ. ಆದರೆ ಗ-ರ್ಭಕಂಠದ ಲೋಳೆಯ ಸಹಾಯದಿಂದ ವೀ-ರ್ಯವು ಸ್ತ್ರೀ ಸಂತಾನೋತ್ಪತ್ತಿ ಪ್ರದೇಶದಲ್ಲಿ ಐದು ದಿನಗಳವರೆಗೆ ಬದುಕಬಲ್ಲದು.

ಅಂ-ಡೋತ್ಪತ್ತಿಯ ನಿಖರವಾದ ಕ್ಷಣವನ್ನು ಗುರುತಿಸುವುದು ಅಸಾಧ್ಯವಾದ ಕಾರಣ, ನೀವು ಅಂ-ಡೋತ್ಪತ್ತಿ ಮಾಡುವ ಮೊದಲು ಲೈಂ-ಗಿಕ ಕ್ರಿಯೆ ನಡೆಸುವುದರಿಂದಲೂ ನಿಮ್ಮ ಗ-ರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...