ಸ್ನೇಹಿತರೆ, ನಮ್ಮ ಭಾರತ ದೇಶದಲ್ಲಿ ಸಂಸ್ಕೃತಿ ಸಂಪ್ರದಾಯಗಳಿಗೆ ಎಷ್ಟು ಮಹತ್ವ ಹಾಗೂ ಬೆಲೆ ನೀಡುತ್ತಾರೋ ಅಷ್ಟೇ ಸಮಾನ ಬೆಲೆಯನ್ನು ಓರ್ವ ಹೆಣ್ಣಿಗೂ ಕೂಡ ನೀಡಿದ್ದಾರೆ.ಭಾರತದ ಅದೆಷ್ಟೋ ಭಾಗಗಳಲ್ಲಿ ಹೆಣ್ಣು ಮಗಳನ್ನು ದೇವರೆಂದು ಪೂಜಿಸುವಂತಹ ನಮ್ಮ ಸಮಾಜದಲ್ಲಿ ಹೆಣ್ಣು ತನ್ನದೇ ಆದ ವಿಶಿಷ್ಟ ಮರ್ಯಾದೆ ಹಾಗೂ ಗೌರವವನ್ನು ಹೊಂದಿರುತ್ತಾಳೆ.ಆದರೆ ಈ ಮಹಿಳೆ ಮಾಡಿರುವಂತಹ ಕೆಲಸ ಈ ಎಲ್ಲಾ ಗೌರವಗಳಿಗೂ ಕಪ್ಪು ಮಸಿ ಬಳಿದಂತೆ ಆಗಿದೆ. ಹೌದು ಗೆಳೆಯರೇ ಒಂದು ಮದುವೆ ಮಾಡಿಕೊಂಡು ಸುಖವಾಗಿ ಮತ್ತೊಬ್ಬರಿಗೆ..
ಮಾದರಿಯಾಗುವಂತೆ ಬದುಕುವಂತಹ ಹೆಣ್ಣು ಮಕ್ಕಳಿರುವ ಈ ಸಮಾಜದಲ್ಲಿ ಮೂರು ಮೂರು ಮದುವೆ ಮಾಡಿಕೊಂಡು ಆಸೆ ತೀರದೆ ಈಕೆ ಯಾವ ಕೆಲಸ ಮಾಡಿದ್ದಾಳೆ?ತನ್ನ ಹೆಂಡತಿಯ ಅಸಲಿ ಆಟಗಳನ್ನೆಲ್ಲ ತಿಳಿದ ಮೂರನೇ ಪತಿ ಮಾಡಿದ್ದನ್ನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ರಾಜೀವ್ ನಗರದಲ್ಲಿ ನಡೆದಿರುವಂತಹ ಈ ಒಂದು ಘಟನೆ ಸದ್ಯ ಅಕ್ರಮ ಸಂಬಂಧ ಬೆಳೆಸುವಂತಹ ಪ್ರತಿಯೊಬ್ಬ ಹೆಣ್ಣುಮಗಳಿಗೂ ಕೂಡ ಎಚ್ಚರಿಕೆಯ ನುಡಿಗಳಾಗಿವೆ.ಹೌದು ನಿಧಾಖಾನ್ ಎಂಬ ಮಹಿಳೆಯು ತನ್ನ ಎರಡನೇ ಪತಿಯಿಂದ ವಿಚ್ಛೇ-ದನ ಪಡೆದು ಅಜಾಮ್ ಖಾನ್ ಎಂಬುವನೊಂದಿಗೆ ಮೊದಲ ಮದುವೆಯ ಕುರಿತು ಯಾವುದೇ ಮಾಹಿತಿ ತಿಳಿಸದೆ ಎರಡನೇ ವಿಷಯದ ಕುರಿತು ವಿವರವಾಗಿ ಹೇಳಿ..ತನ್ನದೇನು ತಪ್ಪಿಲ್ಲ ಎಂಬ ಸಿಂಪತಿ ಕ್ರಿಯೇಟ್ ಮಾಡಿಕೊಂಡು ಮೂರನೇ ಮದುವೆಯಾಗಿದ್ದಾಳೆ. ಹೌದು ಗೆಳೆಯರೇ ನೋಡಲು ಬಹಳನೇ ಸುಂದರವಾಗಿದಂತಹ ನಿಧಾಖಾನ್..
ಸೌಂದರ್ಯಕ್ಕೆ ಮಾರಿಹೋದಂತಹ ಅಜಮ್ ಖಾನ್ ಆಕೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾನೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಒಂದರಲ್ಲಿ ಕೆಲಸ ಮಾಡುತ್ತಿದ್ದಂತಹ ಅಜಾಮ್ ಹೆಂಡತಿಯನ್ನು ಮೈಸೂರಿನಲ್ಲಿ ಬಿಟ್ಟಿರುತ್ತಾನೆ.ಗಂಡನಿಲ್ಲದ ಸಮಯದಲ್ಲಿ ತನ್ನ ಆಸೆಯನ್ನು ತಿಳಿಸಿಕೊಳ್ಳುವ ಸಲುವಾಗಿ ಇತ್ತ ನಿಧಾಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕ ಸಿಕ್ಕವರೊಂದಿಗೆ ಚಾಟಿಂಗ್-ಮೀಟಿಂಗ್ ನಡೆಸುತ್ತಾ ಲವ್ವಿ ಡವ್ವಿ ಶುರು ಮಾಡಿರುತ್ತಾಳೆ.
ಹೀಗೆ ಒಂದು ದಿನ ಸಡನ್ನಾಗಿ ಬೆಂಗಳೂರಿನಿಂದ ಮೈಸೂರಿಗೆ ಬಂದಂತಹ ಅಜಾಮ್ ತನ್ನ ಹೆಂಡತಿಯನ್ನು ಆ ಒಂದು ಪರಿಸ್ಥಿತಿಯಲ್ಲಿ ನೋಡಿ ನಿಜಕ್ಕೂ ನಿಬ್ಬರಗಾಗಿ ಹೋದ.ಕೋಪದಿಂದ ಆಕೆ ಮೇಲೆ ಹ’ಲ್ಲೆ ಮಾಡಲು ಹೋದಂತಹ ಅಜಾಮ್ ಖಾನ್ಗೆ ಚೂರಿ ಹಿಡಿದು ಕೊ@ಲೆ ಮಾಡಿರುವುದಾಗಿ ಬೆದರಿಕೆ ಹಾಕಿ ಎಸ್ಕೇ’ಪ್ ಆಗಿದ್ದಾಳೆ.ಇಂತಹ ಹೆಣ್ಣು ಮಕ್ಕಳ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ.
Gujarat Congress Leader #BharatSolanki caught with half his age girl..
Time for another chintan shivir…
बताओ इनकी तपस्या में क्या कमी थी…😂Video & Content Credit : @dhaval8456 pic.twitter.com/Fc7Vb80uMQ
— Anil_Jacob_IV🇮🇳 (@follow_amj) June 1, 2022