benagaluru-temple

Temple: ದುಡ್ಡು ಕಾಸಿನ ಏನೇ ಸಮಸ್ಯೆ ಇರಲಿ 5 ನಿಮಿಷದಲ್ಲಿ ಬಗೆಹರಿಸುತ್ತಾಳೆ ಈ ಶಕ್ತಿಶಾಲಿ ದೇವತೆ

Today News / ಕನ್ನಡ ಸುದ್ದಿಗಳು

Bengaluru Temple Story: ಅತ್ಯದ್ಭುತ ದೇವಸ್ಥಾನಗಳು ಭಾರತದಲ್ಲಿ ಇರುವುದು ಪ್ರತಿಯೊಬ್ಬರ ಹೆಮ್ಮೆಯಾಗಿದೆ ಶಿವಾಜಿ (Shivaginagara) ನಗರದಲ್ಲಿ ಇರುವ ಮುತ್ಯಾಲಮ್ಮ ದೇವರು (Muthyalamma is God) ತುಂಬಾ ಶಕ್ತಿಶಾಲಿ ದೇವರಾಗಿದೆ ಹಾಗೆಯೇ ಅನೇಕ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ ಹಾಗೆಯೇ ಅನೇಕ ಪವಾಡಗಳನ್ನು ಒಳಗೊಂಡಿರುತ್ತದೆ ದುರ್ಗಾ ಮತ್ತು ಕಾಳಿ ನಿಂತಲ್ಲೇ ಶಿಲೆಯಾಗಿರುವ ಅಪರೂಪದ ದೇವರುಗಳಾಗಿದೆ ಹೋಮ ಹವನ ದೇವಸ್ಥಾನದಲ್ಲಿ ಇಲ್ಲ ಬದಲಾಗಿ ಕಷ್ಟಗಳನ್ನು ಹೇಳಿ ಹರಕೆ ಹೊರುವುದು ಈ ದೇವಸ್ಥಾನದ ಪದ್ಧತಿಯಾಗಿದೆ

ಕಷ್ಟ ಎಂದು ಬಂದವರಿಗೆ ಮುತ್ಯಾಲಮ್ಮ ತಾಯಿ ಪರಿಹಾರ ಮಾಡುತ್ತಾಳೆ ಹಾಗಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ .ದೇವಸ್ಥಾನಕ್ಕೆ ಬರುವ ಹೆಚ್ಚಿನ ಸಂಖ್ಯೆಯ ಜನರು ಹರಕೆ ತೀರಿಸಲು ಬರುತ್ತಾರೆ ಹಣಕಾಸಿನ ಸಮಸ್ಯೆ ಎಂದು ಬಂದವರಿಗೆ ದೇವಿ ಪರಿಹಾರ ನೀಡುತ್ತಾಳೆ ದೇವಸ್ಥಾನಕ್ಕೆ ದೊಡ್ಡ ಗಣ್ಯರು ಸಿನಿಮಾ ಗಣ್ಯರು ಸಹ ಬಂದು ಹರಕೆ ಹೊತ್ತುತ್ತಾರೆ ಹೀಗೆ ಭಕ್ತಾದಿಗಳ ಸಾಲು ಸಾಲೆ ಇರುತ್ತದೆ ಈ ದೇವಾಲಯ ದಲ್ಲಿ ವಾರ್ಷಿಕವಾಗಿ ಮುತ್ಯಾಲ್ಯಮ್ಮ ಉತ್ಸವ ವನ್ನು (Muthyalamma festival) ಮಾಡುತ್ತಾರೆ ಹಾಗೆಯೇ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ ನಾವು ಈ ಲೇಖನದ ಮೂಲಕ ಮುತ್ಯಾಲಮ್ಮ ದೇವರ ಬಗ್ಗೆ ತಿಳಿದುಕೊಳ್ಳೋಣ.

ಶಿವಾಜಿ ನಗರದಲ್ಲಿ (Shivaji Nagar) ಮುತ್ಯಾಲಮ್ಮ ದೇವಸ್ಥಾನ ಇರುತ್ತದೆ ದುರ್ಗಾ ಮತ್ತು ಕಾಳಿ ನಿಂತಲ್ಲೇ ಶಿಲೆಯಾಗಿರುವ ಅಪರೂಪದ ದೇವರು ಈ ದೇವರ ಹೆಸರು ಮುತ್ಯಲಮ್ಮ ದೇವರು ಈ ದೇವರ ಪ್ರಧಾನ ಶಿಲೆ ಹೈದರಾಬಾದ್ ಇರುತ್ತದೆ ಅಲ್ಲಿ ನೂರಕ್ಕೂ ಅಧಿಕವಾದ ಮುತ್ಯಲಮ್ಮ ದೇವಸ್ಥಾನ ಕಂಡು ಬರುತ್ತದೆ 1870 ರಲ್ಲಿ ಹೈದರಾಬಾದ್ ಅಲ್ಲಿ ಇರುವ ಆಂಜನೇಯ ಸ್ವಾಮಿ (Anjaneya Swami) ದೇವಸ್ಥಾನದಲ್ಲಿ ಇಬ್ಬರು ಹೆಣ್ಣು ಮಕ್ಕಳು ಕೆಲಸ ಮಾಡುತ್ತಾ ಇರುತ್ತಾರೆ ಒಂದು ರಾತ್ರಿ ಇದ್ದಕ್ಕಿದ್ದ ಹಾಗೆ ಒಂದೇ ಶಿಲೆಯಾಗಿ ಬದಲಾಗುತ್ತದೆ ನಂತರ ಪುರೋಹಿತರಿಗೆ ಗೊತ್ತಾಗುತ್ತದೆ ಈ ದೇವಸ್ಥಾನದಲ್ಲಿ ಇದ್ದ ಹೆಣ್ಣು ಮಕ್ಕಳು ದುರ್ಗಾ ಹಾಗೂ ಕಾಳಿ ಮಾತೆಯಂದು

ಹಾಗೆಯೇ ಶಿಲೆಯಾಗಿ ಬದಲಾದ ಎರಡು ಗಂಟೆಯ ನಂತರ ತೆಗೆದ ಫೋಟೋ ಸಹ ಹೈದರಾಬಾದ್ ನ ದೇವಸ್ಥಾನದಲ್ಲಿ ಇದೆ 1870 ರಲ್ಲಿ ಬ್ರಿಟಿಷ್ ಗವರ್ನರ್ ಎಡ್ವರ್ಡ್ (British Governor Edward) ದೇವರಿಗೆ ಶರಣಾಗಿದ್ದ ದೇವರಿಗೆ ಕೈ ಮುಗಿದು ಪ್ತೋಟೋ ತೆಗೆಯುತ್ತಾನೆ ಇಂದಿಗೂ ಸಹ ಬ್ರಿಟಿಷ್ ಗವರ್ನರ್ ಎಡ್ವರ್ಡ್ ಕುಟುಂಬದಲ್ಲಿ ಈ ಫೋಟೋ ಇರುತ್ತದೆ ಇವರು ವರ್ಷದಲ್ಲಿ ಒಂದು ಬಾರಿ ಒಂದು ಪೂಜೆ ಸಲ್ಲಿಸುತ್ತಾರೆ ಬೆಂಗಳೂರಿನಲ್ಲಿ ನೆಲೆಸಿರುವ ಮುತ್ಯಲಮ್ಮ ದೇವರು ಸಹ ತುಂಬಾ ಶಕ್ತಿಶಾಲಿ ದೇವರುಗಳಾಗಿದೆ.

ಈ ದೇವಸ್ಥಾನದ ಪವಾಡ ತುಂಬಾ ಇದೆ ದೇವಸ್ಥಾನಕ್ಕೆ ಹೋಗಿ ಕಷ್ಟಗಳನ್ನು ಹೇಳಿ 21 ಪ್ರದಕ್ಷಿಣೆ ಹಾಕಬೇಕು ಹಾಗೆಯೇ ಹರಕೆಯನ್ನು ಹೊತ್ತುಕೊಳ್ಳಬೇಕು ಈ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ಹೊತ್ತವರಿಗೆ 30 ದಿನದ ಒಳಗೆ ಪರಿಹಾರ ಸಿಗುತ್ತದೆ ಈ ಮಾಹಿತಿಯನ್ನು ಮುತ್ಯಲಮ್ಮ ಪೂರಾವೆಯಲ್ಲಿ ಉಲ್ಲೇಖಿಸಲಾಗಿದೆ ಈ ದೇವಸ್ಥಾನಕ್ಕೆ ಬರುವ 80 ಶೇಕಡಾ ಜನರು ಹರಕೆ ತೀರಿಸಲು ಬರುತ್ತಾರೆ ಈ ದೇವಸ್ಥಾನಕ್ಕೆ ದೊಡ್ಡ ಗಣ್ಯರು ಸಿನಿಮಾ ಗಣ್ಯರು ಸಹ ಬಂದು ಹರಕೆ ಹೊತ್ತುತ್ತಾರೆ ಮುತ್ಯಾಲಮ್ಮ ದೇವಿಯ ಕಣ್ಣಿನಲ್ಲಿ ಶಕ್ತಿ ಇದೆ ಎಂದು ಹೇಳಲಾಗುತ್ತದೆ ಮುತ್ಯಾಲಮ್ಮ ದೇವಿಗೆ (Muthyalamma Devi) ದುಡ್ಡಿನ ಸಮಸ್ಯೆ ಪರಿಹಾರ ಮಾಡುವುದು ಬಹಳ ಇಷ್ಟವಂತೆ ಹೀಗೆ ತುಂಬಾ ಶಕ್ತಿ ಶಾಲಿ ದೇವರು ಹಾಗೂ ಹಣಕಾಸಿನ ಸಮಸ್ಯೆ ಎಂದು ಹೋದವರಿಗೆ ಪರಿಹಾರ ನೀಡುವ ತಾಯಿ ತುಂಬಾ ಜನ ಭಕ್ತಾದಿಗಳು ಬಂದು ಹೋಗುತ್ತಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.