ಈ ಹೆಣ್ಣುಮಗಳಿಗೆ ಎರಡು ಕೈ ಇಲ್ಲ ಆದರೂ ಈಕೆ ಶಿಕ್ಷಕಿ ಆಗ್ಬೇಕು ಎಂದು ದೃತಿಗೆಡದೇ ಓದುತ್ತಿರುವ ಈಕೆಯ ಕಥೆ ಕೇಳಿದ್ರೆ ನಿಜಕ್ಕೂ ಕಣ್ಣೇರು ಬರತ್ತೆ ….!!!!

ನಮಸ್ತೆ ಸ್ನೇಹಿತರ ಇವತ್ತಿನಾ ದಿವಸದಲ್ಲಿ ಜನರು ದುಡಿದರೆ ಮಾತ್ರ ಅವರಿಗೆ ಬೆಲೆ ಇನ್ನೂ ಕೆಲವರು ಕಷ್ಟಪಟ್ಟು ದುಡಿದರೆ ಇನ್ನೂ ಕೆಲವರು ತಮ್ಮ ಯುಕ್ತಿಯಿಂದ ನುಡಿಯುತ್ತಾರೆ ಹೌದು ಎಷ್ಟೋ ಜನರು ಇವತ್ತಿನ ದಿವಸ ತಮ್ಮ ಬುದ್ಧಿವಂತಿಕೆ ಅನ್ನೂ ಓಡಿಸಿ ಕೆಲಸ ಮಾಡುವವರು ಬಹಳಷ್ಟು ಜನರಿದ್ದಾರೆ ಎನ್ನುವ ಇವತ್ತಿನ ದಿವಸ ಎಲ್ಲಾ ಸರಿಯಿದ್ದವರ ಏನನ್ನಾದರೂ ಸಾಧನೆ ಮಾಡಬೇಕೆಂದರೆ ಅದೂ ಇಲ್ಲ ಇದೂ ಇಲ್ಲ ಎಂದು ಕಾರಣ ಕೊಡುತ್ತಾರೆ ಹೌದೋ ಇವತ್ತಿನ ದಿವಸ ಎಲ್ಲಾ ವ್ಯವಸ್ಥೆ ಇದ್ದರೂ ಮನುಷ್ಯ ಸಾಧನೆ ಮಾಡಲು ಬಹಳ ಯೋಚನೆ ಮಾಡುತ್ತಾನೆ ಹಾಗೂ ನಮಗೆ ಬಹಳ ಕಷ್ಟ ಇದೆ ಎಂದು ತೋರಿಸಿಕೊಳ್ಳುತ್ತಾನೆ.

ಆದರೆ ಇವತ್ತಿನ ದಿವಸಗಳಲ್ಲಿ ನಾವು ನೋಡುತ್ತಾ ಇದ್ದೇವೆ ಸಮಾಜದಲ್ಲಿ ಅದೆಷ್ಟೋ ವಿಕಲಚೇತನ ಮಕ್ಕಳು ವಿಕಲಚೇತನ ವ್ಯಕ್ತಿಗಳು ತಮ್ಮ ದುರ್ಬಲತೆಯನ್ನು ಸಾಮರ್ಥ್ಯ ವನ್ನಾಗಿಸಿಕೊಂಡು ಏನನ್ನಾದರೂ ಸಾಧನೆ ಮಾಡಲೆಂದು ಮುಂದುವರೆದಿರುತ್ತಾರೆ ಇಂತಹ ಉದಾಹರಣೆಗಳು ಈಗಾಗಲೇ ನಾವು ಸಾಕಷ್ಟು ನೋಡಿರುತ್ತೇವೆ ಮತ್ತು ಕೆಲವರ ಸಾಧನೆ ನನ್ನ ಕಣ್ಮುಂದೆ ನೋಡಿದರೆ ಇನ್ನೂ ಕೆಲವರ ಸಾಧನೆಯನ್ನು ಮಾಧ್ಯಮಗಳಲ್ಲಿ ನ್ಯೂಸ್ ಮೂಲಕ ನೋಡಿರುತ್ತೇವೆ.ಹೌದು ಸ್ನೇಹಿತರ ಈ ದಿನದ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಈ ವಿಚಾರ ಕೇಳಿದರೆ ಇವತ್ತಿನ ಅದೆಷ್ಟೋ ಯುವ ಜನರಿಗೆ ಪ್ರೇರಣೆ ಆಗಬಹುದು ಅದರಂತೆ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ಸ್ನೇಹಿತರೆ ಎರಡು ಕೈ ಇಲ್ಲದಿದ್ದರೂ ಕೂಡ ತನ್ನ ಕಾಲಿನ ಮೂಲಕ ಅಭ್ಯಾಸ ಮಾಡಿ ಶಿಕ್ಷಕಿ ಆಗಲೆ ಬೇಕು ಎಂದು ಛಲ ತೊಟ್ಟಿರುವ ಈ ಹೆಣ್ಣುಮಗಳ ಕುರಿತು ನೀವು ತಿಳಿದರೆ ನಿಜಕ್ಕೂ ಬಹಳ ಆಚ್ಚರಿ ಪಡುತ್ತೀರಾ ಈ ಲೇಖನವನ್ನು ಪೂರ್ತಿಯಾಗಿ ತಿಳಿಯಿರಿ ಆನಂತರ ಈ ಸ್ಫೂರ್ತಿದಾಯಕ ಈ ಹೆಣ್ಣುಮಗಳ ವಿಚಾರವನ್ನ ಪ್ರತಿಯೊಬ್ಬರಿಗೂ ಕೂಡ ತಿಳಿಸುವುದನ್ನು ಮರೆಯಬೇಡಿ.ಹಾಸನ ಜಿಲ್ಲೆಗೆ ಸೇರಿರುವ ಚನ್ನರಾಯಪಟ್ಟಣ ಗ್ರಾಮದಲ್ಲಿ ವಾಸ ಮಾಡುತ್ತಿರುವ ರೂಪಿಕಾ ಎಂಬ ಹುಡುಗಿಗೆ ಚಿಕ್ಕ ವಯಸ್ಸಿನಿಂದಲೂ ಕೂಡ ವಿಕಲ ಚೈತನ್ಯವಿದ್ದು, ಹುಟ್ಟಿದಾಗಿನಿಂದಲೂ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದಾಳೆ

ಈ ಹೆಣ್ಣು ಮಗಳು ಹೇಗೆ ಇದ್ದರೂ ಸಹ ತಾನು ಓದಿ ಶಿಕ್ಷಕಿ ಆಗಲೇಬೇಕು ಎಂದು ಛಲತೊಟ್ಟು ತನಗೆ ಎಷ್ಟು ಕಷ್ಟವಾದರೂ ಪರವಾಗಿಲ್ಲ ತನ್ನ ಸಾಧನೆ ಅನ್ನ ಸಾರು ಮಾಡಲೇಬೇಕೆಂದು ಅಂದುಕೊಂಡ ಈ ಹೆಣ್ಣುಮಗಳು ನಿಜಕ್ಕೂ ಬಹಳಷ್ಟು ಗ್ರೇಟ್ ಹೌದು ಇವರ ಧೈರ್ಯಕ್ಕೆ ನಾವು ಮೆಚ್ಚಲೇ ಬೇಕು ಅಲ್ವಾ ಹೀಗೆ ಏನಾದರೂ ಆಗಿರಲಿ ಈಕೆ ವಿಕಲಚೇತನೆ ಆಗಿದ್ದರೂ ಸಹ ಏಕೆ ತೆಗೆದುಕೊಂಡಿರುವ ನಿರ್ಧಾರ ನೋಡಿ ಹಾಗೂ ಅದಕ್ಕಾಗಿ ಪಟ್ಟ ಕಷ್ಟಗಳನ್ನು ನೋಡಿ ನಿಜಕ್ಕೂ ಖುಷಿಯಾಗುತ್ತದೆ.ಪ್ರತಿನಿತ್ಯ ತನ್ನ ಕಾಲ್ಬೆರಳುಗಳನ್ನು ಬಳಸಿಕೊಂಡು ಅಭ್ಯಾಸ ಮಾಡುತ್ತಿರುವ ಈಕೆ ಸದ್ಯ 15 ವರ್ಷದವಳಾಗಿದ್ದಾಳೆ. ಅಂದರೆ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ನನಗೆ ಕೈಗಳು ಇಲ್ಲದಿದ್ದರೇನಾಯಿತು ಕಾಲುಗಳು ಇದೆಯಲ್ಲ,

ನಾನು ಶಿಕ್ಷಕಿ ಆಗೆ ಆಗುತ್ತೇನೆ ಎಂಬ ದಿಟ್ಟ ನಿರ್ಧಾರ ಮಾಡಿ, ಕಾಲುಗಳನ್ನು ಬೆಳೆಸಿಕೊಂಡು ವಿದ್ಯಾಭ್ಯಾಸ ಹಾಗೂ ಇನ್ನಿತರ ವಯಕ್ತಿಕ ಚಟುವಟಿಕೆಯನ್ನು ಮಾಡಿಕೊಳ್ಳುತ್ತಿದ್ದಾಳೆ. ನಮ್ಮ ಅದೆಷ್ಟು ಯುವ ಪೀಳಿಗೆ ಇಂತಹ ಹೆಣ್ಣು ಮಕ್ಕಳನ್ನು ನೋಡಿ ಕಲಿಯುವುದು ಬಹಳಷ್ಟು ಇದೆ. ಹಾಗಾದರೆ ಈ ಹೆಣ್ಣು ಮಗು ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಈ ಹೆಣ್ಣು ಮಗಳ ಕುರಿತು ತಿಳಿಸಿ ಎಲ್ಲಾ ಸರಿಯಿದ್ದರೂ ಸಾಧನೆ ಮಾಡಲು ಕಷ್ಟಪಡುವ ಜನರ ಮುಂದೆ ಈ ಕೊಡುಗೆ ನಿಜಕ್ಕೂ ಗ್ರೇಟ್.

You might also like

Comments are closed.