ಇಲ್ಲಿ ನೋಡಿ ಸ್ಕೂಲ್ ಪಾಠ ಬಿಟ್ಟು ಪೊದೆಯಲ್ಲಿ ಪ್ರೇಮ ಪಾಠ ಹೇಗಿದೆ ಅಂತ,ಇವರಿಗೆ ಹೇಳುವವರು ಯಾರು ಇಲ್ವಾ…

ಪೊದೆಯಲ್ಲಿ ಸ-ರಸ: ಲೈನ್ ಮನ್ ಕೈಗೆ ಸಿಕ್ಕಿಬಿದ್ದ 9ನೇ ತರಗತಿ ಜೋಡಿ

ಪೊ-ದೆಯೊಂದರಲ್ಲಿ ರಾ-ಸಲೀಲೆಯಲ್ಲಿ ತೊಡಗಿದ್ದ ಶಾಲಾ ಬಾಲಕ-ಬಾಲಕಿ ಲೈನ್‍ಮ್ಯಾನೊಬ್ಬರ ಕೈಗೆ ಸಿಕ್ಕಿಬಿದ್ದು, ವಿದ್ಯಾರ್ಥಿನಿ ಪರಾರಿಯಾಗಿದ್ದಾಳೆ. ಇಲ್ಲಿನ ವಿಠಲ ಪದವಿ ಪೂರ್ವ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿ ಸಿಕ್ಕಿಬಿದ್ದವರಾಗಿದ್ದಾರೆ. ಸೊಮವಾರ ಎಂದಿನಂತೆ ಶಾಲೆ ಬಿಟ್ಟ ಬಳಿಕ ಇವರಿಬ್ಬರೂ ವಿಟ್ಲದ ಇತಿಹಾಸ ಪ್ರಸಿದ್ಧ ಬಾಕಿಮಾರು ಗದ್ದೆಯಲ್ಲಿರುವ ಪೊದೆಯೊಂದರಲ್ಲಿ ರಾಸೆಲೀಲೆಯಲ್ಲಿ ತೊಡಗಿದ್ದರೆನ್ನಲಾಗಿದೆ.

ಅಲ್ಲೇ ಪಕ್ಕದ ವಿದ್ಯುತ್ ಟ್ರಾನ್ಸ್ ಫಾರ್ಮರ್ ರಿಪೇರಿಗೆಂದು ಬಂದಿದ್ದ ಮೆಸ್ಕಾಂ ಲೈನ್‍ಮ್ಯಾನ್ ಪೊದೆ ಅಲುಗಾಡುವುದನ್ನು ಗಮನಿಸಿದ್ದಾರೆ. ಹತ್ತಿರ ಹೋಗಿ ನೋಡಿದಾಗ ವಿದ್ಯಾರ್ಥಿ ಜೋಡಿ ಕಂಡುಬಂದಿತ್ತು. ಅಷ್ಟರಲ್ಲಿ ವಿದ್ಯಾರ್ಥಿನಿ ತನ್ನ ಜೊತೆಗಿದ್ದ ಸಹಪಾಟಿಯನ್ನು ತೊರೆದು ಪರಾರಿಯಾಗಿದ್ದಾಳೆ.

ಆದರೆ ಸಿಕ್ಕಿಬಿದ್ದ ವಿದ್ಯಾರ್ಥಿಯನ್ನು ಸಾರ್ವಜನಿಕರ ಸಹಾಯದಿಂದ ವಿಟ್ಲ ಪೊಲೀಸರ ವಶಕ್ಕೊಪ್ಪಿಸಲಾಯಿತು.ಇದೇ ಕಾಲೇಜಿನ ದ್ವಿತೀಯ ಪಿಯುಸಿ ಓದುತ್ತಿದ್ದ ಅಳಿಕೆ ಸಮೀಪದ ವಿದ್ಯಾರ್ಥಿನಿಯೊಬ್ಬಳು ನಾಲ್ಕು ತಿಂಗಳ ಹಿಂದೆ ಇದೇರೀತಿ ಅ-ನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ವಿಚಾರ ಬಹಿರಂಗಗೊಂಡಿದ್ದರಿಂದಾಗಿ ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿತ್ತು. ಇದೀಗ ಮತ್ತೊಂದು ಪ್ರಕರಣ ಪುನರಾವರ್ತನೆಯಾಗಿದೆ.

You might also like

Comments are closed.