ತಾರಾ

ಇನ್ನು ನೋಡೋದಕ್ಕೆ ಒಳ್ಳೆ ಯುಂಗ್ ಆಗಿ ಕಾಣುವಂತಹ ತಾರಾ ನಿಜವಾದ ವಯಸ್ಸು ಎಷ್ಟು ಗೊತ್ತ…

CINEMA/ಸಿನಿಮಾ

ಇಷ್ಟು ದೊಡ್ಡ ನಟಿ ಆಗಿದ್ದರೂ ಈ ನಟಿಗೆ ಸ್ವಲ್ಪವೂ ಕೂಡ ಜಂಭವೆಲ್ಲ ಹೌದು ಇವರಿಗೆ ಇದೀಗ ನಲ್ವತ್ತೆಂಟು ವಯಸ್ಸು ಆದರೆ ಇವರನ್ನು ನೋಡಿದರೆ ಯಾರೂ ಕೂಡ ಇವರಿಗೆ ಇಷ್ಟು ವಯಸ್ಸಾಗಿದೆ ಅಂತ ಹೇಳೋದಿಲ್ಲ ಹೌದು ಸ್ನೇಹಿತರೆ

ಕನ್ನಡ ಚಲನಚಿತ್ರ ರಂಗದಲ್ಲಿ ಭಾರೀ ಹೆಸರನ್ನು ಮಾಡಿರುವ ಈ ನಟಿ ಇದೀಗ ಪೋಷಕ ಪಾತ್ರದಲ್ಲಿ ಬಹಳ ಬೇಡಿಕೆಯ ನಟಿ ಆಗಿದ್ದಾರೆ ಹೌದು ಇವರ ಅಭಿನಯವನ್ನು ಪ್ರತಿಯೊಬ್ಬರು ಕೂಡ ಇಷ್ಟ ಪಡ್ತಾರೆ ಇವರ ಅಭಿನಯಕ್ಕೆ ಫಿದಾ ಆಗದವರೇ ಇಲ್ಲ ,

ಎಷ್ಟು ಮುಗ್ಧವಾಗಿ ಇರುವ ಈ ನಟಿ ನಿಜಜೀವನದಲ್ಲಿಯೂ ಕೂಡ ಇಷ್ಟೇ ಮುಗ್ಧತೆಯ ಅನ್ನೋ ಹೊಂದಿದ್ದಾರೆ ಮನೆಗೆ ಬಂದ ಅತಿಥಿಗಳ ನ್ನು ತಮ್ಮವರಂತೆ ಭಾವಿಸುವ ಈ ನಟಿ ಕನ್ನಡ ಚಲನಚಿತ್ರರಂಗಕ್ಕೆ ಕೊಡುಗೆ ಅಂತ ಹೇಳಿದರೆತಪ್ಪಾಗುವುದಿಲ್ಲ ಹಾಂ ಹೌದು ಬಹಳ ಹಳೆಯ ನಟಿಯಾಗಿದ್ದರೂ, ಇವತ್ತಿಗೂ ಕೂಡ ಬಹಳ ಬೇಡಿಕೆಯನ್ನು ಹೊಂದಿರುವ ನಟಿಯಾಗಿದ್ದಾರೆ ಹೌದು ನಾವು ಮಾತನಾಡುತ್ತಿರುವುದು ನಟಿ ತಾರಾ ಅವರ ಬಗ್ಗೆ

ನಟಿ ತಾರಾ ಅನುರಾಧ ಗರ್ಭಿಣಿ; ವೈರಲ್ ಫೋಟೋ ಹಿಂದಿರುವ ಕಥೆ ಏನು?

ಹೌದು ಇತ್ತೀಚಿನ ದಿವಸಗಳಲ್ಲಿ ಮೂಡಿಬಂದಂತಹ ಹೆಚ್ಚು ಸಿನಿಮಾಗಳಲ್ಲಿ ನಟಿ ತಾರಾ ಅವರು ಬಹಳ ಬೇಡಿಕೆಯ ನಟಿಯಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅದರಲ್ಲಿಯೂ ಬಹಳ ಮೆಡಿಕೇರ್ ಇರುವಂತಹ ಧ್ರುವ ಸರ್ಜಾ ಅವರ ಸಿನಿಮಾಗಳಲ್ಲಿ ಹಾಗೂ ಚಿರು ಸರ್ಜಾ ಅವರ

ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ನಟಿ ತಾರಾ ಅವರು ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಾ ಇರುವಂತಹ ರಾಜಾರಾಣಿ ಶೋ ಅಲ್ಲಿಯೂ ಕೂಡ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ ಅಷ್ಟೇ ಅಲ್ಲ ಈ ಶೋ ಮೂಲಕ ಕರ್ನಾಟಕ ಜನತೆಗೆ ಮತ್ತಷ್ಟು ಹತ್ತಿರವಾಗಿರುವ ತಾರಾ ಅವರು ತಮ್ಮ ಚಿಕ್ಕ ವಯಸ್ಸಿಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು ಹಾಗೂ ಪ್ರಕರಣ ಚಿತ್ರರಂಗದ ದಿಗ್ಗಜರು ಗಳೊಂದಿಗೆ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತರು ಕೂಡ ಆಗಿದ್ದಾರೆ ನಟಿ ತಾರಾ

ನಟಿ ತಾರಾ ಅವರು ಕನ್ನಡ ಚಿತ್ರರಂಗದ ಪ್ರಖ್ಯಾತ ಛಾಯಾಗ್ರಾಹಕರಾಗಿರುವ ವೇಣುಗೋಪಾಲ್ ಅವರನ್ನು ಮದುವೆಯಾಗಿ ಇನ್ನೂ ತಮ್ಮ ವಯಸ್ಸು ನಲವತ್ತೆಂಟು ಆಗಿದ್ದರು ಬಹಳ ಯಂಗ್ ಆಗಿ ಕಾಣುವ ಇವರಿಗೆ ಕೃಷ್ಣ ಎಂಬ ಮುದ್ದಾದ ಮಗನೂ ಕೂಡ ಇದ್ದಾನೆ. ಬಿಡುವಿನ ಸಮಯದಲ್ಲಿ ಕುಟುಂಬದ ಜೊತೆ ಸಮಯ ಕಳೆಯಲು ಇಷ್ಟ ಪಡುವ ತಾರಾ ಅವರು ಪುಸ್ತಕವನ್ನು ಬಹಳ ಇಷ್ಟಪಟ್ಟು ಓದುತ್ತಾರೆ. ನಟಿ ತಾರಾ ಅವರು ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಾಗಿದ್ದು ಇವರು ರಾಜಕೀಯದಲ್ಲಿಕೂಡ ತಮ್ಮನ್ನು ತಾವು ತೊಡಗಿಸಿ ಕೊಂಡು ಜನ ಸೇವೆ ಅನ್ನೂ ಕೂಡ ಮಾಡಿದ್ದಾರೆ. ನಟಿ ತಾರಾ ಅಮ್ಮನವರ ಕುರಿತು ನಿಮ್ಮ ಅನಿಸಿಕೆ ಅನ್ನ ತಪ್ಪದೇ ಕಾಮೆಂಟ್ ಮಾಡಿ ಶುಭಾ ದಿನ ಧನ್ಯವಾದ.




ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...