tamilnadu-deepa-bhimaraya-story

48 ವರ್ಷದ ಆಂಟಿಯ ಜೊತೆಗೆ ಪ್ರತಿದಿನ ಸಂ-ಭೋ-ಗ ನಡೆಸುತ್ತಿದ್ದ 22 ವರ್ಷದ ಕ್ಯಾಬ್ ಡ್ರೈವರ್! ಪ್ರತಿದಿನ ಆಂಟಿಗೆ ಡ್ರಾಪ್ ಕೊಡಲು ಬರುತ್ತಿದ್ದ ಈತ ಮಾಡುತಿದ್ದಿದ್ದೇನು ನೋಡಿ!!

Today News / ಕನ್ನಡ ಸುದ್ದಿಗಳು

ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚಾಗಿವೆ. ಪ್ರೀತಿ ಪ್ರೇಮ ಎನ್ನುವುದಕ್ಕಿಂತ ಒಬ್ಬರ ಮೇಲೆ ಒಬ್ಬರಿಗೆ ಮೋಹವೇ ಎಂದು ಹೆಚ್ಚಾಗಿ ಕಾಣಿಸುತ್ತಿದೆ. ಪ್ರೀತಿಯ ಹೆಸರಿನಲ್ಲಿ ಒಬ್ಬರಿಗೊಬ್ಬರು ಮೋಸ ಮಾಡುವುದು ಕೂಡ ಹೆಚ್ಚಾಗಿದೆ. 22 ವರ್ಷದ ಯುವಕ ಆಂಟಿಯ ಮೇಲೆ ಕಣ್ಣು ಹಾಕುತ್ತಾನೆ. ಆಮೇಲೆ ನಡೆದಿದ್ದೇನು ಮುಂದೆ ಓದಿ.

48 ವರ್ಷ ಆಗಿದ್ರು ಆಕೆಗೆ ಮದುವೆ ಆಗಿರಲಿಲ್ಲ. ಆಕೆ ತಮಿಳುನಾಡಿನ ಮೂಲದವರು. ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಅಕೌಂಟೆಂಟ್ ಆಗಿ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆಕೆಗೆ ಕೈ ತುಂಬಾ ಸಂಬಳ ಬರುತ್ತಿತ್ತು ಆದರೆ ಏನು ಮಾಡುವುದು ಒಂಟಿಯಾಗಿ ಜೀವನ ನಡೆಸಬೇಕು.

ತಾನಾಯ್ತು ತನ್ನ ಆಫೀಸ್ ಆಯ್ತು ಅಂತ ಸಮಯ ಕಳೆಯುತ್ತಾಳೆ ಇದ್ದಕ್ಕಿದ್ದಂತೆ ಒಂದು ದಿನ ಕಾಣೆಯಾಗುತ್ತಾಳೆ. ಆಫೀಸ್ಗೆ ಅಂತ ಹೋದವಳು ವಾಪಸ್ ಬರಲೇ ಇಲ್ಲ. ಆಕೆಯ ಕಾಣೆ ಆಗಿರುವ ಬೆನ್ನಲ್ಲೇ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತೆ. ಐದು ದಿನಗಳ ನಂತರ ಆಕೆ ಹೆ-ಣವಾಗಿ ಸಿಗುತ್ತಾಳೆ. ಆಕೆಯನ್ನು ಕೊಂ-ದು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿರುತ್ತಾರೆ. ಯಾರು ಆಕೆಯನ್ನು ಕೊಂ-ದಿ-ದ್ದು ಎನ್ನುವುದು ಪೊಲೀಸರಿಗೆ ದೊಡ್ಡ ಪ್ರಶ್ನೆ ಆಗಿತ್ತು.

ಯಾಕೆಂದರೆ ಅವಳು ಹೆಚ್ಚಾಗಿ ಯಾರ ಜೊತೆಗೂ ಬೆರೆಯುತ್ತಿರಲಿಲ್ಲ ಮದುವೆಯು ಆಗಿರಲಿಲ್ಲ.ಕೊನೆಗೆ ಪೊಲೀಸರು ಈ ಪ್ರಕರಣವನ್ನು ಭೇದಿಸಲು ಮುಂದಾಗುತ್ತಾರೆ. ಅಂದ ಹಾಗೆ ಹೀಗೆ ಬರ್ಬರವಾಗಿ ಹ-ತ್ಯೆಗೆ ಒಳಗಾಗಿದ್ದು ದೀಪ ಎನ್ನುವ 48 ವರ್ಷದ ಮಹಿಳೆ. ಅವರಿಗೆ ಶತ್ರುಗಳು ಇರಲಿಲ್ಲ ದೂರದ ಸಂಬಂಧಿಗಳನ್ನು ಕರೆದು.

ಆಕೆ ಮನೆಯಿಂದ ಹೊರಟದ್ದು ಯಾವಾಗ ಯಾರ ಜೊತೆಗೆ ಮಾತನಾಡಿದರು ಎಂಬುದೆಲ್ಲವನ್ನು ಪೊಲೀಸರು ಪ್ರಶ್ನೆ ಮಾಡುತ್ತಾರೆ ಆಗ ದೀಪಾಳ ಜೊತೆಗೆ ಸ್ವಲ್ಪ ಸಲುಗೆಯಿಂದ ಇದ್ದ ಭೀಮರಾಯ ಎನ್ನುವ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ಗೊತ್ತಾಗುತ್ತೆ. ಆತ ದೀಪಳನ್ನ ಕೊಂ-ದಿದ್ದು ಯಾಕೆ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ಕೊನೆಗೆ ಆತನನ್ನ ಹಿಡಿದು ಕಾರಣ ಕೇಳಿದಾಗ ಎಲ್ಲರೂ ಬೆಚ್ಚಿ ಬೀಳುತ್ತಾರೆ.

ಭೀಮರಾಯ ದೀಪಾಳ ಕ್ಯಾಬ್ ಡ್ರೈವರ್ ಆಗಿದ್ದ. ದಿನವೂ ಪಿಕ್ ಅಪ್ ಡ್ರಾಪ್ ಮಾಡುತ್ತಿದ್ದ. ಹೀಗೆ ದಿನವೂ ಪಿಕ್ ಅಪ್ ಮತ್ತು ಡ್ರಾಪ್ ಮಾಡ್ತಾ ಅವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು ಇಬ್ಬರ ನಡುವೆ ಆತ್ಮೀಯತೆ ಕೂಡ ಇತ್ತು. ಏನು ಕಾರಣವೋ ಗೊತ್ತಿಲ್ಲ ಕೆಲವು ದಿನಗಳಿಂದ ದೀಪ ಭೀಮರಾಯನನ್ನು ನಿರ್ಲಕ್ಷಿಸುವುದಕ್ಕೆ ಶುರು ಮಾಡಿದ್ಲು. ಭೀಮರಾಯನ ನಂಬರ್ ಕೂಡ ಬ್ಲಾಕ್ ಮಾಡಿದ್ಲು.

ಇದರಿಂದ ಕೋಪಗೊಂಡ ಭೀಮರಾಯ ಆಕೆಯ ಮುಗಿಸುವ ಪ್ಲಾನ್ ಮಾಡಿಬಿಡುತ್ತಾನೆ. ಒಂದು ದಿನ ಕಾರು ತೆಗೆದುಕೊಂಡು ಆಕೆಯ ಮನೆ ಮುಂದೆ ಬರುತ್ತಾನೆ. ಇದು ತನ್ನ ಕೊನೆಯ ಡ್ರೈವ್ ಅನ್ನೋದು ದೀಪಾವಳಿಗೆ ಗೊತ್ತಿರಲಿಲ್ಲ. ಆತ ಕರೆದ ಕೂಡಲೇ ಆಫೀಸ್ಗೆ ಹೋಗುವುದಕ್ಕೆ ಆತನ ಕಾರ್ ಏರುತ್ತಾಳೆ. ಆದರೆ ಆತನ ಯೋಚನೆ ಬೇರೆಯದೆ ಆಗಿತ್ತು.

ಅವಳಿಂದ ಎಲ್ಲವನ್ನ ಕಸಿದುಕೊಂಡ ಭೀಮರಾಯ ಅವಳನ್ನು ನಿ-ರ್ಜನ ಪ್ರದೇಶದಲ್ಲಿ ಮು-ಗಿಸಿಬಿಡುತ್ತಾನೆ. ಸದ್ಯ ದೀಪಾಳ ಹ-ತ್ಯೆ ಆದ ನಂತರ ಭೀಮರಾಯ ನಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ನಂಬಿಕೆ ಇಟ್ಟು ಡ್ರೈವರ್ ನನ್ನು ಹತ್ತಿರ ಬಿಟ್ಟುಕೊಂಡಿದ್ದಕ್ಕೆ ಆಕೆ ಜೀವವನ್ನೇ ಕಳೆದುಕೊಳ್ಳುವ ಹಾಗೆ ಆಯ್ತು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.