ತಮನ್ನಾ

ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಅವರು ಈ ಅಮೇರಿಕನ್ ಮೇಕಪ್ ಮೆನ್ ಬಗ್ಗೆ ಹೇಳಿದ ಮಾತೇನು ಗೊತ್ತಾ!😲😱🔥🔥👇

CINEMA/ಸಿನಿಮಾ

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ನಟಿಮಣಿಯರು ಸುಂದರವಾಗಿ ಕಾಣಬೇಕು ಎಂದರೆ ಅದಕ್ಕೆ ಕಾರಣ ಈ ಮೇಕಪ್ ಮೆನ್ ಗಳು ಹೌದು ಪ್ರಿಯ ಮಿತ್ರರೇ ಯಾವುದೇ ಚಿತ್ರದಲ್ಲಿ ಈ ನಟಿಯರು ಸುಂದರವಾಗಿ ಕಾಣುವಂತೆ ಮಾಡುವುದು ಈ ಮೇಕಪ್ ಆರ್ಟಿಸ್ಟ್ ಗಳ ಕೈಚಳಕ ಇದ್ದೇ ಇರುತ್ತದೆ ಹೀಗಾಗಿ ತೆರೆಯಮೇಲೆ ಈ ನಟಿಯರು ಸುಂದರವಾಗಿ ಅತ್ಯಾಕರ್ಷಕವಾಗಿ ಕಾಣಲು ಸಾಧ್ಯವಾಗುವುದು ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ ಬಾಲಿವುಡ್ ನ ಖ್ಯಾತ ನಟಿ ತಮನ್ನಾ. ಅವರು ಅಮೆರಿಕ ಮೇಕಪ್ ಆರ್ಟಿಸ್ಟ್ ಅವರ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿದ ರೀತಿ ನಿಜಕ್ಕೂ ಪ್ರಸಂಸೆ ಮಾಡುವಂತದ್ದು ಹೌದು ಮಾಧ್ಯಮವೊಂದಕ್ಕೆ ನಟಿ ತಮನ್ನಾ ಅವರು ನಾವು ನೋಡಲು ಇಷ್ಟು ಚೆನ್ನಾಗಿ ಕಾಣಲು ಕಾರಣ ಈ ಮೇಕಪ್ ಆರ್ಟಿಸ್ಟ್ ಗಳೆಂದು ಮುಕ್ತಮನಸ್ಸಿನಿಂದ ಮೇಕಪ್ ಆರ್ಟಿಸ್ಟ್ ಗಳ ಬಗ್ಗೆ ನಟಿ ತಮನ್ನಾ ಅವರು ಮಾಧ್ಯಮದ ಮುಂದೆ ಮಾತನಾಡಿದ ರೀತಿ ಈಗ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ ತೆರೆ ಹಿಂದೆ ನಮಗಾಗಿ ನಮ್ಮ ಸೌಂದರ್ಯಕ್ಕಾಗಿ ಶ್ರಮ ವಹಿಸುವ ಈ ಮೇಕಪ್ ಆರ್ಟಿಸ್ಟ್ ಗಳು ತುಂಬಾ ಮುಖ್ಯ ಎಂದು ಹೇಳಿದ್ದಾರೆ.

ಹೌದು ನಟಿ ತಮನ್ನಾ ಅವರು ತೆರೆ ಹಿಂದೆ ನಮಗಾಗಿ ಕೆಲಸ ಮಾಡುವ ಈ ಮೇಕಪ್ ಆರ್ಟಿಸ್ಟ್ ಗಳ ವ್ಯಾಲ್ಯೂಸ್ ಏನು ಎಂದು ಮಾಧ್ಯಮಕ್ಕೆ ಮಾತನಾಡಿದ ರೀತಿ ಈಗ ಎಲ್ಲೆಡೆ ವೈರಲ್ ಆಗಿದೆ ಹೌದು ಪ್ರಿಯ ಮಿತ್ರರೇ ಈ ಮೇಕಪ್ ಆರ್ಟಿಸ್ಟ್ ಗಳ ವ್ಯಾಲ್ಯೂ ಏನು ಎಂದು ನಟಿ ತಮನ್ನಾ ಅವರು ಮಾಧ್ಯಮವೊಂದಕ್ಕೆ ಯಾವ ರೀತಿ ವಿವರಿಸುತ್ತಿದ್ದಾರೆ ಎಂದು ನೀವು ನೋಡಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ನಟಿ ತಮನ್ನಾ ಮೇಕಪ್ ಆರ್ಟಿಸ್ಟ್ ಕುರಿತು ಏನಂದರು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಈ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಸಿನಿಮಾಗೆ ಚಾನ್ಸ್ ಕೊಡ್ತಿನಿ ಅಂತ ಹೇಳಿ ಮಂ-ಚಕ್ಕೆ ಕರೆದ ಈ ನಿರ್ಮಾಪಕ ಎಂದು ಕಣ್ಣೀರಿಟ್ಟ ಕವಿತಾ ಗೌಡ...