ಪ್ರಸಿದ್ಧ ತಾಜಮಹಲ್ ಬಗ್ಗೆ ಸ್ಪೋ-ಟಕ ಮಾಹಿತಿ ಬಹಿರಂಗ ಪಡಿಸಿದ ಅಮೇರಿಕನ್ ತಜ್ಞ ಹಾಗು ವಿಜ್ಞಾನಿ..!

ಭಾರತದ ಪ್ರಸಿದ್ಧ ಇತಿಹಾಸಕಾರ ಪುರುಷೋತ್ತಮ್ ನಾಗೇಶ್ ಓಕ್ (PN Oak) ರವರು ತಾಜಮಹಲನ್ನ ಹಿಂದೂ ದೇವಾಲಯವೆಂದು ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದರು. ಆಗ ನೆಹರುವಾದಿ ಹಾಗು ಮಾರ್ಕ್ಸ್‌ವಾದಿ ವಿಚಾರಧಾರೆಯ ಇತಿಹಾಸಕಾರರು ಪಿಎನ್ ಓಕ್ ರವರ ಈ ವಾದದ ಕುರಿತಾಗಿ ಸಾಕಷ್ಟು ಟೀಕೆ ಟಿಪ್ಪಣಿಗಳನ್ನ ಮಾಡಿ ಕುಹಕವಾಡಿದ್ದರು. ಆದರೆ ಪಿಎನ್ ಓಕ್ ರವರು ನಡೆಸಿದ್ದ ಸಂಶೋಧನೆಯ ಪ್ರಕಾರ ಅವರು ಹೇಳುವಂತೆ ತಾಜಮಹಲ್ ಒಂದು ದ-ರ್ಗಾ ಅಥವ ಸ-ಮಾ-ಧಿ ಅಲ್ಲ ಬದಲಾಗಿ ಅದೊಂದು ಹಿಂದೂ ಸ್ಮಾರಕವಾಗಿತ್ತು ಎಂಬುದನ್ನ ಹೇಳಿದ್ದರು. ಅಂದು ಅವರು ಪಕ್ಕಾ ಸಾಕ್ಷಿಗಳ ಸಮೇತ ಈ ವಿಷಯವನ್ನ ಸಾಬೀತುಗೊಳಸಿದ್ದಲ್ಲದೆ ತಾಜಮಹಲನ್ನ ಶಹಜಹಾನ್ ಅಲ್ಲ ರಾಜಾ ಜಯಸಿಂಗ್ ಕಟ್ಟಿಸಿದ್ದ ಅನ್ನೋದನ್ನೂ ಸಾಕ್ಷಿ ಸಮೇತ ಪ್ರೂವ್ ಮಾಡಿದ್ದರು. ಆದರೆ ಶಜಜಹಾನ್ ತಾಜಮಹಲನ್ನ ಜಯಸಿಂಗನಿಂದ ವ-ಶ-ಪ-ಡಿಸಿಕೊಂಡು ನಂತರ ಅದನ್ನ ಮುಮ್ತಾಜಳ ನೆನಪಿಗಾಗಿ ಕಟ್ಟಿಸಿದ ಸ-ಮಾ-ಧಿ ಸಳವೆಂದು ಬದಲಿಸಿಬಿಟ್ಟಿದ್ದ.

ಆದರೆ ಇದೀಗ ಅಮೇರಿಕಾದ ಪುರಾತತ್ವ ಅಧಿಕಾರಿ ಪ್ರೊಫೆಸರ್ ಮಾರ್ವಿನ್ ಎಚ್ ಮಿಲ್ಸ್ ರವರು ತಾಜಮಹಲ್ ಒಂದು ಹಿಂದೂ ಸ್ಥಳವಾಗಿತ್ತು ಎಂದಿದ್ದಾರೆ. ಅವರು ತಮ್ಮ ಸಂಶೋಧನೆಉ ಮೂಲಕ ಇದೀಗ ಈ ಕುರಿತು ಸ್ಪೋ-ಟ-ಕ ಮಾಹಿತಿಯೊಂದನ್ನ ಹೊರಹಾಕಿದ್ದಾರೆ. ಇತಿಹಾಸದಲ್ಲಿ ಸು-ಳ್ಳು ಹಾಗು ತಥಾಕಥಿತ ಕಥೆಗಳ ಮೂಲಕ ಇತಿಹಾಸ ತಿ-ರುಚು-ವ ಕೆಲಸವನ್ನ ನೆಹರುವಾದಿ ಹಾಗು ಮಾರ್ಕ್ಸ್‌ವಾದಿ ಇತಿಹಾಸಕಾರರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು ಎಂಬುದು ಇದೀಗ ಬಟಾ ಬಯಲಾಗಿದೆ.

ತಾಜಮಹಲಿನ ದೊಡ್ಡ ರಹಸ್ಯ ಬಯಲು | ತಾಜಮಹಲ್ ಕೆಳಗೆ ಇರುವ ಈ ಬಾಗಿಲನ್ನು ಯಾಕೆ ತೆಗೆಯಲು  ನಿರ್ಬಂಧ ಇದೆ | Tajmahal Fact - YouTube

• ತಮ್ಮ ಶೋಧ ಪತ್ರದಲ್ಲಿ ಮಿಲ್ಸ್ ರವರು ಸಾಕ್ಷಿಗಳ ಮೂಲಕ ತಾಜಮಹಲ್ ಅಸ್ತಿತ್ವದ ಕುರಿತಾಗಿ ಗಂಭೀರ ಪ್ರಶ್ನೆಗಳನ್ನ ಎತ್ತಿದ್ದಾರೆ.

• ತಾಜಮಹಲ್ ಪಕ್ಕದಲ್ಲಿ ಕಟ್ಟಿಸಿದ ಮ-ಕ್ಕಾ ಮ-ಸ್ಜಿ-ದ್ ಪಶ್ಚಿಮದತ್ತ ಮುಖವಾಗಿಸಿ ಯಾಕೆ ಕಟ್ಟಲಾಗಿದೆ?

ಇದೀಗ ತಾಜಮಹಲ್ ಕುರಿತಾಗಿ ಹೊಸ ಹೊಸ ಸ್ಪೋ-ಟ-ಕ ಅಂಶಗಳು ಬಹಿರಂಗವಾಗುತ್ತಿದ್ದು ಮು-ಸಲ್ಮಾ-ನರ ಎದೆಯಲ್ಲಿ ನಡುಕ ಶುರುವಾಗಿಬಿಟ್ಟಿದೆ. ತಾಜಮಹಲ್ ಕುರಿತಾಗಿ ತಮ್ಮ ಧಾರ್ಮಿಕ ಅಸ್ತಿತ್ವವನ್ನ ಗಟ್ಟಿಗೊಳಿಸಲು ಮುಸಲ್ಮಾನರು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿ ತಾಜಮಹಲ್ ಪ್ರಾಂಗಣದಲ್ಲಿ ನ-ಮಾ-ಜ್ ಮಾಡಲು ಅವಕಾಶ ನೀಡುವಂತೆ ಕೋರಿದ್ದರು. ಆದರೆ ಅವರ ಮನವಿಯನ್ನ ಕಳೆದ ವರ್ಷವಷ್ಟೇ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಈ ಕುರಿತಾಗಿ ಸುಪ್ರೀಂಕೋರ್ಟ್ “ತಾಜಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ಸ್ಮಾರಕವಾಗಿದ್ದು ಈ ಕಾರಣದಿಂದಾಗಿ ತಾಜಮಹಲ್ ನಲ್ಲಿರುವ ಮ-ಸೀ-ದಿ-ಯಲ್ಲಿ ನ-ಮಾ-ಜ್ ಮಾಡಲು ಅನುಮತಿ ನೀಡಲಾಗುವುದಿಲ್ಲ. ನ-ಮಾ-ಜ್ ಬೇರೆ ಸ್ಥಳದಲ್ಲಿ ಬೇಕಾದರೂ ಮಾಡಬಹುದು ಆದರೆ ಇಲ್ಲಿ ಮಾಡುವ ಹಾಗಿಲ್ಲ” ಎಂಬ ಐತಿಹಾಸಿಕ ತೀರ್ಪನ್ನ ನೀಡಿತ್ತು

ಅಮೇರಿಕಾದ ಕೂಟನಿತಿಯ ರಾಜಧಾನಿಯೆಂದೇ ಕರೆಸಿಕೊಳ್ಳುವ ನ್ಯೂಯಾರ್ಕ್ ‌ನಲ್ಲಿ‌ರುವ ಪ್ರೈಟ್ ಇನ್ಸ್ಟಿಟ್ಯೂಟ್ ನ ಪ್ರಸಿದ್ಧ ಶಿಲ್ಪಕಾರ ಹಾಗು ಪ್ರೊಫೆಸರ್ ಆಗಿರುವ ಮಾರ್ವಿನ್ ಮಿಲ್ಸ್ ರವರು ತಾಜಮಹಲ್ಲಿನ ಬಗ್ಗೆ ವಿಸ್ತೃತವಾದ ಅಧ್ಯಯನ ನಡೆಸಿ ರಿಪೋರ್ಟ್ ಒಂದನ್ನ ಸಿದ್ಧಪಡಿಸಿದ್ದಾರೆ. ತಾಜಮಹಲ್ ಕುರಿತಾಗಿ ಅವರು ನಡೆಸಿರುವ ಸಂಶೋಧನೆಯನ್ನ ಅಮೇರಿಕಾದ ಸುಪ್ರಸಿದ್ಧ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಪ್ರಕಾಶಿತಗೊಳಿಸಿದೆ. ಮಿಲ್ಸ್ ರವರ ತಾಜಮಹಲ್ ಕುರಿತಾದ ಸಂಶೋಧನೆಯಲ್ಲಿ ಮಹತ್ವದ ಹೊಸ ವಿಷಯಗಳು ಹಾಗು ವಿಶ್ಲೇಷಣೆಗಳು ಇದೀಗ ಬಹಿರಂಗವಾಗಿವೆ. ಭಾರತದ ಮಹಾನ್ ಇತಿಹಾಸಕಾರರಾಗಿದ್ದ ಪ್ರೊಫೆಸರ್ ಪಿಎನ್ ಓಕ್ ರವರು ಕೂಡ ಈ ಮೊದಲೇ ತಾಜಮಹಲ್ ಹಿಂ-ದೂ ಸ್ಮಾರಕವಾಗಿತ್ತು, ಅದನ್ನ ಶಹಜಹಾನ್ ಅಲ್ಲ ಬದಲಾಗಿ ಹಿಂದೂ ರಾಜ ಜಯಸಿಂಗ್ ಕಟ್ಟಿಸಿದ್ದ ತೇಜೋಮಹಾಲಯವಾಗಿತ್ತು ಅನ್ನೋದನ್ನ ಸಾಬೀತುಪಡಿಸಿದ್ದರು. ಇದೀಗ ಮಿಲ್ಸ್ ರವರ ಈಗಿನ ಸಂಶೋಧನೆ ಓಕ್ ರವರ ಸಂಶೋಧನೆ ನಿಜ ಅನ್ನೋದನ್ನ ಮತ್ತೆ ಸಾಬೀತು ಪಡಿಸಿದೆ.

Swelling Yamuna a relief for Taj Mahal

ಮಿಲ್ಸ್ ರವರು ತಮ್ಮ ಸಂಶೋಧನೆಯಲ್ಲಿ ತಾಜಮಹಲ್ ಕುರಿತಾಗಿ ಬರೆಯುತ್ತ ತಾಜಮಹಲ್ ಒಂದು ಹಿಂ-ದೂ ಸ್ಮಾರಕವಾಗಿತ್ತು, ನಂತರದಲ್ಲಿ ಅದನ್ನ ಮೊಗಲರು ವ-ಶಪ-ಡಿಸಿ-ಕೊಂಡು ಅದನ್ನ ಮು-ಸ್ಲಿಂ ಸ್ಮಾರಕವಾಗಿ ಬದಲಿಸಿಬಿಟ್ಟರು ಎಂಬುದನ್ನ ತಿಳಿಸಿದ್ದಾರೆ. ಅವರು ತಮ್ಮ ಸಂಶೋಧನೆಯಲ್ಲಿ ತಾಜಮಹಲ್ ಗೆ ಸಂಬಂಧಿಸಿದ ನಾವು ಕಂಡು ಕೇಳರಿಯದ ಐತಿಹಾಸಿಕ ಸಾಕ್ಷ್ಯಗಳನ್ನ ನೀಡುತ್ತ ತಾಜಮಹಲ್ ಹಿಂ-ದೂ ಸ್ಮಾರಕವೆಂಬುದನ್ನ ಸಾಕ್ಷಿಸಮೇತ ಪ್ರೂವ್ ಮಾಡಿದ್ದಾರೆ. ತಾಜಮಹಲ್ ನ ಪಕ್ಕದಲ್ಲಿ ಮ-ಸ್ಜಿ-ದ್ ಇದೆ. ಆ ಮ-ಸ್ಜಿ-ದ್ ಪಶ್ಚಿಮಾಭಿಮುಖವಾಗಿ  ಕಟ್ಟಲಾಗಿದೆ ಅದರ ಮುಖ್ಯ ದ್ವಾರ ಪಶ್ವಿಮ ದಿಕ್ಕಿಗಿದೆ. ಇಲ್ಲಿ ಮೊಟ್ಟ ಮೊದಲನೆಯದಾಗಿ ಉದ್ಭವಿಸುವ ಪ್ರಶ್ನೆಯೆಂದರೆ ಒಂದು ವೇಳೆ ಇದು ತಾಜಮಹಲ್ ಕಟ್ಟಿಸಿದ್ದ ಸಂದರ್ಭದಲ್ಲೇ ಕಟ್ಟಿಸಿದ್ದಿದ್ದರೆ ಈ ಮ-ಸೀ-ದಿ-ಯ ಮುಖ ಪಶ್ಚಿಮ ದಿಕ್ಕಿನ ಬದಲಾಗಿ ಮ-ಕ್ಕಾ ಮ-ಸೀ-ದಿ-ಯಿರುವ ದಿಕ್ಕಿನೆಡೆಗೆ ಇರಬೇಕಿತ್ತು ಆದರೆ ಈ ಮ-ಸೀ-ದಿ ಪಶ್ಚಿಮ ದಿಕ್ಕಿನತ್ತ ಮುಖ ಮಾಡಿ ಕಟ್ಟಲಾಗಿದೆ.

ತಾಜಮಹಲ್ ನ ಮಿನಾರ್(ಸ್ಥಂಭಗಳು) ಸಾರಿ ಸಾರಿ ಹೇಳುವಂತೆ ಇದೊಂದು ಮಸ್ಜಿದ್ ಅಲ್ಲ ಬದಲಾಗಿ ಹಿಂ-ದೂ ಸ್ಮಾರಕದ ಪ್ರತೀಕವೆಂದು ಒತ್ತಿ ಒತ್ತಿ ಹೇಳುತ್ತವೆ. ತಾಜಮಹಲ್ ‌ನ ನಾಲ್ಕೂ ಕಡೆ ಕಟ್ಟಲಾಗಿರುವ ಮಿನಾರ್ ಗಳು ಯಾವುದೇ ಸಮಾಧಿ ಅಥವ ಮ-ಸೀ-ದಿ-ಯ ಸ್ಮಾರಕಕ್ಕೆ ಸಂಬಂಧವೇ ಇಲ್ಕ ಹಾಗು ಮ-ಸೀ-ದಿ-ಗೆ ಮಿನಾರ್ ಗಳು ನಾಲ್ಕೂ ಕಡೆ ಎಲ್ಲೂ ಇರೋದಿಲ್ಲ ಹಾಗು ಅವುಗಳಿಂದ ಯಾವ ಉಪಯೋಗವೂ ಇಲ್ಲ. ಇದರ ಕುರಿತಾಗಿ ವಿಶ್ಲೇಷಿಸಿದರೆ ಈ ನಾಲ್ಕೂ ಮಿನಾರ್ ಗಳು ಮ-ಸ್ಜಿ-ದ್ ನ ಎದುರುಗಡೆಯಿರಬೇಕಾಗಿತ್ತು, ಕಾರಣ ಇದು ನ-ಮಾ-ಜ್ ಮಾಡಿವ ಶೃದ್ಧಾಳುಗಳಿಗಾಗಿ ಇರುತ್ತವೆ. ಆದರೆ ಈ ನಾಲ್ಕೂ ಮಿನಾರ್ ಗಳು ಮ-ಸ್ಜಿ-ದ್ ನ ಸುತ್ತ ನಾಲ್ಕೂ ಕಡೆಗಳಲ್ಲಿ ಕಟ್ಟಲಾಗಿದೆ. ಇದನ್ನ ಸೂಕ್ಷ್ಮವಾಗಿ ಗಮನಿಸಿದರೆ ಇದು ಹಿಂ-ದೂ ಸ್ಮಾರಕವೇ ಆಗಿತ್ತು ಎಂಬುದು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ.

Overflowing Yamuna reaches Taj Mahal's walls for first time in almost half  a century

ಈ ರೀತಿಯ ಹಲವು ಸಂಶೋಧನೆಗಳ ಮೂಲಕ ಮಿಲ್ಸ್ ರವರು ತಮ್ಮ ಸಂಶೋಧನಾ ಪತ್ರದ ಮೂಲಕ ಮಾಡಿಕೊಂಡಿರುವ ಅಪೀಲ್ ನ ಪ್ರಕಾರ ತಾಜಮಹಲ್ ನ ಕಟ್ಟಿದ ದಿನಾಂಕದ ಕುರಿತಾಗಿ ಕಾರ್ಬನ್-14 ಹಾಗು ಥರ್ಮೋಲ್ಯೂನೆನ್ಸೆಂಸ್ ಮೂಲಕ ಅಸಲಿ ದಿನಾಂಕವನ್ನ ಕಂಡು ಹಿಡಿಯಬಹುದಾಗಿದೆ ಎಂದಿದ್ದಾರೆ. ಈ ಕಾರ್ಯಕ್ಕಾಗಿ ಭಾರತೀಯ ಪುರಾತತ್ವ ವಿಭಾಗಕ್ಕೆ ಸರ್ಕಾರವು ಈ ಸಂಶೋಧನೆ ಮಾಡಲು ಅನುವುಮಾಡಿ ಕೊಡಬೇಕಾಗುತ್ತದೆ. ಇದರಿಂದ ಭಾರತದ ಇತಿಹಾಸದಲ್ಲಿ ಮು-ಚ್ಚಿ ಹೋಗಿರುವ ಕ-ರಾ-ಳ ಸು-ಳ್ಳೊಂ-ದು ಬಯಲಾಗಿ ದೇಶದ ಜನತೆಗೆ ನೈಜ ಇತಿಹಾಸದ ಅರಿವಾಗಲಿದೆ.

ಮಿಲ್ಸ್ ರವರು ಹೇಳುವ ಪ್ರಕಾರ ವೈನ್ ಎಡಿಸನ್ ರವರ ಪುಸ್ತಕ ತಾಜಮಹಲ್ ಹಾಗು ಜಿಯಾವುದ್ದಿನ್ ಅಹ್ಮದ್ ದೇಸಾಯಿ ಬರೆದ ‘ದಿ ಇಲ್ಯೂಮೈಂಡ್ ಟಾಂಬ್’ ಪುಸ್ತಕಗಳಲ್ಲಿ ಈ ಕುರಿತಾಗಿ ಸಾಕಷ್ಟು ಸಾಕ್ಷಿಗಳು ಸಿಗುತ್ತವೆ ಎಂದಿದ್ದಾರೆ. ಈ ಪುಸ್ತಕಗಳಲ್ಲಿ ತಾಜಮಹಲ್ ನ ಹಲವಾರು ಚಿತ್ರಗಳು, ಇತಿಹಾಸಕಾರರ ವಿವರಣೆಗಳು, ಶಾಹಿ ನಿರ್ದೇಶಕರ ಜೊತೆ ಜೊತೆಗರಮೆ ಅಕ್ಷರಗಳು, ಯೋಜನೆಗಳು, ರೇಖಾಚಿತ್ರಗಳ ಸಂಗ್ರಹ ಕೂಡ ಇವೆ. ಆದರೆ ಈ ಇಬ್ಬರೂ ಇತಿಹಾಸಕಾರರು ತಾಜಮಹಲನ್ನ ಪ್ರೀತಿ ಪ್ರೇಮದ ಸಂಕೇತದ ಸೌಧ ಎಂಬುದನ್ನ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂಬುದನ್ನ ನಾವು ಅವರ ಪುಸ್ತಕಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಈ ಇಬ್ಬರೂ ಇತಿಹಾಸಕಾರರು ತಾಜಮಹಲ್ ಮೊಗಲರ ಕಾಲದಲ್ಲಿ ಕಟ್ಟಲಾಗಿತ್ತು ಎಂಬ ವಿಷಯವನ್ನೂ ನಿರಾಕರಿಸಿದ್ದಾರೆ.

ತಾಜಮಹಲ್ ನ ಕುರಿತಾಗಿ ಗಂಭೀರ ಪ್ರಶ್ನೆ ಹುಟ್ಟು ಹಾಕಿದ ಮಿಲ್ಸ್

ತಾಜಮಹಲನ್ನ ಎರಡೂ ಭವನಗಳನ್ನ ಸ್ಪಷ್ಟವಾಗಿ ಒಮ್ಮೆ ನೋಡಿ. ಈ ಮಹಲಿನಲ್ಲಿ ಒಂದು ಕಡೆ ನ-ಮಾ-ಜ್ ಮಾಡುವ ಮ-ಸ್ಜಿ-ದ್ ಪ್ರಾಂಗಣವಿದ್ದು ಮತ್ತೊಂದು ಜಾಗ ಅತಿಥಿಗೃಹದ ರೀತಿಯಲ್ಲಿ ಅತಿಥಿಗಳ ಸತ್ಕಾರಕ್ಕಿದ್ದ ಜಾಗವಾಗಿತ್ತು. ಆದರೆ ಎರಡೂ ಭವನಗಳ ನಿರ್ಮಾಣ ಒಂದೇ ರೀತಿಯಲ್ಲಿದೆ. ಇಂಥದ್ರಲ್ಲಿ ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ  ಶಹಜಹಾನ್ ತನ್ನ ಹೆಂಡತಿಯ ಮೇಲಿನ ಪ್ರೀತಿಗಾಗಿ ತಾಜಮಹಲ್ ಕಟ್ಟಿಸುತ್ತಾನೆಂದರೆ ಅದರಲ್ಲಿ ಎರಡೂ ಭವನಗಳ ನಿರ್ಮಾಣವನ್ನ ಒಂದೇ ರೀತಿಯಲ್ಲಿ ಮಾಡಿಸಿದ್ದಾದರೂ ಯಾಕೆ? ಎರಡೂ ಭವನಗಳನ್ನು ಭಿನ್ನ ಭಿನ್ನವಾಗಿ ಕಟ್ಟಿಸಬೇಕಾಗಿತ್ತು ಆದರೆ ಆ ಎರಡೂ ಭವನಗಳ ನಿರ್ಮಾಣ ಒಂದೇ ರೀತಿಯಲ್ಲಿರೋದಾದರೂ ಯಾಕೆ?

ಎರಡನೆಯ ಪ್ರಶ್ನೆಯೆಂದರೆ ಭಾರತದ ಮೇಲೆ ಮೊಗಲರು ಯಾವಾಗ ಆ-ಕ್ರ-ಮ-ಣ ಮಾಡಿದ್ದರೋ ಆ ಸಮಯದಲ್ಲೇ ದೇಶದಲ್ಲಿ ಫಿ-ರಂ-ಗಿ-ಗಳು, ತೋ-ಪು-ಗಳು ಚಾಲ್ತಿಯಲ್ಲಿದ್ದವು ಆದರೆ ಅವೆಲ್ಲದರ ಹೊರತಾಗಿಯೂ ತಾಜಮಹಲ್ ಪರಿಸರದಲ್ಲಿರುವ ಗೋಡೆಗಳು ಮಾತ್ರ ಮಧ್ಯಕಾಲೀನ, ಫಿ-ರಂ-ಗಿ-ಗಳಿಗಿಂತಲೂ ಮುಂಚೆ ಕಟ್ಟುತ್ತಿದ್ದ ರಕ್ಷಣಾತ್ಮಕ ಗೋಡೆಗಳ ರೀತಿಯಲ್ಲಿ ಯಾಕಿವೆ? ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ ಒಂದು ವೇಳೆ ತಾಜಮಹಲ್ ಮುಮ್ತಾಜಳ ಸ-ಮಾ-ಧಿ-ಗಾಗಿಯೇ ಕಟ್ಟಿಸಿದ್ದಾದರೆ ಅಲ್ಲಿ ರಕ್ಷಣಾತ್ಮಕ, ಯು-ದ್ಧ-ಗಳಿಂದ ಸ್ಮಾರಕ ಹಾಳಾಗದಿರುವ ರೀತಿಯಲ್ಲಿ ಯಾಕೆ ಅಂತಹ ಗೋಡೆಗಳನ್ನ ಕಟ್ಟಲಾಗಿದೆ? (ಈ ರೀತಿಯ ಗೋಡೆಗಳು ರಾಜಮನೆತನದ ಅಸ್ಥಾನದ ರಕ್ಷಣೆಗಾಗಿ ಕಟ್ಟಲಾಗುತ್ತಿತ್ತು ಆದರೆ ಇಲ್ಲಿ ಸ-ಮಾ-ಧಿ-ಗಾಗಿ ಈ ರೀತಿಯ ಕಟ್ಟಡ ಯಾಕೆ ಕಟ್ಟಲಾಗಿದೆ?)

ಮೂರನೆಯ ಪ್ರಶ್ನೆಯೆಂದರೆ, ಅಷ್ಟಕ್ಕೂ ತಾಜಮಹಲ್ ಉತ್ತರ ದಿಕ್ಕಿನಲ್ಲಿ ಟೆರೆಸ್ ನ ಕೆಳಗಡೆ 20 ಕೋಣೆಗಳನ್ನ ಯಮುನಾ ನದಿಗೆ ಮುಖ ಮಾಡಿ ಯಾಕೆ ಕಟ್ಟಲಾಗಿದೆ? ಯಾವುದೇ ಇ-ಸ್ಲಾ-ಮಿ-ಕ್ ಸ-ಮಾ-ಧಿ ಸ್ಥಳದಲ್ಲಿ 20 ರೂಮ್ ಗಳ ಅವಶ್ಯಕತೆಯಾದರೂ ಏನಿತ್ತು? ರಾಜನ ಅಸ್ಥಾನದಲ್ಲಿ ಈ ರೀತಿಯ ಕೋಣೆಗಳನ್ನ ನಾವು ಹಲವು ಮಹಲಿನಲ್ಲಿ ಕಾಣಬಹುದಾಗಿದ್ದು ತಾಜಮಹಲ್ ಕೂಡ ಹಿಂ-ದೂ ರಾಜನ‌ ಮಹಲ್ ಆಗಿತ್ತು ಎಂಬುದು ಇಲ್ಲಿ ಸ್ಪಷ್ಟವಾಗಿ ಅರ್ಥವಾಗುತ್ತದೆ.

ನಾಲ್ಕನೆಯ ಪ್ರಶ್ನೆಯೆಂದರೆ, ಅಷ್ಟಕ್ಕೂ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕಟ್ಟಿರುವ ಇನ್ನುಳಿದ 20 ಕೋಣೆಗಳ ಬಾಗಿಲನ್ನ ಸೀ-ಲ್ ಮಾಡಿಟ್ಟಿರೋದಾದರೂ ಯಾಕೆ? ಅಷ್ಟಕ್ಕೂ ವಿದ್ವಾಂಸರಿಗೆ, ಇತಿಹಾಸಕಾರರಿಗೆ ಆ ಕೋಣೆಗಳಲ್ಲಿ ಪ್ರವೇಶ ಯಾಕಿಲ್ಲ? ಇತಿಹಾಸಕಾರರಿಗೆ ಸಂಶೋಧನಾಕಾರರಿಗೆ ಒಳಗಡೆ ಪ್ರವೇಶಿಸಿ ಸಂಶೋಧನ ನಡೆಸಲು ಅನುಮತಿ ನೀಡದಿರುವ ಹಿಂದಿನ‌ ರಹಸ್ಯವಾದರೂ ಏನು?

ಐದನೆಯ ಮಹತ್ವದ ಪ್ರಶ್ನೆಯೆಂದರೆ ಅಷ್ಟಕ್ಕೂ ಮ-ಕ್ಕಾ ದ ಕಡೆಗೆ ಮುಖವಿರದೆ ತಾಜಮಹಲನ್ನ ಪಶ್ಚಿಮ ದಿಕ್ಕಿನಡೆಗೆ ಮುಖ ಮಾಡಿ ಕಟ್ಟಿರೋದಾದರೂ ಯಾಕೆ? ಇ-ಸ್ಲಾ-ಮಿ-ಕ್ ಮ-ಸೀದಿ-ಗಳ ಮುಖ ಪಶ್ಚಿಮಾಭಿಮುಖವಾಗಿ ‌ಇರೋದೇ ಇಲ್ಲ ಹಾಗಿದ್ದಮೇಲೆ ತಾಜಮಹಲ್ ಯಾಕೆ ಪಶ್ಚಿಮಾಭಿಮುಖವಾಗಿ ಕಟ್ಟಿದ್ದು? ಒಂದು ವೇಳೆ ಇದು 7 ನೆಯ ಶತಮಾನದಲ್ಲಿ ಕಟ್ಟಿರುವ ಕಟ್ಟಡವಾಗಿದ್ದರೆ ಇದನ್ನ ನಂಬಬಹುದಿತ್ತು .

ಆರ‌ನೆಯ ಪ್ರಶ್ನೆಯೆಂದರೆ ಅಷ್ಟಕ್ಕೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ತಾಜಮಹಲ್ ಯಾವ ವರ್ಷದಲ್ಲಿ ಕಟ್ಟಿರಬಹುದು ಎಂಬುದರ ಕುರಿತಾಗಿ ಕಾರ್ಬನ್-14 ಅಥವ ಥರ್ಮೋ-ಲುಮಿನಿಸ್ಕನೆಂಸ್ ನ ಬಳಕೆ ಮಾಡದೆ ಇರಲು ಕಾರಣವಾದರೂ ಏನು? ಒಂದು ವೇಳೆ ಈ ಕುರಿತಾದ ಪರೀಕ್ಷೆ ನಡೆಸಲು ಮುಂದಾದರೆ ತಾಜಮಹಲ್ ಕುರಿತಾಗಿರುವ ಹಲವು ಸಂಶಯಗಳು ಥಟ್ಟನೆ ಮಾಯವಾಗಲಿದ್ದು ಇದರಿಂದ ತಾಜಮಹಲ್ ಯಾವಾಗ ಕಟ್ಟಲಾಗಿತ್ತು ಎಂಬುದನ್ನ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಆದರೆ ಭಾರತೀಯ ಪುರಾತತ್ವ ಇಲಾಖೆಯಾಗಲಿ ಭಾರತ ಸರ್ಕಾರವಾಗಲಿ ಯಾಕೆ ತಯಾರಿಲ್ಲ?

You might also like

Comments are closed.