ಯುವತಿಯರು ಯಾವ ವಯಸ್ಸಿಗೆ ಮದುವೆ ಆಗಲು ಹಾತೊರೆಯುತ್ತಿರುತ್ತಾರೆ ಗೊತ್ತಾ? ಈ ವಯಸ್ಸಿನಲ್ಲಿ ಮದುವೆಯಾದರೆ ಅವರು ಗಂಡನ ಜೊತೆ ಸುಖವಾಗಿ ಬಾಳುತ್ತಾರೆ! ಸರಿಯಾದ ವಯಸ್ಸು ಇದೇ ನೋಡಿ!!
ಭಾರತ ಮಹಿಳೆಯರ ಪರವಾಗಿ ಇರುವ ಏಕೈಕ ರಾಷ್ಟ್ರ ಅನ್ನೋದು ಎಲ್ಲರಿಗೂ ಗೊತ್ತು. ಭಾರತದಲ್ಲಿ ಮಹಿಳೆಯರಿಗೆ ಸಿಗುವಷ್ಟು ಗೌರವ, ಮರ್ಯಾದೆ, ಸಮಾನತೆ ಇತರ ಯಾವ ದೇಶದಲ್ಲಿಯೂ ಸಿಗಲಿಕ್ಕಿಲ್ಲ. ಹಾಗಂತ ಇಲ್ಲಿಯೂ ಮಹಿಳೆಯರು ಶೋಷಣೆಗೆ ಒಳಗಾಗೋದೇ ಇಲ್ಲ ಎಂದು ಹೇಳುವ ಹಾಗಿಲ್ಲ. ಆದರೆ ಮಹಿಳೆಯರಿಗೆ ಹೆಚ್ಚಿನ ಮಹತ್ವವನ್ನ ಕೊಡುವ ರಾಷ್ಟ್ರ ನಮ್ಮದು ಅಂತ ಹೇಳಿಕೊಳ್ಳುವುದಕ್ಕೆ ನಿಜಕೂ ಹೆಮ್ಮೆಯಾಗುತ್ತೆ. ಉದಾಹರಣೆಗೆ ಹೆಣ್ಣು ಮಕ್ಕಳ ಮದುವೆಯ ವಿಷಯವನ್ನೇ ತೆಗೆದುಕೊಂಡರೆ, ಮೊದಲಿದ್ದ ಕಟ್ಟು ನಿಟ್ಟಿನ ಪರಿಸ್ಥಿತಿ ಈಗ ಇಲ್ಲ. ಮೊದಲು ದೇಶದಲ್ಲಿ ಬಾಲ್ಯ ವಿವಾಹ […]
ಮುಂದೆ ಓದಲು ಇಲ್ಲಿ ಒತ್ತಿ >>