ಸಿನಿಮಾಗಳಲ್ಲಿ ಅವಕಾಶಗಳಿಲ್ಲದೆ ಈ ಕನ್ನಡದ ನಟಿಗೆ ಎಂಥ ಪರಿಸ್ಥಿತಿ ಬಂದಿದೆ ಗೊತ್ತೇ! ಕಣ್ಣೀರು ಬರುತ್ತೆ..
ನಮಸ್ಕಾರ ಸ್ನೇಹಿತರೆ ಕಿರುತರೆ ಅಥವಾ ಬೆಳ್ಳಿತರೆ ಯಾಗಲಿ ಅದೃಷ್ಟ, ಅನುಭವ ಹಾಗೂ ಶ್ರಮ ಆಳ ನೋಡಿ ಗಾಳ ಹಾಕುತ್ತದೆ. ಈ ಸಿನೆಮಾ ಪ್ರಪಂಚ ಕೆಲವೂಬ್ಬರನ್ನು ಕೈ ಹಿಡಿದರೆ ಇನ್ನೂಬ್ಬರ ಕೈ ಬಿಟ್ಟು ಬಿಟ್ಟಿರುತ್ತದೆ. ಅದೆಷ್ಟೊ ಕಲಾವಿದರು ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿ ಸಿನಿಮಾ ರಂಗ ಸೇರಿದರೆ, ಕೆಲವು ಕಲಾವಿದರೂ ಸಿನೆಮಾ ರಂಗದಿಂದ ಕಿರುತೆರೆಯತ್ತ ಮುಖ ಮಾಡುತ್ತಾರೆ ಇದು ಒಂದು ಕಡೆಯಾದರೆ ಇನ್ನುಳಿದವರು ಸಿನೆಮಾ ಧಾರಾವಾಹಿಗಳಲ್ಲಿ ಅವಕಾಶವೇ ಸಿಗದೆ ತರೆಮರೆಯಾಗಿಬಿಟ್ಟಿರುತ್ತಾರೆ. ಹೀಗೆ ನಟನೆಯಿಂದ ಅವಕಾಶ ವಂಚಿತರಾಗಿ ಬದುಕಿನ ನಿಲುವಿಗೆ […]
ಮುಂದೆ ಓದಲು ಇಲ್ಲಿ ಒತ್ತಿ >>