Kumaraswamy

ಕುಮಾರಣ್ಣನ ಕಡೆಯಿಂದ ಬಂಪರ್ ಆಫರ್ ರೈತರ ಮಕ್ಕಳನ್ನು ಮದುವೆಯಾದ್ರೆ ಸಿಗೋ ಹಣ ಎಷ್ಟು ಗೊತ್ತಾ..

ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ (Election) ಪ್ರಾರಂಭವಾಗಲಿದ್ದು ಪ್ರತಿಯೊಂದು ಪಕ್ಷಗಳು ಕೂಡ ತಮ್ಮದೇ ಆದಂತಹ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಪ್ರತಿಯೊಂದು ಪ್ರಯತ್ನವನ್ನು ಕೂಡ ಮಾಡುತ್ತಿವೆ. ಆದರೆ ಈಗ ಸದ್ದು ಮಾಡುತ್ತಿರುವುದು (HD Kumaraswamy) ಕುಮಾರಣ್ಣನ ಹೊಸ ಆಫರ್. ಅಷ್ಟಕ್ಕೂ ಆ ಆಫರ್ ಏನು ಎಂಬುದನ್ನು ತಿಳಿಯೋಣ ಬನ್ನಿ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರಾಗಿರುವ ಕುಮಾರಣ್ಣ ನೀಡಿರುವ ಹೊಸ ಆಫರ್ ಸಾಮಾಜಿಕ ಜಾಲತಾಣಗಳು ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ದೊಡ್ಡ […]

ಮುಂದೆ ಓದಲು ಇಲ್ಲಿ ಒತ್ತಿ >>