ಮಕ್ಕಳನ್ನು ಕರೆದುಕೊಂಡು ಹೋಗಲು ಮನೆಗೆ ಬಂದ ಪವಿತ್ರ ಲೋಕೇಶ್,ಸುಚೇಂದ್ರ ಪ್ರಸಾದ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ!!
ನಮಸ್ಕಾರ ಸ್ನೇಹಿತರೆ ಪವಿತ್ರ ಲೋಕೇಶ್ KNRS ಮೇಲೆ ಪ್ರೀತಿ ಆಗಿದ್ದು ಯಾಕೆ ಗೊತ್ತಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಹಳ ಬೇಡಿಕೆ ಪೋಷಕ ನಟಿಯಾಗಿರುವ ಪವಿತ್ರ ಲೋಕೇಶ್ ಅವರು ಮೂಲತಃ ಕನ್ನಡದವರೇ ಆದರೆ ಇದೀಗ ಅವರಿಗೆ ಕನ್ನಡಕ್ಕಿಂತ ತೆಲುಗಿನಲ್ಲಿ ಒಳ್ಳೊಳ್ಳೇ offerಗಳು ಬರುತ್ತಿವೆ ತೆಲುಗಿನ ಸ್ಟಾರ್ ಹೀರೋಗಳಿಗೆ ತಾಯಿಯಾಗಿ ಮತ್ತು ಆ ಸಿನಿಮಾಗಳ ಮುಖ್ಯ ಪಾತ್ರವಾಗಿ ಹೆಸರು ಮಾಡುತ್ತಿದ್ದ ಪವಿತ್ರ ಲೋಕೇಶ್ ಅವರು ಕಳೆದ ವರ್ಷ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಖ್ಯಾತ ನಿರ್ಮಾಪಕ ಮತ್ತು ಆಕ್ಟರ್ ಕೂಡ ಆದ ನರೇಶ್ ನಡುವಿನ ಸಂಬಂಧದ […]
ಮುಂದೆ ಓದಲು ಇಲ್ಲಿ ಒತ್ತಿ >>