ವೀಕೆಂಡ್ ವಿತ್ ರಮೇಶ್,ಬರಲು ನಟಿ ರಮ್ಯಾ ಪಡೆದ ಸಂಭಾವನೆ ಅದೆಷ್ಟು ಗೊತ್ತಾ? ಇಷ್ಟೊಂದು ಹಣ ಕೊಡ್ತಾರಾ ನೋಡಿ!!
ಸ್ನೇಹಿತರೆ, ಕನ್ನಡ ಸಿನಿಮಾ ರಂಗದ ‘ಮೋಹಕ ತಾರೆ’ ‘ಸ್ಯಾಂಡಲ್ವುಡ್ ಕ್ವೀನ್’ ಎಂಬ ಎಲ್ಲಾ ಬಿರುದುಗಳನ್ನು ಪಡೆದು ಅದೆಷ್ಟೋ ಪಡ್ಡೆ ಹುಡುಗರ ಮನಸ್ಸಿನ ದೇವತೆಯಾಗಿರುವಂತಹ ನಟಿ Ramya ಕಳೆದ ಶನಿವಾರ ಇಷ್ಟವಷ್ಟೇ ರಮೇಶ್ ಅರವಿಂದ್ ಅವರ ನಿರೂಪಣೆಯಲ್ಲಿ ಅತ್ಯದ್ಭುತವಾಗಿ ಮೂಡಿಬರುವಂತಹ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಸೀಸನ್ ಐದರ ಮೊದಲ ಅತಿಥಿಯಾಗಿ ಆಗಮಿಸಿದ್ದರು. ಈ ಕಾರ್ಯಕ್ರಮ ಪ್ರಸಾರವಾದಂತಹ ಮೊದಲ ದಿನವೇ ರಮ್ಯಾ ಅವರ ಬಾಯಿಯಲ್ಲಿ ಕನ್ನಡ ಪದಗಳು ಬರದೇ ಇರುವುದು ಕನ್ನಡಿಗರ ಕೆಂ-ಗಣ್ಣಿಗೆ ಗುರಿಯಾದವು. ಹೀಗಿರುವಾಗಲು […]
ಮುಂದೆ ಓದಲು ಇಲ್ಲಿ ಒತ್ತಿ >>