workers-strike

ಸರ್ಕಾರಿ ನೌಕರರ ಮುಷ್ಕರಕ್ಕೆ ಕಾರಣಗಳೇನು,ಭರವಸೆ ನೀಡಿದ ಸಿಎಂ ಬೊಮ್ಮಾಯಿ,ಬಂಪರ್ ಕೊಡುಗೆ

Government Workers Strike In Karnataka: ರಾಜ್ಯದೆಲ್ಲೆಡೆ ಇಂದು ಸರ್ಕಾರಿ ನೌಕರರ ಮುಷ್ಕರ (Government Workers Strike) ನಡೆಯುತ್ತಿದೆ. ಹಲವು ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಎಲ್ಲೆಡೆ ಸರಕಾರಿ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರದಿಂದಾಗಿ ಇಂದು ರಾಜ್ಯದ ಎಲ್ಲ ಸರ್ಕಾರೀ ಕಚೇರಿಗಳು ಶಾಲಾ ಕಾಲೇಜುಗಳು ಬಂದ್ ಆಗಿದೆ. ಸರ್ಕಾರಿ ನೌಕರರ ಸಮಸ್ಯೆಯ ಬಗ್ಗೆ ಇದೀಗ ಬಸವರಾಜ್ ಬೊಮ್ಮಾಯಿ ಅವರು ಭರವಸೆಯ ಮಾತುಗಳನ್ನಾಡಿದ್ದಾರೆ.ರಾಜ್ಯದೆಲ್ಲೆಡೆ ಇಂದು ಸರ್ಕಾರಿ ನೌಕರರ ಮುಷ್ಕರ ಸರ್ಕಾರಿ ನೌಕರರು 7 ನೇ ವೇತನ ಆಯೋಗದ ವರದಿ ಜಾರಿ […]

ಮುಂದೆ ಓದಲು ಇಲ್ಲಿ ಒತ್ತಿ >>