GOOGLE-SEARCH

ಮದುವೆಯಾದ ಹೆಂಗಸರು ಏಕಾಂಗಿಯಾಗಿದ್ದಾಗ ಗೂಗಲ್ ನಲ್ಲಿ ಏನನ್ನು ಸರ್ಚ್ ಮಾಡುತ್ತಾರೆ ಗೊತ್ತಾ? ವರದಿ ಬಹಿರಂಗ ವಿಷಯ ತಿಳಿದು ಹೌಹಾರಿದ ಜನತೆ!!

ಹಿಂದಿನ ಕಾಲದಲ್ಲಿ ಯಾರಿಗಾದರೂ ಯಾವುದರ ಬಗ್ಗೆಯಾದರೂ ಗೊತ್ತಿಲ್ಲದೆ ಹೋದಾಗ ಹಿರಿಯರನ್ನು ಕೇಳಿ ಉತ್ತರ ಕಂಡು ಕೊಳ್ಳುತ್ತಿದ್ದರು. ಅಥವಾ ತಮ್ಮ ಗುರುಗಳ ಬಳಿ ಕೇಳಿ ಗೊಂದಲ ಬಗೆ‌ಹರಿಸಿ ಕೊಳ್ಳುತ್ತಿದ್ದರು. ಆದರೆ ಇದೀಗ ಪ್ರತಿಯೊಬ್ಬ‌ ಆನ್ಡ್ರಾಯ್ಡ್ ಮೊಬೈಲ್‌ ಬಳಕೆದಾರರ ಆಲ್‌ ಟೈಂ ಗುರು ಅಂದರೆ ಅದು ಗೂಗಲ್. ‌ಹೌದು, ಗೂಗಲ್‌ನಲ್ಲಿ ಯಾವುದೇ ವಿಷಯದ ಕುರಿತು‌ ಸರ್ಚ್ ಮಾಡಿದರೂ ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಗೂಗಲ್ ನೀಡದ ಮಾಹಿತಿ‌ ಇರಲು‌ ಸಾಧ್ಯವೇ ಇಲ್ಲ.‌ ಯಾರಿಗಾದರೂ ಒಂದು ಕಂಪೆನಿಯ ವಿಳಾಸ‌ ಬೇಕು […]

ಮುಂದೆ ಓದಲು ಇಲ್ಲಿ ಒತ್ತಿ >>