ಈಕೆ ದೇವಲೋಕದ ಅಪ್ಸರೆಗಿಂತ ಒಂದು ಕೈ ಮೇಲೆ: ಈಗಲೂ ಹುಡುಗರ ತಲೆ ದಿಮ್ ಅನ್ನುವಂತೆ ಕಾಣಿಸಿಕೊಂಡದ್ದು ಹೇಗೆ ಗೊತ್ತೇ?
Kannada News: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಶ್ರೀಯಾ ಸರನ್ ಅವರು ಚಿತ್ರರಂಗಕ್ಕೆ ಬಂದು 20 ವರ್ಷಕ್ಕಿಂತ ಹೆಚ್ಚಿನ ಸಮಯ ಕಳೆದಿದೆ. ಇವರು ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಪ್ರಮುಖವಾಗಿ ನಟಿಸಿದ್ದಾರೆ. ಎಲ್ಲಾ ಭಾಷೆಯ ಸ್ಟಾರ್ ಹೀರೋಗಳ ಜೊತೆಗೂ ತೆರೆ ಹಂಚಿಕೊಂಡ ಶ್ರೀಯಾ ಅವರು ಬಹಳ ಬೇಗ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಸ್ಟಾರ್ ನಟಿಯ ಪಟ್ಟವನ್ನು ಬಹಳ ಬೇಗ ಪಡೆದುಕೊಂಡರು. ಇವರು ಅಭಿನಯಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಹಿಟ್ ಆಗುತ್ತಿದ್ದವು. ದೊಡ್ಡ […]
ಮುಂದೆ ಓದಲು ಇಲ್ಲಿ ಒತ್ತಿ >>