ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದ ಕಿರುತೆರೆ ನಟಿ ದಿವ್ಯಾ,ತುಂಬು ಗರ್ಭಿಣಿ ಆದರೂ ನಿಲ್ಲುತ್ತಿಲ್ಲ ಕಷ್ಟ! ಹೆಣ್ಣು ಮಗು ಆದರೆ ಆತನಿಗೆ ಬುದ್ದಿ ಕಲಿಸುತ್ತೇನೆ ಅಂದಿದ್ಯಾಕೆ ನೋಡಿ!!
ಕನ್ನಡದ ಆಕಾಶ ದೀಪ, ಸೇವಂತಿ ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿ ಹೆಸರು ಗಳಿಸಿದ ನಟಿ ದಿವ್ಯ ಇದೀಗ ನೋವಿನಲ್ಲಿದ್ದಾರೆ. ತುಂಬು ಗರ್ಭಿಣಿ ಆಗಿರುವ ದಿವ್ಯ ತಾನು ಮದುವೆಯಾದ ಹುಡುಗ ಹೇಗೆ ಮೋಸ ಮಾಡಿದ ಎಂಬುದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ದಿವ್ಯ ಮೂಲತಃ ಬೆಂಗಳೂರಿನವರು. ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು ಧಾರಾವಾಹಿಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ ಈಗಲೂ ತಮಿಳು ಧಾರಾವಾಹಿಯಲ್ಲಿ ಸಕ್ರಿಯ ರಾಗಿರುವ ನಟಿ ದಿವ್ಯ ಅಲ್ಲಿಯೇ ಅಭಿನಯಿಸುತ್ತಿದ್ದ ಕಲಾವಿದ ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ಮೊಹಮ್ಮದ್, ನನ್ನು ಪ್ರೀತಿಸಿ […]
ಮುಂದೆ ಓದಲು ಇಲ್ಲಿ ಒತ್ತಿ >>