Kutty-Radhika

ನಾನು ಮಾಡಿದ ಆ ಒಂದು ತಪ್ಪಿನಿಂದ ಈಗಲೂ ಕಣ್ಣೀರು ಹಾಕುತ್ತಿದ್ದೇನೆ ಎಂದ ರಾಧಿಕಾ ಕುಮಾರಸ್ವಾಮಿ! ಯಾವ ತಪ್ಪು ಗೊತ್ತಾ?

ಕರಾವಳಿಯ ಬೆಡಗಿ ರಾಧಿಕಾ ಕುಮಾರಸ್ವಾಮಿ. ಇವರು ನೋಡಲು ಅಷ್ಟೇ ಸುಂದರವಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ ಸೈ ಎಣಿಸಿಕೊಂಡಿದ್ದಾರೆ. ಇದೀಗ ನಟಿಯಾಗಿ, ನಿರ್ದೇಶಕಿಯಾಗಿಯು ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಮೇಘ ಶಾಮ ‘ಚಿತ್ರದ ಮೂಲಕ ಸಿನಿಮಾರಂಗವನ್ನು ಪ್ರವೇಶ ಮಾಡಿದ ರಾಧಿಕಾ ಯಶಸ್ಸು ಕಾಣುತ್ತಾರೆ.ನಂತರ ‘ನಿನಗಾಗಿ ‘, ‘ಅಣ್ಣ ತಂಗಿ ‘, ‘ತವರಿಗೆ ಬಾ ತಂಗಿ’, ‘ ತಾಯಿ ಇಲ್ಲದ ತಬ್ಬಲಿ’ ಚಿತ್ರಗಳು ಸೂಪರ್ ಹಿಟ್ ಆಗಿ ಅಂದು ಬಾಕ್ಸ್ ಅಫೀಸನ್ನೆ ಕೊಳ್ಳೆ ಹೊಡೆದಿದ್ದವು. ಹೀಗಿದ್ದರೂ ರಾಧಿಕಾ ಅಂದು […]

ಮುಂದೆ ಓದಲು ಇಲ್ಲಿ ಒತ್ತಿ >>