“ನಾನು ಇಂತಹ ಬಟ್ಟೆ ಹಾಕಿದ್ದಕ್ಕೆ ನನಗೆ ಮುಸ್ಲಿಮರು ಮನೆ ಕೊಡುತ್ತಿಲ್ಲ” ನಟಿ ಉರ್ಫಿ ಜಾವೆದ್ ಬೇಸರ?… ಇವಳ ಬಗ್ಗೆ ನಿಮ್ಮ ಅನಿಸಿಕೆ ಕಮೆಂಟ ಮಾಡಿ..!!
ನಮಸ್ಕಾರ ವೀಕ್ಷಕರೇ, ಹಿಂದಿ ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ಎಂಟ್ರಿ ಕೊಟ್ಟಿದ್ದ ಉರ್ಫಿ ಜಾವೇದ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹಿಂದಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಓಟಿಟಿ ಸೀಸನ್ ಒಂದರ ಕಂಟೆಸ್ಟೆಂಟ್ ಆಗಿ ಭಾಗವಹಿಸಿದ್ದ ಉರ್ಫಿ ಅವರು ತಮ್ಮ ಡ್ರೆಸ್ ಗಳ ಮೂಲಕವೇ ಸಖತ್ ವೈರಲಾಗುತ್ತಾರೆ. ತಮ್ಮ ವಿಭಿನ್ನವಾದ ಬಟ್ಟೆ ಧರಿಸುವ ಶೈಲಿಗೆ ಅವರು ಸಾಕಷ್ಟು ಬಾರಿ ಟ್ರೋಲ್ ಕೂಡ ಆಗುತ್ತಾರೆ. ಇನ್ನು ಇವರು ಬಿಗ್ ಬಾಸ್ ಓಟಿಟಿ ಸೀಸನ್ ಒಂದಕ್ಕೆ ಬಂದು […]
ಮುಂದೆ ಓದಲು ಇಲ್ಲಿ ಒತ್ತಿ >>