ಕೇವಲ ಒಂದು ಲಕ್ಷ ಪೇಮೆಂಟ್ ಮಾಡಿ ಮಾರುತಿ ಸ್ವಿಫ್ಟ್ ಮನೆಗೆ ತನ್ನಿ! ಮಸ್ತ್ ಮೈಲೇಜ್, ಜಬರ್ದಸ್ತ್ ಲುಕ್ ಅತ್ಯುತ್ತಮ ಫೀಚರ್ಸ್ ಹೊಂದಿರುವ ಕಾರ್

ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಟಾಪ್ ಸೆಲ್ಲಿಂಗ್ ಕಾರುಗಳಲ್ಲಿ ಒಂದಾಗಿರುವ ಸ್ವಿಫ್ಟ್ ತನ್ನ ಜಬರ್ದಸ್ತ್ ಲುಕ್ ಅತ್ಯುತ್ತಮ ಫೀಚರ್ಸ್ ಮತ್ತು ಮಸ್ತ್ ಮೈಲೇಜ್ ನ ಕಾರಣದಿಂದ ಮಿಡ್ಲ್ ಕ್ಲಾಸ್ ಜನರಿಗೆ ಬಹಳ ಇಷ್ಟವಾಗುತ್ತದೆ. ಅಂದಹಾಗೆ ಕಳೆದ ವರ್ಷ ಈ ಕಾರಿನ CNG ವೆರಿಯಂಟ್ ಕೂಡ ಲಾಂಚ್ ಆಗಿದ್ದು, ನೀವು ಕೂಡ ಸ್ವಿಫ್ಟ್ ಖರೀದಿ ಮಾಡುವ ಯೋಜನೆಯಲ್ಲಿದ್ದರೆ, ಇದೀಗ ಕಂಪನಿ ನೀಡುತ್ತಿರುವ ಆಫರ್ ಪ್ರಕಾರ ಕೇವಲ ಒಂದು ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಿ ಕೊಳ್ಳಬಹುದು. ನಂತರ ಫೈನಾನ್ಸ್ […]

ಮುಂದೆ ಓದಲು ಇಲ್ಲಿ ಒತ್ತಿ >>