ಗೋವಾದಲ್ಲಿ ಮಜಾ ಮಾಡಿದ ಸೋನು ಗೌಡ! ವಿಡಿಯೋ ಸಿಕ್ಕಾಪಟ್ಟೆ ವೈರಲ್ ನೋಡಿ!!
ವೂಟ್ ಸೆಲೆಕ್ಟ್ ನಲ್ಲಿ ಪ್ರಸಾರವಾಗಿದ್ದ ಬಿಗ್ ಬಾಸ್ ಓಟಿಟಿ ವರ್ಷನ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದವರಲ್ಲಿ ಸೋನು ಶ್ರೀನಿವಾಸ ಗೌಡ ಕೂಡ ಒಬ್ಬರು. ಸೋಶಿಯಲ್ ಮೀಡಿಯಾ (Social Media star) ಸ್ಟಾರ್ ಆಗಿರುವ ಸೋನು ಶ್ರೀನಿವಾಸ ಗೌಡ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಸಾಕಷ್ಟು ದಿನಗಳ ವರೆಗೆ ಇದ್ದು ಮನರಂಜನೆ ನೀಡಿದ್ದಾರೆ. ಸೋನು ಶ್ರೀನಿವಾಸ್ ಗೌಡ ಅಂದ್ರೆ ಕರ್ನಾಟಕ (Karnataka) ದಲ್ಲಿ ಗೊತ್ತಿಲ್ಲದೆ ಇರುವವರು ಯಾರು ಇಲ್ಲ. ಈ ಹಿಂದೆ ಟಿಕ್ ಟಾಕ್ ಮಾಡಿಕೊಂಡು ಇದ್ದ ಶ್ರೀನಿವಾಸ […]
ಮುಂದೆ ಓದಲು ಇಲ್ಲಿ ಒತ್ತಿ >>