ಸರಕಾರಿ ಶಾಲೆ ಹುಡುಗಿಯ ಮುದ್ದಾದ ಡಾನ್ಸ್ ನೋಡಿ,ನೆಟ್ಟಿಗರೆಂದರು ಮೊದಲು ಈ ಹುಡುಗಿಯ ದೃಷ್ಟಿ ತೆಗೆಯಿರಿ! ನೋಡಿ ಸೂಪರ್ ಡಾನ್ಸ್.
ಕಲೆಯಲ್ಲಿ ನಿಜಕ್ಕೂ ಅದ್ಭುತವಾದ ಶಕ್ತಿ ಇದೆ. ಇದು ಯಾರ ಸ್ವತ್ತೂ ಅಲ್ಲ. ಮನುಷ್ಯನಲ್ಲಿ ಕ್ರಿಯೇಟಿವಿಟಿಯ ಜೊತೆಗೆ ಕಲೆಯ ಬಗ್ಗೆ ಆಸಕ್ತಿ ಇದ್ದರೆ ಆತ ತನ್ನಲ್ಲಿ ಎಂಥ ಕಲೆಯನ್ನು ಹುಟ್ಟಿಸಬಲ್ಲ ಅಥವಾ ಅರಳಿಸಬಲ್ಲ. ಒಟ್ಟಿನಲ್ಲಿ ಆತ ಏನು ಬೇಕಾದರೂ ಮಾಡಿ ತನ್ನ ಕಲೆಗೆ ಬೆಲೆಯನ್ನು ತಂದುಕೊಳ್ಳುತ್ತಾನೆ. ಯಾವುದೇ ಕಲಿಕೆಯನ್ನು ಮಕ್ಕಳು ಎಷ್ಟು ಬೇಗ ಕಲಿತುಕೊಳ್ಳುತ್ತಾರೆ ಅಷ್ಟೊಂದು ಬೇಗ ದೊಡ್ಡವರು ಕಲಿಯಲು ಸಾಧ್ಯವಿಲ್ಲ. ಕಾರಣ ಮಕ್ಕಳಲ್ಲಿ ಕಲಿಯುವ ಶಕ್ತಿ ಅದಮ್ಯವಾಗಿರುತ್ತದೆ. ಅವರಲ್ಲಿ ಗ್ರಾಸ್ಪಿಂಗ್ ಪವರ್ ಸಖತ್ತಾಗಿರುತ್ತದೆ. ಸದ್ಯ ಇಲ್ಲಿ ನೊಡಲಿರುವ […]
ಮುಂದೆ ಓದಲು ಇಲ್ಲಿ ಒತ್ತಿ >>