ಪಾಪ ಡ್ಯೂಟಿ ಮಾಡಿ ಸುಸ್ತಾಗಿ ರೋ-ಮ್ಯಾನ್ಸ್ ಸುರು ಹಚ್ಚಿ ಕೊಂಡವರೇ : ವಿಡಿಯೋ ವೈರಲ್
ನಮಗೇನಾದರೂ ಕಷ್ಟ ಬಂದರೆ ನಾವು ಮೊದಲು ಪೊಲೀಸರ ಬಳಿ ತಮ್ಮ ಸಮಸ್ಯೆಗಳನ್ನು ತೀರಿಸುವಂತೆ ಕೇಳಿಕೊಳ್ಳುತ್ತೇವೆ. ಜನರನ್ನು ಅಪಾಯದಿಂದ ಕಾಪಾಡುವ ಕೆಲಸ ಮಾಡುತ್ತಾರೆ ಪೊಲೀಸರು. ಆದರೆ ಇತ್ತೀಚಿಗೆ ಜನರು ಪೊಲೀಸರಿಂದಲೇ ತಪ್ಪಿಸಿಕೊಂಡು ತಿರುಗುವಂತಹ ದಿನಗಳನ್ನು ನಾವು ನೋಡಿದ್ದೇವೆ. ಹೌದು ತಮಗೆ ನೀಡಿದ ಕರ್ತವ್ಯವನ್ನು ಪಾಲಿಸಿಕೊಂಡು ಹೋಗುವುದನ್ನು ಬಿಟ್ಟು ಕೆಲವು ಪೊಲೀಸರು ಜನರಿಂದಲೇ ಹಣ ಕೇಳುವುದು ಲಂಚ ತೆಗೆದುಕೊಳ್ಳುವುದು ಈ ರೀತಿಯ ಕೆಲಸಗಳನ್ನು ಸಹ ಮಾಡುತ್ತಾರೆ. ರಕ್ಷಕರಾಗಿ ನಮ್ಮನ್ನು ಕಾಪಾಡಬೇಕಾದ ಪೊಲೀಸರೇ, ಭಕ್ಷಕರಾದರೆ ನಾವು ಯಾರ ಬಳಿ ಹೋಗಿ ದೂರ […]
ಮುಂದೆ ಓದಲು ಇಲ್ಲಿ ಒತ್ತಿ >>