ತಾಯಿಯ ಡ್ರೆಸ್ ಬಗ್ಗೆ ಕೆಟ್ಟ ಕಾಮೆಂಟ್: ಸಿಡಿದೆದ್ದ ಸಾನ್ಯಾ,ಉಪದೇಶ ಕೊಡೋಕೆ ನೀವ್ಯಾರು? ಆಕ್ರೋಶ.
ಪುಟ್ಟ ಗೌರಿ ಮದುವೆ ಸೀರಿಯಲ್ ನಲ್ಲಿ ಬಾಲ ನಟಿಯಾಗಿ ನಟಿಸಿ ಜನ ಮನ ಗೆದ್ದಿದ್ದ ನಟಿ ಸಾನ್ಯಾ ಅಯ್ಯರ್(Sanya Iyer) ಈಗ ದೊಡ್ಡ ಹುಡುಗಿಯಾಗಿದ್ದಾರೆ. ಬಿಗ್ ಬಾಸ್(Big Boss) ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಾನ್ಯಾ ಅಲ್ಲೂ ಸಖತ್ ಸದ್ದನ್ನು ಮಾಡಿದ್ದರು. ಬಿಗ್ ಬಾಸ್ ಕನ್ನಡ ಓಟಿಟಿ ಮತ್ತು ಟಿವಿ ಬಿಗ್ ಬಾಸ್ ಎರಡೂ ಕಡೆ ಮಿಂಚಿದ ಸಾನ್ಯಾ ಬಿಗ್ ಬಾಸ್ ಮನೆಯಲ್ಲಿ ಇರುವಾಗ ಹತ್ತು ಹಲವು ವಿಚಾರಗಳಿಂದಾಗಿ ಸುದ್ದಿಯಾದರು. ಅವರ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡ […]
ಮುಂದೆ ಓದಲು ಇಲ್ಲಿ ಒತ್ತಿ >>